Breaking News

Tag Archives: Navanagar

ಹುಬ್ಬಳ್ಳಿಯ ನವನಗರದ ವಾರ್ಡ್ ನಂ 27ರಲ್ಲಿ ಧ್ವಜಾರೋಹಣ..!

75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ 27 ರಲ್ಲಿ ಧ್ವಜಾರೋಹಣ. ಮಹಾತ್ಮಾ ಗಾಂಧಿ ಹಾಗೂ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರವಿ ನಾಯ್ಕರ್, ಪ್ರವೀಣ್ ಪೂಜಾರ್, ಸುನಿಲ್ ರೇವಂಕರ್, ಬಿಜೆಪಿ ಮುಖಂಡ ವಿಜಯಕುಮಾರ ಅಪ್ಪಾಜಿ, ಇರ್ಫಾನ್ ಹವಾಲ್ದಾರ್ ಹಾಗೂ ವಾರ್ಡ್ ನ ಜನರು ಉಪಸ್ಥಿತರಿದ್ದರು.

Read More »

You cannot copy content of this page