Breaking News

ಸುದ್ದಿ ಪ್ರಕಟ ಮಾಡಿ ಕೆಲವೇ ಘಂಟೆಗಳಲ್ಲಿ ಬ್ಯಾನರಗೆ ತಾಡ್ ಪತ್ರೆ.. ಬಿಗ್ ಟಿವಿ ನ್ಯೂಸ್ ಇಂಪ್ಯಾಕ್ಟ್..

ನೀತಿ ಸಂಹಿತೆ ಜಾರಿಯಲ್ಲಿದ್ದರು ಮಹಾನಗರ ಪಾಲಿಕೆ ಎದುರೇ ಇರುವ ಜ್ಯಾತ್ಯಾತೀತ ಜನತಾದಳದ ಕಚೇರಿ ಮುಂದುಗಡೆ ಪಕ್ಷದ ಬ್ಯಾನರ್ ತೆರವು ಗೊಳಿಸದೆ ಇಟ್ಟಿರುವ ಸುದ್ದಿ ನಮ್ಮ ಬಿಗ್ ಟಿವಿ ನ್ಯೂಸ್ ನಲ್ಲಿ ಪ್ರಸಾರ

ಮಾಡಿತ್ತು.ಎಚ್ಚೆತ್ತು ಕೊಂಡು ಜನತಾ ದಳ ಪಕ್ಷದವರು ಬ್ಯಾನರ್ ಮೇಲೆ ತಾಡ್ ಪತ್ರೆ ಹಾಕುವ ಮೂಲಕ ಬ್ಯಾನರ್ ಮುಚ್ಚಿದ್ದು ನಮ್ಮ ಬಿಗ್ ಟಿವಿ ನ್ಯೂಸ್ ನ ಇಂಪ್ಯಾಕ್ಟ್ ಆಗಿದೆ.ಇನ್ನಾದರೂ ಪಾಲಿಕೆಯ ಅಧಿಕಾರಿಗಳು ನೀತಿ ಸಂಹಿತೆಯ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಿ ಅನ್ನೋದು ನಮ್ಮ ಬಿಗ್ ಟಿವಿ ನ್ಯೂಸ್ ನ ಆಶೆಯ.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *