ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ವಾ..? ಪದೇ ಪದೇ ಹುಬ್ಬಳ್ಳಿಯಲ್ಲಿ ನಡೆಯುತ್ತಿವೆ ಗಲಾಟೆ ಗಳು. ಎರಡು ಕೊಲೆಯ ನಂತರವೂ ಪೊಲೀಸ್ ಇಲಾಖೆ ಎಚ್ಚೇತ್ತುಕೊಂಡಿಲ್ಲ.
ಹುಬ್ಬಳ್ಳಿಯ ಹೊರವಲಯದ ಗಬ್ಬೂರ ರಸ್ತೆಯಲ್ಲಿ ಪುಂಡರ ಹಾವಳಿ ಜೋರಾಗಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಎರಡು ಗುಂಪುಗಳ ನಡುವೆ ಹೊಡೆದಾಟದ ವಿಡಿಯೋ ವೈರಲ್ ಆಗಿದೆ.
ಗಬ್ಬೂರ ಬಳಿ ಬಿಹಾರದ ಯುವಕನ ಮೇಲೆ ಗುಂಪೊಂದು ಅಟ್ಯಾಕ್ ಮಾಡಿದ್ದು, ಕಲ್ಲು ಎತ್ತಿ ಹಾಕಿ ಹೊಡೆಯುತ್ತರೋ ಭೀಕರ ವಿಡಿಯೋ ವೈರಲ್ ಆಗಿದೆ. ಒದ್ದು ಹಲ್ಲೆ ಮಾಡಿದ ಗುಂಪು, ಪಕ್ಕದಲ್ಲೆ ಬಿದ್ದ ಕಲ್ಲು ಎತ್ತಿ ಹಾಕಿ ಗಲಾಟೆ ಮಾಡಿದೆ. ಬೆಚ್ಚಿ ಬೀಳಿಸುತ್ತಿದೆ ಸಿಸಿ ಕ್ಯಾಮೆರಾ ವಿಡಿಯೋ. ಇನ್ನೂ ಸಿಸಿ ಕ್ಯಾಮೆರಾ ವಿಡಿಯೋ ಆಧರಿಸಿ ಆರು ಜನರನ್ನು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

