Breaking News

ಎಲ್ಲ ಸಮುದಾಯಗಳಿಗೆ ನಾನು ಯೋಜನೆಗಳನ್ನ ಜಾರಿಗೆ ತಂದಿರುವೆ. ಆದರೂ ನೀವು ನನ್ ಕೈಬಿಟ್ರೀ- ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಹೇಳಿಕೆ
ಮಂಡ್ಯದಲ್ಲಿ ನಡೆದ ಕಾರ್ಯಕ್ರಮ
ಈ ಸಭೆ ಪ್ರಾಮುಖ್ಯವಾದ, ಸಂತೋಷ ಪಡುವ ಸಭೆ
ಅಭಿಮಾನದಿಂದ ಸ್ವಾಗತ ಮಾಡಿದ್ದೀರಿ
ನಿಮ್ಮೆಲ್ಲರಿಗೂ ಚಿರ‌ಋಣಿ ಆಗಿರ್ತಿನಿ
ಕೆಲವರುವ ಮಾತಾಡುತ್ತಾರೆ ಧಾನ ಮಾಡಲ್ಲ
ಕೆಲವರು ಮಾತಡಲ್ಲ ಧಾನ ಮಾಡ್ತಾರೆ
ನಾನು ಸಿಎಂ ಆದಾಗ ಸಮುದಾಯ ಭವನಗಳ ನಿರ್ಮಾಣಕ್ಕೆ 300ಕೋಟಿ ರೂಪಾಯಿ ನೀಡಿದ್ದೇನೆ
ಬಡವರ ಮದುವೆಗಾಗಿ ನೀಡಿದ್ದೇನೆ
ಪುಟ್ಟರಂಗಶೆಟ್ಟಿಗೆ ಹೇಳಿದ್ದೇನೆ
ಸಿಎಂಗೆ ಹೇಳಿ ಮತ್ತಷ್ಟು ಕೇಳು ಅಂತ
ಬೆಂಗಳೂರಿನಲ್ಲಿ 70 ಸಂಘಗಳಿಗೆ ನಿವೇಶನ ನೀಡಿದ್ದೇವೆ
ಎಲ್ಲಾ ವರ್ಗದವರಿಗೂ ಕೆಲಸ ಮಾಡಿದೆ
ಆದರೆ ನನ್ನನ್ನು ಅಹಿಂದ ವರ್ಗದ ನಾಯಕ ಅಂತ ಟೀಕೆ ಮಾಡ್ತಾರೆ
ನಿಜ ನಾನು ಶೋಷಣೆ ಆದವರ ಪರ ಇರುತ್ತೇನೆ
ಆದರೆ ಅವರಿಗೆ ನಾನು ಏನೂ ಮಾಡಲಿಲ್ಲ
ನನ್ನ ಯೋಜನೆಗಳು ಒಂದು ಜಾತಿಗೆ ಸೀಮಿತವಲ್ಲ
ಎಲ್ಲಾ ಜಾತಿಯವರಿಗೂ ಸಿಗುತ್ತಿವೆ
ಆದರೂ ಸಿದ್ದರಾಮಯ್ಯ ಅಹಿಂದ ಪರ ಅಂತಾರೆ
ಹೊಟ್ಟೆ ಕಿಚ್ಚಿಗಾಗಿ ಹೀಗೆ ಹೇಳಿದರು
ದೇವರಾಜು ಅರಸು ನಂತರ ಐದು ವರ್ಷ ಪೂರ್ಣ ಮಾಡಿದ್ದು ಸಿದ್ದರಾಮಯ್ಯ
ಹಾಗಾಗಿ ಅಸೂಯೆಯಿಂದ ಹೀಗೆ ಟೀಕೆ ಮಾಡ್ತಾರೆ
ನೀವಾದರೂ ನಮ್ಮ ಕೈ ಹಿಡಿಬೇಕಲ್ವ ಎಂದ ಸಿದ್ದರಾಮಯ್ಯ
ಕೆಂಪೇಗೌಡ ಜಯಂತಿ ಮಾಡಿದವರು ಯಾರು
ಬಸವನ ಫೋಟೋ ಕಡ್ಡಾಯ ಮಾಡಿದವರು ಯಾರು
ವಾಲ್ಮಿಕಿ ಪುತ್ಥಳಿ ಸ್ಥಾಪಿಸಿದ್ದು ನಾವೇ
ಜಾತಿ ಸಮೀಕ್ಷೆ ನಾನು ಅಧಿಕಾರದಲ್ಲಿದ್ದಾಗ ತಯಾರು ಆಗಿರಲಿಲ್ಲ
ಈಗ ತಯಾರಾಗಿದೆ, ಸರ್ಕಾರದ ಜೊತೆ ಮಾತನಾಡ್ತೇನೆ
ಮೀಸಲಾತಿ ವಿಚಾರವಾಗಿ ಸುಪ್ರೀ ಕೋರ್ಟ್ ಆಧಾರ ಕೇಳುತ್ತು
ಜನ ಸಂಖ್ಯೆ ಆಧಾರದ ಮೇಲೆ ಮೀಸಲಾತಿಗಾಗಿ ಗಣತಿ
ಇದರಿಂದ ಸರ್ಕಾರಕ್ಕೆ ಹೆಚ್ಚು ಮಾಹಿತಿ ಸಿಗುತ್ತದೆ
ಕೋಮು ಶಕ್ತಿಗಳು ಸರ್ಕಾರ ಬೀಳಿಸಲು ಯತ್ನ ಮಾಡುತ್ತಿವೆ
ಯಡಿಯೂರಪ್ಪ ಸಿಎಂ ಆಗಲು ಇಂಪಾಷಿಬಲ್
ಯಡಿಯೂರಪ್ಪ ವ್ಯರ್ಥ ಸರ್ಕಸ್ ಬಿಟ್ಟುಬಿಡಿ
ಸಮ್ಮಿಶ್ರ ಸರ್ಕಾರ ಭದ್ರವಾಗಿದೆ‌
ಐದು ಕೋಟಿ ಕೊಡ್ತೀನಿ ಅಂತ ಹೇಳ್ತಾರೆ
ಗೋವಾದಲ್ಲಿ ಬಿಜೆಪಿಯವರು ಓರ್ವ ಎಂಎಲ್‌ಎಗೆ ೭೦ ಕೋಟಿ ಕೊಡ್ತಾರಂತೆ
ಎಷ್ಟು ಕಪ್ಪು ಹಣ ಸಂಪಾದನೆ ಮಾಡಿದ್ದಾರೆ ಬಿಜೆಪಿಯವರು
ಯಡಿಯೂರಪ್ಪ ಎರಡುವರೆ ದಿನ ಸಿಎಂ ಆಗಿದ್ದಾರೆ ಸಾಕಲ್ವ
ನಮ್ಮ ಎಂಎಎಲ್‌ಗಳಿಗೆ ಫೋನ್ ಮಾಡಿದ್ದೇ ಮಾಡಿದ್ದು
ಬಿಜೆಪಿಯಂತಹ ಕೋಮುವಾದಿಗಳು ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು
ಸಮಾಜ ಒಗ್ಗಟ್ಟು ಆಗಿರಬೇಕು
ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಚ್ಚು ಅನ್ಯಾಯ ಆಗುವುದು ಹಿಂದುಳಿದ ವರ್ಗದವರಿಗೆ
ನಮ್ಮ ಸ್ಥಳೀಯ ಕಾರಣಕ್ಕೆ, ನಾವೇ  ಬದುಕುವುದಕ್ಕಾಗಿ ಇರಬಾರದು
Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *