ಚಿತ್ರದುರ್ಗ; ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹೇಳಿರುವಂತೆ ಮುರುಘಾ ಮಠದಲ್ಲಿ 14 ವರ್ಷದ ಬಳಿಕ ಶೂನ್ಯ ಪೀಠಾರೋಹಣ ಮಾಡಬೇಕಾದ ಹಾಗೂ ಶಾಂತವೀರ ಶ್ರೀಗಳ ಭಾವಚಿತ್ರ ಇರಿಸುವ ಅನಿವಾರ್ಯತೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟೊತ್ತಿಗೆ ಹೊಸ ಪೀಠಾಧ್ಯಕ್ಷರನ್ನು ನೇಮಿಸಬೇಕಿತ್ತು. ಮಠ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಪೀಠಾಧ್ಯಕ್ಷರ ನೇಮಿಸಲು ಅಧಿಕಾರವಿದೆ. ಮುರುಘಾ ಶ್ರೀ ವ್ಯವಸ್ಥಾಪಕರೇ ಹೊರತು ಮಾಲೀಕರಲ್ಲ. ಪೀಠಾಧ್ಯಕ್ಷರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

