Breaking News

ಹುಬ್ಬಳ್ಳಿಯಲ್ಲಿ ಸಂಶಯಾಸ್ಪದ ವ್ಯಕ್ತಿಯ ಓಡಾಟ ಪೋಲಿಸರಿಂದ ವ್ಯಕ್ತಿಯ ಬಂಧನ;

ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ಸಂಶಯಾಸ್ಪದ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ ಬಗ್ಗೆ ಸಾರ್ವಜನಿಕರು 112 ಗೆ ಕರೆ ಮಾಡಿದ್ದು ಹಿನ್ನಲೆ ಸ್ಥಳಕ್ಕೆ ಬೇಟಿ ನೀಡಿದ ಹೊಯ್ಸಳ 06 ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಉಪನಗರ ಠಾಣೆಗೆ ಒಪ್ಪಿಸಿರುತ್ತಾರೆ.ಎಂದು ತಿಳಿದು ಬಂದಿದೆ, ಹುಬ್ಬಳ್ಳಿಯಲ್ಲಿ ಶನಿವಾರ ಈ ಘಟನೆ ಸಂಭಂವಿಸಿದ್ದು, ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದ ಕಾರಣ ಪೋಲಿಸ್‌ ಸಿಬ್ಬಂದಿಗಳು ಅನುಮಾನಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ, ಅಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿಗೆ ಕೆರೆ ಮಾಡಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪೋಲಿಸ ಇಲಾಖೆ ಕೈಗೊಂಡಿದೆ. ಈ ಹಿನ್ನಲೆಯಲ್ಲಿ 112 ಗೆ ಕರೆಬಂದ ಹಿನ್ನಲೆ ವ್ಯಕ್ತಿಯನ್ನು ಬಂಧನ ಮಾಡಿ ತನಿಖೆ ಮಾಡಲಾಗುತ್ತೀದೆ.

Share News

About admin

Check Also

ಹಳೇ ಹುಬ್ಬಳ್ಳಿಯಲ್ಲಿ ಗಾಂಜಾ ದಂಧೆಗೆ ಸಿಸಿಬಿ ಬ್ರೇಕ್..! 3.213 ಕೆಜಿ ಗಾಂಜಾ ಸಹಿತ ಇಬ್ಬರು ಅರೆಸ್ಟ್; ₹1.60 ಲಕ್ಷ ಮೌಲ್ಯದ ಮಾಲು ವಶ..!

ಹಳೇ ಹುಬ್ಬಳ್ಳಿಯಲ್ಲಿ ಗಾಂಜಾ ದಂಧೆಗೆ ಸಿಸಿಬಿ ಬ್ರೇಕ್..! ಇಬ್ಬರು ಗಾಂಜಾ ಮಾರಾಟಗಾರರ ಬಂಧನ; ₹1.60 ಲಕ್ಷ ಮೌಲ್ಯದ ಮಾಲು ವಶ..! …

Leave a Reply

Your email address will not be published. Required fields are marked *