Breaking News

ಚಕ್ಕಡಿ ರಸ್ತೆಯನ್ನು ಪೊಜೆ ಮಾಡಿದ ಕೋನರಡ್ಡಿ

ನವಲಗುಂದ: ವಿಧಾನಸಭಾ ಕ್ಷೇತ್ರದ ಬಂಡಿವಾಡ ಗ್ರಾಮದ ಈ ರಸ್ತೆಚಕ್ಕಡಿ ದಾರಿಯನ್ನು ಅಭಿವೃದ್ಧಿ ಪಡೆಸುವಂತೆ ರೈತರು ಮನವಿ ಮಾಡಿದ್ದ ಹಿನ್ನಲೆ ಈ ರಸ್ತೆ ದಾರಿಯನ್ನು ಅಭಿವೃದ್ಧಿ ಪಡೆಸಲು ಭೂಮಿ ಪೂಜೆಯನ್ನು ಶಾಸಕ ಎನ್.ಎಚ್.ಕೋನರಡ್ಡಿ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಮೂಲಿಮನಿ, ಅಣ್ಣಪ್ಪ ಕುಲಕರ್ಣಿ, ಸಯ್ಯದಅಲಿ ಬಾವಾ ಖಾನವರ, ಮೈಲಾರೆಪ್ಪ ಹಂಗನಗಟ್ಟಿ, ಸದಸ್ಯರಾದ ಪಕ್ರುಸಾಬ ಹಸನಪ್ಪನವರ, ಮುತ್ತಪ್ಪ ಗಾಣಿಗೇರ, ಶಿವಪ್ಪ ಗದಗಿನ, ನೂರಸಾಬ ಹುಬ್ಬಳ್ಳಿ ಸೇರಿದಂತೆ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

Share News

About Shaikh BigTv

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *