Breaking News

ಮಹಿಷ ದಸರಾಗೆ ಅವಕಾಶ ಇಲ್ಲ : ಪ್ರತಿಮೆ ಮುಚ್ಚಿದ ಅಧಿಕಾರಿಗಳು


ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾಗೆ ಅವಕಾಶ ಇಲ್ಲ, ಇದೇ ಮೊದಲ ಬಾರಿ ಅಧಿಕಾರಿಗಳು ಮಹಿಷ ಪ್ರತಿಮೆ ಮುಚ್ಚಿದ್ಧಾರೆ.

ಚಾಮುಂಡಿ ಬೆಟ್ಟದ ಪ್ರವೇಶದ್ವಾರದ ಮಹಿಷಾಸುರ ಪ್ರತಿಮೆಯಿದ್ದು, ಟಾರ್ಪಲ್ ಮೂಲಕ ಮಹಿಷ ಪ್ರತಿಮೆ ಬಂದ್ ಮಾಡಲಾಗಿದ್ದು, ಜಿಲ್ಲಾಡಳಿತದಿಂದ ಮಹಿಷ ದಸರಾಗೆ ಅನುಮತಿ ನಿರಾಕರಣೆ ಮಾಡಿದ್ಧಾರೆ. ಆಯೋಜಕರು ಪಾರ್ಕ್​​ನಲ್ಲಿ ಮಹಿಷ ದಸರಾ ಮಾಡಲು ನಿರ್ಧರಿಸಿದ್ಧಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *