Breaking News

ಸಂಭ್ರಮದ ಈದ್ ಮಿಲಾದ್ ಮೆರವಣಿಗೆ: ಸೌಹಾರ್ದತೆಯಿಂದ ಹೆಜ್ಜೆ ಹಾಕಿದ ನಾಗರಿಕರು

ಹುಬ್ಬಳ್ಳಿ : ಹಳೆ ಹುಬ್ಬಳ್ಳಿಯ ವಿಶಾಲ್ ನಗರ ಜಮಾತ್ ಮಜ್ಜಿದ್ ಮುಖಂಡ ಮುನ್ನಾ ಲಕ್ಕುಂಡಿ ನೇತೃತ್ವದಲ್ಲಿ ಜರುಗಿದ ಈದ್ ಮಿಲಾದ್ ಉನ್ ನಬಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು ಹುಬ್ಬಳ್ಳಿಯ ವಿಶಾಲ್ ನಗರ ಹಾಗೂ ಸುತ್ತಮುತ್ತ ನೂರಾರು ಯುವಕರು ಶರಬತ್ ಹಾಗೂ ಸಿಹಿ ಹಂಚುತ್ತ ಸರ್ವಧರ್ಮದ ಮುಖಂಡರ ಜೊತೆಗೆ ಹೆಜ್ಜೆ ಹಾಕಿದರು.

ಸ್ಥಳೀಯ ಜಮಾತ್ ನ ಮುಖಂಡ ಮುನ್ನಾ ಲಕ್ಕುಂಡಿ,ಮುಸ್ತಾಕ್ ಸೊಂಡಕೆ, ನಿಸಾರ್ ಅಹಮದ್ ಖಾಜಿ ,ನೂರ್ ಅಹ್ಮದ್ ಖತೀಬ್, ಫಾರೂಕ್ ಅಬುನವರ್ ,ಸುಕುರ್ ಸರಗಿರವ್ ಸೇರಿದಂತೆ ಅಲ್ಪ ಸಂಖ್ಯಾತ ನಾಯಕರೆಲ್ಲರು ಭಾಗವಿಸಿ
ಮುಸಲ್ಮಾನರ ಪ್ರವಾದಿ ಮಹ್ಮದ್ ಪೈಗಂಬರ್ ಅವರನ್ನ ನೆನದು ಸೌಹಾರ್ದತೆ ಯಿಂದ ಪವಿತ್ರವಾದ ಹಬ್ಬವನ್ನು ಮಾಡೋಣ ಎಲ್ಲರೂ ಕೂಡಿ ಬಾಳೋಣ ಎಂದು ಹೇಳಿದರು

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *