ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಭವನ, ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರ, ದಿ 12 ರವಿವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-50 ವರ್ಷ ಅಂಗವಾಗಿ ಶ್ರೀಮತಿ ಚೆನ್ನವ್ವ ಚೆನ್ನಪ್ಪ ಐರಸಂಗ ದತ್ತಿ ಹಾಗೂ ರಾಮಚಂದ್ರ ಚಿಲಕವಾಡ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಡಾ. ವ್ಹಿ.ಸಿ. ಐರಸಂಗ ವಿರಚಿತ ಕನವಗಳ ವಾಚನ ಹಾಗೂ ಗೀತಗಾಯನ ಕಾರ್ಯಕ್ರಮ ಎಪ೯ಡಿಸಲಾಗಿದೆ ಎಂದು ಡಾ. ಅಂಗರಾಜ ಅಂಗಡಿ ತಿಳಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮ ಉದ್ಘಾಟನೆ ಉಪಾಧ್ಯಕ್ಷರು, ಕ.ವಿ.ವ. ಸಂಘ, ಪ್ರೊ, ಮಾಲತಿ ಪಟ್ಟಣಶೆಟ್ಟ ಮಾಡುವರು,ಮುಖ್ಯ ಅತಿಥಿಗಳಾಗಿ ಆಕಾಶವಾಣಿಯ
ಹಿರಿಯ ಕಾರ್ಯಕ್ರಮ ಅಧಿಕಾರಿಗಳಾದ ಅರುಣ ನಾಯಕ ಅಗಮಿಸುವರುಜಿಲ್ಲಾ ಕ.ಸಾ.ಪ.,ಅಧ್ಯಕ್ಷರಾದ ಡಾ. ಅಂಗರಾಜ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ,ಮುಖ್ಯ ಅತಿಥಿಗಳು ಆಕಾಶವಾಣಿಯ ಹಿರಿಯ ಉದ್ಯೋಷಕಿ, ಗಾಯಕಿ, ಶ್ರೀಮತಿ ಮಾಯಾ ರಾಮನ್ ಆಗಮಿಸುವರು ,
ಕವಿಗಳ ಮಾನಸದಲ್ಲಿ ಕವಿ ಕಾರ್ಯಕ್ರಮ ಅಡಿಯಲ್ಲಿ ಡಾ. ಇಸಾಬೆಲ್ಲಾ ಝೇವೀಯರ್ ಡಾ. ವೀಣಾ ಬಿರಾದಾರ , ಮೃಣಾಲ ಜೋಶಿ , ಪ್ರಮೀಳಾ ಜಕ್ಕಣ್ಣವರ ಮೇಘಾ ಹುಕ್ಕೇರಿ,
ಸುಜಾತಾ ಹಡಗಲಿ ಶ್ರೀಮತಿ ಶಾರದಾ ಕೌದಿ , ಸುನಂದಾ ಯಡಾಲ ಡಾ. ಆರ್.ವಿ. ಪಾಟೀಲ ಶೇಖರ ಎಸ್. ನಡೋಣಿ , ಮಂಜುನಾಥ ಕಿತ್ತೂರ , ಈರಪ್ಪ ಎಂ. ಪತ್ತಾರ .ಶೇಖರ ಹಾದಿಮನಿ ಡಾ. ರತ್ನಾ ಐರಸಂಗ ಡಾ. ವೈ.ಸಿ. ಐರಸಂಗ ವಿರಚಿತ ಕವನ ವಾಚನ ಮಾಡುವರು. ಎಚ್.ಐ. ಸರೋಜಮ್ಮ , ಜಯಂತಿ ಎಸ್. ದೊಡ್ಡಮನಿ ಹಾಗೂ ಶಿಷ್ಯ ವೃಂದ, ಸಪ್ತಶ್ರೀ ಸಂಗೀತ ವಿದ್ಯಾಲಯ, ಧಾರವಾಡ ರಾಜೇಶ್ವರಿ ಪಾಟೀಲ, ಶಿಲ್ಪಾ ನವಲಿಮಠ, ದಿವ್ಯಾ ರಾಯಕರ, ಗಾಯತ್ರಿ ಅಡಗಿಮನಿ, ಸಾನಿಯಾ ಢವಳೆ, ಶ್ರೇಯಾ ಬಾಬರ, ಋಷಿ ಬಾಬರ, ಫಕ್ಕೀರಪ್ಪ ಆಡಗಿಮನಿ, ಹಿಂಸಾಯಿ ದೊಡ್ಡಮನಿ ತಬಲಾ ಸಾಥ್ ಆಮೃತ ಪ್ರಸಾದ ಗೊರವನಕೊಳ್ಳ ವಾಯಲಿನ್: ಸಾಯಿ ಸೋಹಮ್ ದಾನಿ ಡಾ. ವೈ.ಸಿ. ಐರಸಂಗ ವಿರಚಿತ ಕವನ ಗಾಯನ ಜಿ.ಐ. ದೊಡ್ಡಮನಿ, ಸಂಗೀತ ಕಲಾವಿದರು, ಧಾರವಾಡ ಇವರಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಶೋಕ ಗದಿಗೆಪ್ಪ ಏಣಗಿ
ಡಿ.ಐ. ಪಾಟೀ ಶ್ರೀಮತಿ ನೀಲಾ ಕೊಡ್ಲಿ ಎಚ್ ಎ ಸರೋಜಮ್ಮ ಸನ್ಮಾನ ಮಾಡಲಾಗುವದು ಎಂದು ತಿಳಸಿದರು.ಎಸ್ ಎಮ್ ದಾನಪ್ಪಗೌಡರ,ಶಶಿಧರ ಉಜ್ಜನಿ,ಮಹಾಂತೇಶ ನರೇಗಲ್,ಡಾ ರತ್ನಾ ಐರಸಂಗ ಪತ್ರಿಕಾಗೋಷ್ಟಿಯಲ್ಲಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




