Breaking News

ಚಿತ್ರದುರ್ಗ ದತ್ತ ಪ್ರಯಾಣ ಬೆಳೆಸಿದ ರಾಗಾ


ಹುಬ್ಬಳ್ಳಿ: ವಾಣಿಜ್ಯ ನಗರದಿಂದ ಚಿತ್ರದುರ್ಗ ದತ್ತ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿಬಪ್ರಯಾಣ ಬೆಳೆಸಿದ್ದಾರೆ.

ರಾತ್ರಿ ತಂಗಿದ್ದ ಹುಬ್ಬಳ್ಳಿಯ ಫಾರ್ಚುನರ್ ಹೊಟೆಲ್ ನಿಂದ ಚಿತ್ರದುರ್ಗಕ್ಕೆ ರಾಹುಲ್ ಗಾಂಧಿ ಅವರು ರಸ್ತೆ ಮೂಲಕ ತೆರಳಿದರು. ರಾಹುಲ್ ಗಾಂಧಿ ಅವರೊಂದಿಗೆ ವೇಣುಗೋಪಾಲ, ಡಿಕೆ ಶಿವಕುಮಾರ ಸಹ ಇದ್ದರು. ‌ಪೋಲಿಸ್ ಬೆಂಗಾವಲಿನಲ್ಲಿ ವಾಹನದಲ್ಲಿ ತೆರಳಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *