ಧಾರವಾಡ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವ ವೇಳೆ ಕೈ ನಾಯಕ ಕಕ್ಕಾಬಿಕ್ಕಿ ಯಾದ ಘಟನೆ ನಡೆದಿದೆ.ಧಾರವಾಡದ ನಕಲಿ ವೈದ್ಯ ತರುಣಕುಮಾರ ರಾಯ್ ಸೀಜ್ ಆಗಿರುವ ಕ್ಲಿನಿಕ್ ಓಪನ್ ಮಾಡಿಸಿಕೊಂಡುವಂತೆಮನವಿ ಸಲ್ಲಿಸಲು ಹಾಗು ಲಾಭಿ ಮಾಡಲು ಕೈ ನಾಯಕನ ಜೊತೆ ಬಂದು ದವಾಖಾನೆಯನ್ನ ಓಪನ್ ಮಾಡಿಸಿಕೊಡುವಂತೆ ಸಚಿವರ ಬಳಿ ತರುಣಕುಮಾರರನ್ನನ್ನು ಕರೆದುಕೊಂಡು ಬಂದಿದ್ದ ಮುತ್ತುರಾಜ್ ಮಾಖಡವಾಲೆ ಮೇಲೂ ಸಂತೋಷ್ ಲಾಡ್ ಗರಂ ಆಗಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ತರುಣಕುಮಾರ್ ರಾಯ್ ಕ್ಲಿನಿಕ್ ಸೀಜ್ ಮಾಡಿದ್ದ ಅಧಿಕಾರಿಗಳು ತಾಲೂಕಾ ವೈದ್ಯಾಧಿಕಾರಿಯಿಂದ ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸಿ ಸಿಜ್ ಮಾಡಿದ್ದರು.30 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದ ತರುಣಕುಮಾರ್ ರಾಯ್ ಓದಿದ್ದು PUC ಮಾತ್ರ ಈ ವೈದ್ಯನಿಂದ ಫೈಲ್ಸ್ ಫಿಶರ್ ಪಿಸ್ತೂಲ್ ಖಾಯಿಲೆಗಳಿಗೆ ಚಿಕಿತ್ಸೆ ನಡೆಯುತ್ತಿತ್ತು
ಆಂದ್ರಮೂಲದ ತರುಣಕುಮಾರ ರಾಯ್ ಬೂಸಪ್ಪ ಚೌಕ್ ನಲ್ಲಿ ಕ್ಲಿನಿಕ ನಡೆಸುತ್ತುದ್ದಸೀಜ್ ಆದ ಕ್ಲಿನಿಕ್ ಓಪನ್ ಮಾಡಿಸಿಕೊಡುಂತೆ ಸಚಿವರ ಮೇಲೆ ಒತ್ತಾಯ ಮುತ್ತುರಾಜ್ ಮಾಖಡವಾಲೆಯಿಂದ ಸಚಿವರಿಗೆ ಒತ್ತಡ ಹಾಕಲು ಬಂದಾಗ ಇಬ್ಬರನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಚಿವ್ ಲಾಡ್ ರಿಜಿಸ್ಟ್ರೇಷನ್ ಇಲ್ದೆ ವೈದ್ಯಕೀಯ ವೃತ್ತಿ ನಡೆಸಲು ಸಾಧ್ಯವಿಲ್ಲ ಎಂದ ಲಾಡ್ ಖಡಕ್ ಮಾತಿನಲ್ಲಿ ಹೇಳಿ ಕಳಿಸಿರುವ ಈ ಘಟನೆಗೆ ಅವಳಿ ನಗರದ ಜನರ ಪ್ರೀತಿಗೆ ಪಾತ್ರವಗಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

