Breaking News

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಬೆಂಗಳೂರುನಲ್ಲಿ ಲಾರು ಮೇಳ


ಬೆಂಗಳೂರು: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ನಗರದ ಬಸವನಗುಡಿಯ ಮರಾಠ ಹಾಸ್ಟೆಲ್‌ ಮೈದಾನದಲ್ಲಿ ಮೆಗಾ ಕಾರ್ ಫೆಸ್ಟಿವಲ್ ಆಯೋಜಿಸಿದೆ. ಇದು ಗುರುವಾರದವರೆಗೆ ನಡೆಯಲಿದೆ.

ಆಲ್ಟೊದಿಂದ ಆರಂಭವಾಗಿ ಜಾಗ್ವಾರ್‌ವರೆಗೆ ಎಲ್ಲ ಬಜೆಟ್‌ ವರ್ಗಗಳಿಗೆ ಸೇರಿದ ನೂರಕ್ಕೂ ಹೆಚ್ಚಿನ ಸೆಕೆಂಡ್‌ ಹ್ಯಾಂಡ್‌ ಕಾರುಗಳು ಇಲ್ಲಿ ಲಭ್ಯವಿವೆ. ಡೀಲರ್‌ಗಳ ಕಡೆಯಿಂದ ಒಳ್ಳೆಯ ಹಣಕಾಸಿನ ನೆರವು ಕೂಡ ಗ್ರಾಹಕರಿಗೆ ಇಲ್ಲಿ ಸಿಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಹೊಸ ಕಾರುಗಳನ್ನು ಕೂಡ ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಗ್ರಾಹಕರ ಹಳೆಯ ಕಾರುಗಳಿಗೆ ಶುಲ್ಕ ರಹಿತವಾಗಿ ಬೆಲೆ ನಿಗದಿ ಮಾಡಿ, ಹೊಸ ಮಾರುತಿ ಕಾರುಗಳಿಗೆ ಅವುಗಳನ್ನು ಬದಲಾಯಿಸಿಕೊಳ್ಳುವ ಅವಕಾಶ ಕೂಡ ಇದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *