Breaking News

ಗಿಚ್ಚಗಿಲಿಗಿಲಿ: ಹುಷಾರ್ ಹುಡುಗುರೋ, ಇವತ್ತೇ ಅಷ್ಟೇ ಹಬ್ಬ ಅಲ್ಲ, ನಾಳೆನೂ ಐತಿ..

ಹುಬ್ಬಳ್ಳಿ: ನೋಡ್ರಪ್ಪ ವಿಷಯಕ್ಕೆ ಬರ್ತೀವಿ ಪುಕ್ಕಟ್ಟ ಸಿಗತ್ತೆ ಅಂತ ಜಾಸ್ತಿ ಕುಡಿಯೋಕೆ ಹೋಗಬೇಡಿ. ಬೀದಿ ಹೆಣ ಆಗುವುದು ಚೋಲ ಅಲ್ಲ. ಮನೆಯಾಗ ನಿಮ್ಮ ತಂದೆ ತಾಯಿ , ನಿಮ್ಮ ಸಂಬಂಧಿಕರ ಕಾಯುತ್ತಿರುತ್ತಾರೆ ಅಣ್ಣಂದಿರ ಮತ್ತು ತಮ್ಮಂದಿರು ಹಾಗು ಅಕ್ಕತಂಗಿದರು ಕಾಯತ್ತಾರ ಹಂಗಾ ಮತ್ತ ನಿಮ್ಮ ಹೆಂಡ್ರು ಕಾಯುತ್ತಿರುತ್ತಾರ, ಚೋಲ ಅಲ್ಲರಪ್ಪ ಜಲ್ದಿ ಮನೆ ಸೇರಿರೋ. ಸ್ವಲ್ಪಸ್ವಲ್ಪ ತಗೊಂಡು ಪಾರ್ಟಿ ಮಾಡುವುದು ಸಹಜ. ಪಾರ್ಟಿ ಡೈಲಿ ನಮ್ಮ ಹುಡುಗರಿಗೆ ಇರುವುದೋ, ನಾವ ಜೀವಂತಾ ಇದ್ರ ನಾಳೆ ದೊಡ್ಡ ಪಾರ್ಟಿ

ಮಾಡುಬಹುದು. ಅದನ್ನ ಬಿಟ್ಟು ಸಿಕ್ಕೊಂಡ್ರ ಪೋಲಿಸಪ್ಪನ ಬಾಯಿಗೆ ಇಡಬೇಕು, ಐತ್ತಲ್ಲಾ ನಾಳನೂ ಪಾರ್ಟಿ!!! ಎಚ್ಚರಿಕೆ ಯಿಂದ ಇರ್ರಿ. ಹಂಗಾಗಿ ಎಲ್ಲರೂ ಸ್ವಲ್ಪ ತಗೊಂಡು ಚೆನ್ನಾಗಿರಿ, ಎಲ್ಲರಿಗೂ ಬಿಗ್ ಟಿವಿ ನ್ಯೂಸ್ ಕಡೆಯಿಂದ ಹೊಸ ವರ್ಷದ ಆರ್ಥಿಕ ಶುಭಾಶಯಗಳು.
ಇದು ಹೊಸ ಹೆಜ್ಜೆಯಾಗಿ ನಗುವಿನೊಂದಿಗೆ ಸದಾ ನಿಮ್ಮೊಂದಿಗೆ ನಾವು ಇರುತ್ತೇವೆ. ಜಸ್ಟ್ ಇದು ತಮಾಷೆಗಾಗಿ…

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *