Breaking News

ಹುಬ್ಬಳ್ಳಿಯ ರೇಲ್ವೆ ಕೋರ್ಟ್ ದಲ್ಲಿ 75 ನೇಯ ಸ್ವಾತಂತ್ಸೋತ್ಸವ ಆಚರಣೆ

ಹುಬ್ಬಳ್ಳಿ : 75 ನೇಯ ಸ್ವಾತಂತ್ಸೋತ್ಸವ ಅಮೃತ ಮಹೋತ್ಸವ ಆಚರಣೆ ಯನ್ನು ಹುಬ್ಬಳ್ಳಿಯ ರೇಲ್ವೆ ಕೋರ್ಟ್ ದಲ್ಲಿ ವಿಶೇಷ ನ್ಯಾಯಿಕ ದಂಡಾದೀಕಾರಿಗಳು ಶ್ರೀ ಎನ್.ಟಿ.ಬೇವಿನಕಟ್ಟಿ ಅವರು ಧ್ವಜ ವಂದನೆ ನೆರವೇರಿಸಿದರು ಅರ್.ಪಿ.ಎಫ್ ಪೋಲಿಸ್ ಅವರಿಂದ ಗೌರವ ವಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ರೇಲ್ವೆ ಅರ್.ಪಿ.ಎಫ್ ಪೋಲಿಸರು, ಜಿ.ಆರ್.ಪಿ ಪೋಲಿಸ್ Dysp, ಇನ್ಸ್ಪೆಕ್ಟರ್, ಪಾರ್ಸಲ್ ಆಫೀಸ್ ಸಿಬ್ಬಂದಿ ರವರು, ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *