Breaking News

ಹುಡುಗಿ ಮೇಲೆ ಅತ್ಯಾಚಾರ : ಶಿಕ್ಷಕ ಬಂಧನ



ವಿದಿಶಾ (ಮಧ್ಯಪ್ರದೇಶ) – ಇಲ್ಲಿಯ ಎಂಟು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಶಾಹರುಖ್ ಖಾನ್ ಎಂಬ ಉರ್ದು ಕಲಿಸುವ ಶಿಕ್ಷಕನಿಗೆ ಬಂಧಿಸಲಾಗಿದೆ. ಸರಕಾರದಿಂದ ಅವನ ಮನೆ ಬುಲ್ಡೋಜರ್‌ದಿಂದ ನೆಲಸಮ ಮಾಡಲಾಗಿದೆ.

ಆ ಸಮಯದಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತ್ ಮಾಡಲಾಗಿತ್ತು. ಸಂತ್ರಸ್ತೆ ಹುಡುಗಿ ಶಾಹರುಖ್‌ನ ಮನೆಗೆ ಉರ್ದು ಕಲಿಯಲು ಹೋಗುತ್ತಿತ್ತು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *