Breaking News

ಕಣ್ಣೆದುರೆ ನೀತಿಸಂಹಿತೆ ಉಲ್ಲಂಘನೆಯಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು…?

ಹುಬ್ಬಳ್ಳಿ : 2023ರ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ನಿನ್ನೆ ತಾನೇ ನೀತಿ ಸಂಹಿತೆ ಪ್ರಕಟಿಸಿದೆ.ಆದ್ರೇ ! ನೀತಿ ಸಂಹಿತೆ ಹುಬ್ಬಳ್ಳಿ ನಗರದಲ್ಲಿ ಮಹಾನಗರ ಪಾಲಿಕೆ ಎದುರೇ ಇರುವ ಜ್ಯಾತ್ಯಾತೀತ ಜನತಾದಳದ ಕಚೇರಿಗೆ ಒಳಪಡುವುದಿಲ್ಲವಾ ? ಎಂದು ಜನಸಾಮಾನ್ಯರು ಪ್ರಶ್ನೆ ಮಾಡ್ತಾ ಇದ್ದಾರೆ.ಹೌದು ! ಹುಬ್ಬಳ್ಳಿ ಮಹಾನಗರ ಪಾಲಿಕೆ ಎದುರಿನ ಜ್ಯಾತ್ಯಾತೀತ ಜನತಾದಳದ ಪಕ್ಷದ ಕಚೇರಿ ಎದುರೇ ದೊಡ್ಡದೊಂದು ಬ್ಯಾನರ್ ನೀತಿ ಸಂಹಿತೆ

ಜಾರಿಯಲ್ಲಿದ್ದರೂ ನೋಡುಗರ ಕಣ್ಣಿಗೆ ರಾರಾಜಿಸುತ್ತಿದೆ‌.ಸದ್ಯ ಚುನಾವಣೆ ಆಯೋಗ ನೀತಿ ಸಂಹಿತೆ ಜಾರಿ ಮಾಡಿದ್ರೂ ಅದನ್ನು ಮೀರಿ ಬ್ಯಾನರ್ ಅಳವಡಿಸುವುದು ಎಷ್ಟು ಸಮಂಜಸ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಏನು ಮಾಡ್ತಾ ಇದ್ದಾರೆ. ಎಂಬ ಇತ್ಯಾದಿ ಪ್ರಶ್ನೇಗಳಿಗೆ ಧಾರವಾಡ ಜಿಲ್ಲಾ ಚುನಾವಣಾಧಿಕಾರಿಗಳು ಉತ್ತರ ಕೊಡಬೇಕಿದೆ.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *