Breaking News

ಮಳೆಯಲ್ಲಿ ನೆನದು ಕೆಲಸ ಮಾಡೋ ಪೊಲೀಸರಿಗೆ ಕಣ್ತೆರೆಯದ ಸರ್ಕಾರ…

ಸರ್ಕಾರದ ನೀರ್ಲಕ್ಷ ಪೊಲೀಸರಿಗೆ ಸಿಗುತಿಲ್ಲ ಯಾಕೆ ಸ್ಥಾನ ಮಾನ….

ಹುಬ್ಬಳ್ಳಿ:ಕರ್ನಾಟಕ ಪೊಲೀಸರ ಬಗ್ಗೆ ಯಾರು ಏನೇ ಹೇಳಿದ್ರು ಅದರಲ್ಲಿ ನಿಷ್ಠಾವಂತ ಪೊಲೀಸರು ಇದ್ದಾರೆ . ಮಳೆ ಚಳಿ ಅನ್ನದೆ ಅವರ ಕೆಲಸ ಕಾರ್ಯ ವೈಕರಿಗೆ ನಾವು ಸಲಾಂ ಎನ್ನೆಲೆ ಬೇಕು. ಸರ್ಕಾರದಿಂದ ಬರುವ ಸೌಲತ್ತುಗಳು

ಪೊಲೀಸರಿಗೆ ಯಾಕೆ ಸಿಗುವುದಿಲ್ಲ, ಹಬ್ಬ ಹರಿದಿನ ಎನ್ನದೆ ನಿರಂತರವಾಗಿ 24 ಗಂಟೆಗಳ ಕಾಲ ಪೊಲೀಸರು ಸೇವೆ ಸಲ್ಲಿಸುತ್ತಾರೆ. ಮನೆ ಮಕ್ಕಳನ್ನ ಲೆಕ್ಕಿಸದೆ ಸಾರ್ವಜನಿಕ

ಸೇವೆಯಲ್ಲಿ ತೊಡಗಿದ ಪೊಲೀಸರ ಕರ್ತವ್ಯಕ್ಕೆ ದೊಡ್ಡದೊಂದು ಸೆಲ್ಯೂಟ್, ಯಾವ ತಪ್ಪು ಮಾಡಿದ್ದಾರೆ ಹಲವು ರಾಜ್ಯಗಳಲ್ಲಿ ಮಳೆ, ಚಳಿಗೆ ಜಾಕೆಟ್ ಮತ್ತು ಕ್ಯಾಪ್ ಸರ್ಕಾರದಿಂದ ಕೊಡುತ್ತಾರೆ ಆದರೂ ಇನ್ನು ನಮ್ಮ ರಾಜ್ಯದಲ್ಲಿ ಇನ್ನು ಕೊಟ್ಟಿಲ್ಲ ಯಾಕೆ…?

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *