ನವಲಗುಂದ: ಅಂಜುಮನ್ ಇ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ತುರುಸಿನ ನಾಮಪತ್ರ ಸಲ್ಲಿಕೆ ನಡೆಯುತ್ತಿದ್ದು, ಈ ವರೆಗೆ 34 ಜನ ನಾಮಪತ್ರ ಸಲ್ಲಿಕೆಯಾಗಿವೆ.21ಜನರ ಕಮೀಟಿಯೊಂದಿಗೆ ಏಕಕಾಲಕ್ಕೆ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆಗೆ ಶಿರಾಜುದ್ದೀನ ಧಾರವಾಡ, ರಿಯಾಜ ನಾಶಿಪುಡಿ ಸೇರಿದಂತೆ ಅನೇಕರು ಗುರು -ಹಿರಿಯರು ಯುವಕರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೈಪುದ್ದಿನ ಅವರಾದಿ, ಮೋದಿನಸಾಬ ಶಿರೂರ, ಜಬ್ಬರಸಾಬ ಧಾರವಾಡ, ಮೆಹೇಬೂಬಸಾಬ ಮಿರ್ಜಿ, ಸಲೀಂ ಮಕಾನದಾರ, ಇಮ್ಮಿಯಾಜ್ ಜಮಖಾನ ಇನ್ನಿತರು ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

