Breaking News

ಅಕ್ರಮ ಮಣ್ಣು, ಮರಳು ದಂಧೆಗೆ ನಲುಗಿದ ಅವಳಿ ನಗರ…

ಕಾಣದ ಕೈ ಹಿಡಿತದಲ್ಲಿ ಮಣ್ಣು ಮರಳು ದಂಧೆ!!!!

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಭರೆ ಹಾಕೊ ಲೆಕ್ಕದಲ್ಲಿ ಆರಕ್ಷರ ನಡೆ!!!!

ಮಣ್ಣಿನಿಂದ ಮಣ್ಣಾದವರ ಕಥೆ ಗೊತ್ತಿಲ್ವಾ ಈ ಭೂಪನಿಗೆ!!!

ಅಕ್ರಮ ಮಣ್ಣು ಮರಳು ದಂಧೆ ಕರಾಳ ಮುಖದ ಇಂಚಿಂಚು ಮಾಹಿತಿ ನಿಮ್ಮ ಮುಂದೆ….

ಸಣ್ಣವರಮುಂದೆ ಹೀರೋ…. ಕೈಗೆ ಸಿಗಲಾದವನ ಮುಂದೆ ಜೀರೊ ಆದ ಸೂಪರ್ ಪವರ…..!!!

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡದಲ್ಲಿ ಒಂದಲ್ಲಾ ಒಂದು ಘಟನೆಗಳು ಸದ್ದು ಮಾಡುತ್ತಿರುತ್ತವೆ. ಈಗ ಅವ್ಯಾಹತ ದಂಧೆಯ ಪಾಲಿಗೆ ಮಣ್ಣುಗಾರಿಕೆ, ಮರಳುಗಾರಿಕೆಯೂ ಸೇರ್ಪಡೆಗೊಂಡಿದೆ. ನಗರದಲ್ಲಿ ಅಕ್ರಮವಾಗಿ ಮಣ್ಣು, ಮರಳು ದಂಧೆಯು ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದು ಬೆಟ್ಟ, ಗುಡ್ಡ, ಹೊಲಗಳನ್ನು ಅಗೆದು ಕಿರಾತಕರು ಈ ದಂಧೆಯಲ್ಲಿ ತೊಡಗಿದ್ದಾರೆ.

ಕೃಷಿ ಭೂಮಿ, ಕೆರೆ ಹೀಗೆ ಎಲ್ಲೆಂದರಲ್ಲಿ ಮಣ್ಣು ಸಾಗಾಟ ಪ್ರಕ್ರಿಯೆ ಆರಂಭಗೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಜಿಲ್ಲೆಯಲ್ಲಿ ಪರವಾಗಿ ಇಲ್ಲದೇ ಮಣ್ಣು, ಮರಳು ಮಾಫಿಯಾ ದಂಧೆ ನಡೆಯುತ್ತಿದೆ. ಇದಕ್ಕೆ ಸರ್ಕಾರಿ ಅಧಿಕಾರಿಗಳು ಹಾಗೂ ನಾಯಕರು ಶಾಮೀಲಿದ್ದಾರಾ ಎಂಬ ಸಂಶಯ ವ್ಯಕ್ತವಾಗುತ್ತಿದೆ…?

ಅಕ್ರಮ ಮಣ್ಣು, ಮರಳು ದಂಧೆ ರಾಜಾರೋಷವಾಗಿ ನಡೆದಿದ್ದರೂ ಸಂಬಂಧಿಸಿದ ಭೂ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದೇ ಕಂಡೂಕಾಣದಂತೆ ಕಣ್ಣು ಮುಚ್ಚಿಕೊಂಡಿರುವುದನ್ನು ನೋಡಿದರೆ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ನೆನಪಾಗುತ್ತದೆ.ಹಾಗದ್ರೆ ಈ ಸ್ಟೋರಿಯ ಕರಾಳ ಮುಖದ ಇಂಚಿಂಚು ಮಾಹಿತಿಯೊಂದಿಗೆ ಬ್ರಷ್ಟರ ಮುಖವಾಡ ತಿಳಿಯಬೇಕಾದರೆ…

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *