ಕಲಘಟಗಿ : 2023-2024 ರ ಮುಖ್ಯಮಂತ್ರಿ ಪದಕ್ಕೆ ರಾಜ್ಯದ 126 ಪೊಲೀಸ್ ಅಧಿಕಾರಿಗಳು ಆಯ್ಕೆ ಆಗಿದ್ದು, ಕಲಘಟಗಿ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ ಕೌಜಲಗಿ ಅವರಿಗೆ ಮುಖ್ಯಮಂತ್ರಿ ಪದಕಕ್ಕೆ ಅವರು ಸಹ ಆಯ್ಕೆ ಆಗಿದ್ದಾರೆ. ಈ ಒಂದು ಪದಕ ರಾಜ್ಯ ಸರ್ಕಾರ ನೀಡುತ್ತಿದ್ದಾರೆ.
ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಪದಕ ನೀಡುವ ದಿನಾಂಕವನ್ನು ನಿಗದಿ ಪಡಿಸಿಲ್ಲ ಈ ಒಂದು ಮುಖ್ಯಮಂತ್ರಿ ಪದಕ ಕಲಘಟಗಿ ಠಾಣೆಗೆ ಬಂದಿದ್ದು ತಾಲೂಕಿನ ಜನರು ಸಂತೋಷ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

