Breaking News

ಪಾಸ್‌ ಪಡೆಯುವ ಸಮಯದಲ್ಲಿ ನೂಕು ನುಗ್ಗಲು ಸ್ಥಳಕ್ಕೆ ಪೋಲಿಸ್‌ರ ಬೇಟಿ

ಗದಗ ನಗರದ ಹೊಸ ಬಸ್ಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ಸ ಪಾಸ್‌ ನೀಡುವ ಸಮಯದಲ್ಲಿ ನೂಕನುಗ್ಗಲು ಉಂಟಾಗಿರುವ ಕಾರಣ ಸ್ಥಳೀಯ ಅಧಿಕಾರಿಯಗಳು ಬಸ್ಸ ನಿಲ್ದಾಣದಿಂದ ಪೋಲಿಸ್‌ ತುರ್ತ ಸಹಾವಾಣಿ ಕೆರೆ ಮಾಡಿದ್ದಾರೆ ತದನಂತರದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿದ 112 ಸಿಬ್ಬಂದಿಗಳು ಸಮಸ್ಯೆ ಪರಿಶೀಲಿಸಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವ ಸಂದರ್ಭದಲ್ಲಿ ನೂಕು ನುಗ್ಗಲು ಮಾಡಿದ ಕೀಡಿಗೇಡಿಗಳಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಲಾಗಿರುತ್ತದೆ. ಎಂದು ತಿಳಿದು ಬಂದಿದೆ ಗದಗ ಜಿಲ್ಲೆ ಹೊಸ ಬಸ್ಸ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *