ಧಾರವಾಡ : ಉತ್ತರ ಕರ್ನಾಟಕದಲ್ಲಿ ಹಬ್ಬ ಅಂದರೆ ಸಾಕು ಅಲ್ಲಿ ಒಂದು ವಿಷೇಶ ಇದ್ದೆ ಇರುತ್ತೆ.ಅದರಲ್ಲಿ ಮೊಹರಂ ಹಬ್ಬ ಅಂದರೆ ಸಾಕು ಹಿಂದು ಮುಸ್ಲಿಂ ಸೇರಿಯೆ ಹಬ್ಬ ಆಚರಣೆ ಮಾಡುತ್ತಾರೆ.ಅದರಲ್ಲು ಧಾರವಾಡದಲ್ಲಿ ಕೂಡಾ ಇಂದು ಹಜರತ್ ಗೈಬುಷಾ ವಲಿ ಬೋವಿ ಗಲ್ಲಿಯಲ್ಲಿ ಮೊಹರಂ ಹಬ್ಬವನ್ನ ಹಿಂದು ಮುಸ್ಲಿಂ ಭಾಂದವರು ಸೇರಿ ಬಾವಕ್ಯತೆಯಿಂದ ಆಚರಣೆ ಮಾಡಿದ್ದು ವಿಷೇಶವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





