Breaking News

ಅಲ್ಪ ಸಂಖ್ಯಾತ ಮತಗಳನ್ನ ಡಿಲೀಟ್ ಮಾಡಿದ್ದು ಸುಳ್ಳು : ಬೊಮ್ಮಾಯಿ


ಹುಬ್ಬಳ್ಳಿ : ಅಲ್ಪ ಸಂಖ್ಯಾತ ಮತಗಳನ್ನ ಡಿಲೀಟ್ ಮಾಡಿದ್ದು ಸುಳ್ಳು. ಇಗಾಗಲೇ ಇಲೆಕ್ಷನ್ ಕಮೀಷನ್ ಗಮನ ಹರಿಸಿದೆ.ಇಲೆಕ್ಷನ್ ಕಮೀಷನ್ ನೇತೃತ್ವದಲ್ಲಿ ಮತಗಳನ್ನ ಡಿಲೀಟ್ ಮಾಡೋದು,ಸೇರಿಸೋದು ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಇಲೆಕ್ಷನ್ ಕಮೀಷನ್ ಆಫ್ ಇಂಡಿಯಾ ಕಾಳಜಿ ವಹಿಸಿದೆ.ಎಲ್ಲೆಲ್ಲಿ ದೂರುಗಳು ಬಂದಿವೆ,ಇಲೆಕ್ಷನ್ ಕಮೀಷನ್ ತನಿಖೆ ನಡೆಸುತ್ತಿದೆತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ತೆಗೆಕೊಳ್ಳಲಾಗುವುದು. ಅನಧಿಕೃತವಾಗಿ ಮತದಾರರನ್ನ ಸೇರಿಸೋ ಕೆಲಸ ಆಗಿದೆ.ಅದು ಬೆಂಗಳೂರ ಇರಬಹೋದು,ಹುಬ್ಬಳ್ಳಿಯಲ್ಲೂ ಇರಬಹುದು. ಅನಧಿಕೃತ ಮತಗಳನ್ನ ತಗೆಯೋ ಕೆಲಸ ಆಗ್ತಿದೆ.ಅಧಿಕೃತವಾಗಿದ್ದವರಿಗೆ ಮತದಾನ ಹಕ್ಕ ಇರತ್ತದೆ.ಅಧಿಕೃತ,ಅನಧಿಕೃತ ಮತದಾರರನ್ನ ನೋಡುವಂತಹ ಕೆಲಸ ಇಲೆಕ್ಷನ್ ಕಮೀಷನ್ ಮಾಡತ್ತದೆ ಎಂದರು.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *