Breaking News

ಯಾರೂ ತಕರಾರು ಮಾಡದೇ ಗಣೇಶ ಹಬ್ಬ ಆಚರಣೆ ಮಾಡಬೇಕು : ಶೆಟ್ಟರ್

ಹುಬ್ಬಳ್ಳಿ; ನಗರರ ರಾಣಿ ಚೆನ್ನಮ್ಮ ( ಈದ್ಗಾ ) ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಕೋರ್ಟ್ ಅನುಮತಿ ನೀಡಿದ್ದು ಯಾರೂ ತಕರಾರು ಮಾಡದೇ ಗಣೇಶ ಹಬ್ಬ ಆಚರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ನಗರರ ರಾಣಿ ಚೆನ್ನಮ್ಮ ( ಈದ್ಗಾ ) ಮೈದಾನದಲ್ಲಿ ಗಣೇಶನ ದರ್ಶನದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರು ರಾಜ್ಯದಲ್ಲಿ ಗಣೇಶ ಹಬ್ಬ ವಿಜೃಂಬನೆಯಿಂದ ನಡಿತಾ ಇದ್ದು ಸಙತಸ ತಂದಿದ್ದು ಕೋವಿಡ್ ನಲ್ಲಿ ಆಚರನೆ ಮಾಡರಲಿಲ್ನ ಆದರೆ ಈಗ ಸಾರ್ವಜನಿಕ ಗಣೇಶೋತ್ಸವ ನಡಿತಾ ಇದೆ ರಾಣಿ ಚನ್ನಮ್ಮ‌ ಮೈದಾನದಲ್ಲಿ ಗಣೇಶೋತ್ಸವದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.
*ಅಂಜುಮನ್ ಸಂಸ್ಥೆ ಸುಪ್ರಿಂ‌ ಮೋರೆ ಹೋಗಿರುವ ವಿಚಾರವಾಗಿ ಬಹಳ ಮಾತನಾಡಿದರು.
ಈಗಾಗಲೆ ಕೋರ್ಟ ತಿರ್ಪು ಕೊಟ್ಟಿ ಹಿನ್ನೆಲೆಯಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ.,ಕಾನೂನು ವ್ಯಾಪ್ತಿಯಲ್ಲಿ ಪ್ರತಿಷ್ಠಾಪಣೆ ಮಾಡಲಾಗಿದೆ ಎಂದರು.
*ಚಾಮರಾಜ ನಗರ ಇದ್ಗಾ ದಲ್ಲಿ ಗಣೇಶ ಪ್ರತಿಷ್ಠಾಪಣೆ ವಿಚಾರ ಕುರಿತು ಪ್ರತಿಕ್ರಿಯೆ*
ಬೆಂಗಳೂರಿನ ಚಾಮರಾಜನಗರದಲ್ಲಿವ ಯಥಾಸ್ಥಿತಿ ಕಾಪಾಡಿಕ್ಕೊಳ್ಳುವಂತೆ ಕೋರ್ಟ ಹೇಳಿದ್ದು ಅದೇ ರೀತಿ ಪಾಲನೆ ಮಾಡಲಾಗುತ್ತದೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ
ಸದ್ಯ ಹುಬ್ಬಳ್ಳಿಯಲ್ಲಿ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಗಿದೆ ಎಂದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *