Breaking News
Featured Video Play Icon

BIG TV EXCLUSIVE: ಸಾವಜಿ ಹೋಟೆಲ್ ನಲ್ಲಿ ಅಕ್ರಮ ಸಾರಾಯಿ ಮಾರಾಟ..!

ಹುಬ್ಬಳ್ಳಿಯ ಸಾವಜಿ ಹೋಟೆಲ್ ನಲ್ಲಿ ಅಕ್ರಮ ಸರಾಯಿ ಮಾರಾಟ

ಮಧ್ಯರಾತ್ರಿ 3 ಗಂಟೆಗೂ ಸಿಗುತ್ತೇ ಡ್ರಿಂಕ್ಸ್..!

ವಿದ್ಯಾನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಅಂಧ ದರ್ಬಾರ್

ಹುಬ್ಬಳ್ಳಿ ಸಂಪೂರ್ಣ ಮಲಗಿದ ಮೇಲೆ ನಡೆಯುತ್ತಿದೆ ಅಕ್ರಮ ಸರಾಯಿ ಮಾರಾಟ

ಗೊತ್ತಿದ್ದರೂ ಸುಮ್ಮನೆ ಕುಳಿತ ಖಾಕಿ ಪಡೆ..!.?

ಹಾಸ್ಟೆಲ್, ಕಾಲೇಜಿನ ಅಕ್ಕಪಕ್ಕದಲ್ಲಿರುವ ಸಾವಜಿ ಹೋಟೆಲ್

ಬಿಗ್ ಟಿವಿ ನ್ಯೂಸ್ ಎಕ್ಸಕ್ಲೂಸಿವ್ ಕಾರ್ಯಾಚರಣೆಯಲ್ಲಿ ಬಯಲಾಗುತ್ತದೆ ಸ್ಫೋಟಕ ಮಾಹಿತಿ..!

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *