Breaking News

ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ : ಸಂತೋಷ ಲಾಡ್…

ಹುಬ್ಬಳ್ಳಿ:ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ಪರೋಕ್ಷ ವಾಗ್ದಾಳಿ ವಿಚಾರ ಮಾತನಾಡಿದ, ಅವರು ಏನು ಹೇಳಿಕೆ ನೀಡಿದರು ನನಗೆ ಗೊತ್ತಿಲ್ಲ. ಬಿಕೆ ಹರಿಪ್ರಸಾದ್ ಅವರು ಹಿರಿಯ ನಾಯಕರುಅದರ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ.ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆಯಾವ ಅರ್ಥದಲ್ಲಿಮಾತನಾಡಿದ್ದಾರೆ ಅನ್ನೋದನ್ನ ಅವರಿಂದಲೇ ತಿಳ್ಕೊಬೇಕುಸಿದ್ದರಾಮಯ್ಯ ಸಿಎಂ ಆದ ನಂತರ ಹರಿಪ್ರಸಾದ್ ಪದೇ ಪದೇ ಅಸಮಾಧಾನ ವಿಚಾರಅವರಲ್ಲಿ ಅಸಮಾಧಾನ ಇದೆ ಅಂತ ಅನಿಸುವುದಿಲ್ಲ ಎಂದು ಹೇಳಿದರು.ಲೋಕಸಭಾ ಚುನಾವಣೆ ಪೂರ್ವದಲ್ಲಿ ಈ ರೀತಿಯ ಬೆಳವಣಿಗೆ ಸರಿಯಲ್ಲ ಕಾಂಗ್ರೆಸ್ ಅತಿ ದೊಡ್ಡ ಪಕ್ಷಹೈಕಮಾಂಡ್ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೆ ಎಂದರು. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರ ಮಾತನಾಡಿದ ಅವರು ಮೈತ್ರಿ ವಿಚಾರ ಬಹುತೇಕ ಪೂರ್ವ ನಿರ್ಧಾರಕವಾಗಿತ್ತು ಈ ಮೈತ್ರಿಯೊಂದಿಗೆ ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಅನ್ನೋದು ಸಾಬೀತಾಗಿದೆ ,ದೇಶದ ಉಳಿವಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಅಂದರೆ ಇಲ್ಲಿವರೆಗೂ ದೇಶ ಹಾಳಾಗಿತ್ತು ಅಂತನೇ ಅರ್ಥ ಅಲ್ಲವೇ ಎಂದು ಪ್ರಶ್ನೆಸಿದರು. ಹಾಗಿದ್ದರೆ ಕಳೆದ ಹತ್ತು ವರ್ಷದಲ್ಲಿ ಅಧಿಕಾರ ಮಾಡಿದವರು ಯಾರು..ಸನಾತನ

ಧರ್ಮದ ಕುರಿತ ಉದಯನಿಧಿ ಹೇಳಿಕೆ ವಿಚಾರ,ಸನಾತನ ಧರ್ಮದ ಕುರಿತು ಹೇಳಿಕೆ ಕೊಟ್ಟವರು ತಮಿಳುನಾಡಿನವರು,ಇದರ ವಿರುದ್ಧ ಕಾಂಗ್ರೆಸ್ ಬಹುತೇಕ ನಾಯಕರು ಹೇಳಿಕೆ ಕೊಟ್ಟಿದ್ದಾರೆ ಬಿಜೆಪಿಯವರು ಅದೇ ಹೇಳಿಕೆಗಳನ್ನು ಕೊಡೋದನ್ನ ಮಾಡಿದ್ದಾರೆ ಅವರೇನಾದ್ರೂ ಬೀದಿಗಿಳಿದು ಹೋರಾಟ ಮಾಡಿದ್ದಾರಾ..? ಇಷ್ಟು ಮಾತನಾಡುವ ಬಿಜೆಪಿ ನಾಯಕರು ಬೇಕಿದ್ದರೆ ತಮಿಳುನಾಡುವರೆಗೂ ಪಾದಯಾತ್ರೆ ಮಾಡಲಿ ಎಂದು ಹೇಳಿದರು. ಸೆಕ್ಯುಲರ್ ಇರೋದು ನಮ್ಮ ಪಕ್ಷದ ನಿಲುವು ನಮ್ಮ ನಿಲುವಿಗೆ ನಾವು ಬದ್ಧರಿದ್ದೇವೆ.ಒನ್ ನೇಷನ್ ಒನ್ ಎಲೆಕ್ಷನ್ ಬೇಡ,ಒನ್ ನೇಷನ್ ಫ್ರೀ ಎಜುಕೇಶನ್ ಮಾಡಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒನ್ ನೇಷನ್ ಒನ್ ಎಲೆಕ್ಷನ್ಭಾರತ ಎಂದು ಹೆಸರು ಬದಲಾಯಿಸೋದು ಇತ್ಯಾದಿ ಗಿಮಿಕ್ ನಡಿತಿವೆ.ಇಲ್ಲಿವರೆಗೂ ಮೋದಿ ಸರ್ಕಾರ ಅಂತಾನೆ ಬಿಂಬಸ್ತಾ ಬಂದ್ರು ಎಂದು ಆರೋಪಿಸಿದರು.ಮೋದಿ ಸರ್ಕಾರ ಅಂತ ಪ್ರಪಗೊಂಡ ಮಾಡಿದ್ದು ಇದೇ ಬಿಜೆಪಿ

https://fb.watch/mYZGJe0KnA/?mibextid=97WSwf

ಅವರುಮೇಕಿನ ಇಂಡಿಯಾ ಡಿಜಿಟಲ್ ಇಂಡಿಯಾ,ಶೈನಿಂಗ್ ಇಂಡಿಯಾ ಎಂಬಿತ್ಯಾದಿ ಇಂಡಿಯಾ ಪ್ರಮೋಟ್ ಮಾಡಿದ್ದು ಇವರೇಈಗ ಭಾರತ ಪ್ರಮೋಟ್ ಮಾಡಲಿಕ್ಕೆ ಹೊರಟಿದ್ದಾರೆ. ಮೋದಿ ಅವ್ರು ಪಾಪ್ಯುಲರ್ ಇದ್ದರೆ ಚುನಾವಣೆ ಎದುರಿಸಲಿ ಚುನಾವಣೆ ಬಂದಾಗ ಒಂದು ತಿಂಗಳು ಟಿವಿಯಲ್ಲಿ ಕಾಣಿಸಿಕೊಳ್ಳದಿರಲಿಚುನಾವಣೆಯಲ್ಲಿ ಗೆದ್ದು ತೋರಿಸಲಿ ಮೋದಿ ಅವರು ಮಾಡುತ್ತಿರುವ ಟ್ರಿಕ್ಸ್ ನಿಂದ ಮೋದಿ ಅವರಿಗೆ ಮತ್ತು ಬಿಜೆಪಿಗೆ ಲಾಭ ಆಗಿರಬಹುದುಆದರೆ ದೇಶಕ್ಕೆ ಒಂದು ರೂಪಾಯಿ ಲಾಭವು ಆಗಿಲ್ಲಹುಬ್ಬಳ್ಳಿಯಲ್ಲಿ ಸಂತೋಷ್ ಲಾಡ್ ಹೇಳಿದರು…

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *