Breaking News

ಕೋವಿಡ್ ಏರಿಕೆ: ಪ್ರಮುಖ ಜಿಲ್ಲೆಗಳಿಗೆ ಪತ್ರ ರವಾನೆ

ಕೊರೊನಾ ಪ್ರಕರಣಗಳು ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ತೆ ಕಾರ್ಯ, ಪರೀಕ್ಷೆ ತೀವ್ರಗೊಳಿಸೋದು ಹಾಗೂ ಲಸಿಕೆ ನೀಡುವ ವೇಗಕ್ಕೆ ಮನ್ನಣೆ ಕೊಡಬೇಕು ಅನ್ನೋದ್ರ ಜೊತೆಗೆ ಇನ್ನಿತರ ಮಾರ್ಗಸೂಚಿಗಳನ್ನು ಪಾಲಿಸುವಂತೆ 6 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ಕೋರೋನಾ ಸಂಖ್ಯೆ ಏರಿಕೆಯಾಗ್ತಿರೋ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಒಡಿಶಾ, ಹಾಗೂ ತೆಲಂಗಾಣ ರಾಜ್ಯಗಳಿಗೆ ಸೆಂಟ್ರಲ್‌ ಗೌರ್ನಮೆಂಟ್‌ ಈ ಲೆಟರ್‌ ಬರೆದಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *