Breaking News
Featured Video Play Icon

Big Tv Big Impact; ಸಿಂಗಲ್ ಯೂಸ್ ಪ್ಲಾಸ್ಟಿಕ್ ತಕ್ಷಣವೇ ನಿಲ್ಲಿಸಿ; ಆಯುಕ್ತರು ಖಡಕ್ ಆದೇಶ….

ಹುಬ್ಬಳ್ಳಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ದೇಶದಲ್ಲಿ ಬ್ಯಾನ್ ಆಗಿದೆ. ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಆದೇಶದ ಪ್ರಕಾರ ಹಾಗೂ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಈಗಾಗಲೇ ಕ್ರಮ ತೆಗೆದು ಕೊಂಡಿರುತ್ತೇವೆ ಮೊನ್ನೆ ನಾಲ್ಕು ಟನ್ ಪ್ಲಾಸ್ಟಿಕ್ ಬ್ಯಾನ್ ಮಾಡಿ ಸಂಬಂಧ ಪಟ್ಟ ಅಧಿಕಾರಿಗೆ ನೋಟಿಸ್ ಕೊಟ್ಟು 40,000 ರೂಪಾಯಿ ದಂಡ ಕೂಡಾ ವಿದಿಸಿದ್ದಿವಿ. ಇದಕ್ಕೆ ಸಂಬಂಧ ಪಟ್ಟ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರ ಮೇಲೆ FIR ದಾಖಲಿಸಲಾಗಿದೆ. ನಮಗೆ ಮಾಡೋಕೆ ಆಗೋದು ಅಂದ್ರೆ ಲೈಸನ್ಸ್ ಕ್ಯಾನ್ಸಲ್ ಮಾಡಬಹುದು, ಫೈನ್ ಹಾಕಬಹುದು ಜೊತೆಗೆ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಜೊತೆ

ಟೀಮ್ ಮಾಡಿಕೊಂಡು ಕಾನೂನು ಬಾಹಿರ ಕೆಲಸ ಮಾಡೋರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೊಕದ್ದಮೆ ಕೂಡಾ ಹೂಡಬಹುದು ಎಂದರು.ಸಾರ್ವಜನಿಕರಲಿ ಹಾಗೂ ಅಂಗಡಿಗರಲ್ಲಿ ಒಂದು ಮನವಿ ದಯವಿಟ್ಟು ಯಾರು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬ್ಯಾನ್ ಇದೆ ಅದನ್ನು ಯಾರು ಯೂಸ್ ಮಾಡಬಾರದು. ಅದನ್ನು ಬಳಸಿದರೆ ಅವರ ಬಗ್ಗೆ ಪಾಲಿಕೆಯು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇಲ್ಲಾ ವಾದರೆ ಲೈಸನ್ಸ್ ಕ್ಯಾನ್ಸಲ್ ಮಾಡ ಬಹುದು. ಪೈನ್ ಹಾಕಿ ಮಟಿರಿಯಲ್ ಸೀಜ್ ಮಾಡಿ, ಸ್ಟೋರ್ ಮಾಡಿದೀವಿ ಅದರ ಜೊತೆಗೆ ಅವರು ಅದನ್ನು ಮುಂದು ವರೆಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಖಡಕ್ ವಾರ್ನಿಂಗ್…

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *