Breaking News

ನಮ್ಮ ಜೊತೆ ಸಹೋದರರಾಗಿ ಇದ್ದ ಚಂದ್ರು ಛಲವಾದಿ ಇನ್ನು ನೆನಪು ಮಾತ್ರ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ…

ಹುಬ್ವಳ್ಳಿ ಸ್ವಾತಂತ್ರ್ಯ ದಿನಾಚರಣೆಯ ಕರ್ತವ್ಯ ನಿರ್ವಹಿಸಿ ತಮ್ಮ ಪೊಲೀಸ್ ವಸತಿ ಗೃಹದಲ್ಲಿ ಮಲಗಿದ್ದಾಗಲೇ ತೀವ್ರ ಹೃದಯಾಘಾತದಿಂದ ಎಎಸ್ಐವೊಬ್ಬರು ನಿಧನರಾದ ಘಟನೆ ಹುಬ್ಬಳ್ಳಿ ಪೊಲೀಸ್ ಕ್ವಾಟರ್ಸ್‌ನಲ್ಲಿ ಸಂಭವಿಸಿದೆ.1994ನೇ ಬ್ಯಾಚಿನ ಚಂದ್ರು ಚೆಲವಾದಿ

ಎಂಬುವವರೇ ನಿಧನರಾಗಿದ್ದು, ಗೋಕುಲ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಚಂದ್ರು ಅವರು ಮೂಲತಃ ಮುಳಗುಂದದವರಾಗಿದ್ದು, ಎರಡು ಮಕ್ಕಳನ್ನ ಹೊಂದಿದ್ದರು. ಎಎಸ್ಐ ಅವರ ನಿಧನದಿಂದ ಇಲಾಖೆಯಲ್ಲಿನ ಅವರ ಬ್ಯಾಚ್‌ಮೆಂಟ್‌ಗಳು ಕಣ್ಣೀರಿಡುವಂತಾಗಿದೆ.

Share News

About Shaikh BigTv

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *