Breaking News

ಪೊಲೀಸ ಇಲಾಖೆಗೆ ಕಳಂಕ . ತಂದ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಯಾರು ಗೊತ್ತಾ…?

ಪೊಲೀಸ್ ಸಿಂಬ್ಬದ್ದಿಗಳ ರೇಡ್ ಎಲ್ಲಿದೆ…? ಹೆಸರಿಗೆನಾ ಅದು.ವೀಕ್ಷಕರೇ…ಕೆಲವು ದಿನಗಳ ಹಿಂದೆ ಅಷ್ಟೇ ಮಟ್ಕಾ ದಂಧೆ ಬಗ್ಗೆ ಒಂದು ಸುದ್ದಿ ಮಾಡಿದ್ದೆವು,ಅದಕ್ಕೆ ಇಗ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ ಅದು Bigtv News ನಲ್ಲಿ ಮಾತ್ರ ಮೆಗಾ ಎಕ್ಸ್ ಕ್ಲ್ಯೂಸ್.ಮಟ್ಕಾ ದಂಧೆಯಲ್ಲಿ 50ಸಾವಿರ ಪಡೆದು ರಾಜನಾಗಲು ಹೊರಟ ಪೊಲೀಸಪ್ಪ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡುವ ಮೂಲಕ ಹುಬ್ಬಳ್ಳಿಯನ್ನು ಹಾಳು ಮಾಡುತ್ತಿದ್ದಾರೆ.ಲಂಚದ ಆಸೆಗೆ ಇಲಾಖೆಯ ಗೌರವ ಹಾಳು ಮಾಡಿದ ಸಿಬ್ಬಂದ್ದಿಗಳು…?

ಇಂತಹದೆ ಮತ್ತೊಂದು ಘಟನೆ ನಡೆದಿದೆ ನಾವು ಮಾಡಿದ ಸುದ್ದಿಗೆ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ಠಾಣೆಗೆ ತರದೆ FIR ಮಾಡಿ ಹೊರಗಿನಿಂದ ಹೊರಗೇನೇ ಮುಗಿಸಿದ ಘಟನೆ ನಡೆದಿದೆ, ಒಂದು ತಪ್ಪು ಮುಚ್ಚಲು ಹೋಗಿ ಮತ್ತೊಂದು ತಪ್ಪು ಮಾಡಿದ್ದಾರೆ, ರೆಡ ಹಾಕಲು ಹೋಗಿದ್ದ ಸೋಲೇಮಾನ ಚಾಯ್ ಮತ್ತು ರಾಜನಾಗಲು ಹೋದ ರಾಜಕುಮಾರ ಇನ್ನು ಇಬ್ಬರು ಠಾಣೆ ಅಧಿಕಾರಿಗಳು..

ಇದ್ದಕ್ಕೆ ಕೃಪೆ ಚಲ್ಲಿದ್ದಾರೆ ಮೇಲಧಿಕಾರಿಗಳು…?

ಇದರ ಬಗ್ಗೆ ಸಂಪೂರ್ಣವಾಗಿ ನಾವು ಪ್ರಸಾರ ಮಾಡುತ್ತೀವಿ ಅತೀ ಶೀಘ್ರದಲ್ಲಿ ವೀಕ್ಷಿಸಿ BigTv News.

Share News

About Shaikh BigTv

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *