Breaking News

ಜಂಬೂಸವಾರಿ ತಾಲೀಮಿಗೆ ಒಂದುದಿನದ ಮಟ್ಟಿಗೆ ಬ್ರೇಕ್


ಮೈಸೂರು: ಇಂದು ಅಮಾವಾಸ್ಯೆ ಹಿನ್ನೆಲೆ ದಸರಾ ಜಂಬೂಸವಾರಿಗೆ ಸಿದ್ಧತೆಯಲ್ಲಿದ್ದ ಗಜಪಡೆಗಳ ಜಂಬೂಸವಾರಿ ತಾಲೀಮಿಗೆ ಒಂದುದಿನದ ಮಟ್ಟಿಗೆ ಬ್ರೇಕ್ ನೀಡಲಾಗಿದೆ.

ಅದರಂತೆ ಜಂಬೂಸವಾರಿಯಲ್ಲಿ ಭಾಗಿಯಾಗಲಿರುವ ಆನೆಗಳು ಇಂದು ಅರಮನೆ ಆವರಣದಲ್ಲೇ ವಿಶ್ರಾಂತಿಯನ್ನು ಪಡೆಯಲಿವೆ. ನಾಳೆಯಿಂದ ಎಂದಿನಂತೆ ಜಂಬೂಸವಾರಿ ತಾಲೀನು ಮುಂದುವರಿಯಲಿದೆ. ಮುಂಜಾಗ್ರತಾ ಕ್ರಮವಾಗಿ ಅಮಾವಾಸ್ಯೆಯಲ್ಲಿ ಗಜಪಡೆಗಳ ಜಂಬೂಸವಾರಿ ತಾಲೀಮನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ ನಡೆಯುವ ತಾಲೀಮಿಗೂ ಬ್ರೇಕ್ ಹಾಕಲಾಗಿದೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *