Breaking News

ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಪಟ್ಟೆಗೆಗಳನ್ನು ವಿತರಣೆ ಮಾಡಿ ಮಾಜಿ ಸಚಿವ ರಾಮಲಿಂಗರೆಡ್ಡಿ.

ಆನೇಕಲ್: ಹೊಸ ಸರ್ಕಾರ ಬಂದು ಒಂದು ವಾರವಾಗಿದೆ ಅಷ್ಟೇ ಸಂಪುಟ ವಿಸ್ತರಣೆ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಲಿ ಎಂದು ಮಾಜಿ‌ ಗೃಹ ಸಚಿವ ರಾಮಲಿಂಗರೆಡ್ಡಿ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ,ಹೌದು ಇಂದು ಬೆಂಗಳೂರು ಹೊರವಲಯ ಬೊಮ್ಮಸಂದ್ರ ಕೈಗಾರಿಕಾ ಅಸೋಸಿಯೇಷನ್ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ 60 ರಿಂದ 70 ಲಕ್ಷ ಅಂದಾಜಿನ 60 ಪೆಟ್ಟಿಗಳನ್ನು ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಬೀದಿ ಬದಿ ವ್ಯಾಪಾರಿಗಳ ಪಟ್ಟಿಗೆ ಅಂಗಡಿಯ ಟೇಪ್ ಕಟ್ ಮಾಡುವ ಮೂಲಕ ಪೆಟ್ಟಿಗೆ ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಸಚಿವ ರಾಮಲಿಂಗರೆಡ್ಡಿ ಬಿಜೆಪಿ ಹೊಸದಾಗಿ ಸರ್ಕಾರ ರಚನೆ ಮಾಡಿ ಒಂದು ವಾರವಾಗಿದೆ ಅಷ್ಟೇ ಸಂಪುಟ ವಿಸ್ತರಣೆ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಆದಷ್ಟು ಬೇಗ ಸಂಪುಟ ರಚನೆ ಮಾಡಲಿ ಎಂದು ತಿಳಿಸಿದರು,ನಂತರ ಮಾತನಾಡಿದ ಬೊಮ್ಮಸಂದ್ರ ಕೈಗಾರಿಕಾ ಅಸೋಸಿಯೇಷನ್ನ ಅಧ್ಯಕ್ಷ ಪ್ರಸಾದ್ ನಾವು ಎಂದಿಗೂ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲು ಎಬ್ಬಿಸುವುದಕ್ಕೆ ಹೋಗಲಿಲ್ಲ ತಾತ್ಕಾಲಿಕ ವಾಗಿ ನಿಮ್ಮ ಪೆಟ್ಟಗೆಗಳನ್ನು ತೆಗದು ಮುಂದಿನ ದಿನಗಳಲ್ಲಿ ವೈಜ್ಞಾನಿಕ ವಾಗಿ ಪಟ್ಟಿಗೆಗಳನ್ನು ಮಾಡಿಕೊಡುತ್ತೇವೆ ಎಂಬಾ ಭರವಸೆ ನೀಡಿದ್ದೆವು ಇಂದು ಅದೇ ರೀತಿ 60 ಪೆಟ್ಟಗೆಗಳನ್ನು ವಿತರಿಸಿದ್ದೇವೆ ಕೆಲವರು ಸಹಿಸಲಾರದೆ ಹೋಟೆಲ್‌ ಮಾಲೀಕರಿಗೆ ಮಣಿದು ಈ ಕೆಲಸ ಮಾಡಿದ್ದೇವೆಂದು ಹೇಳುತ್ತಿದ್ದಾರೆ ಬೊಮ್ಮಸಂದ್ರ ಕೈಗಾರಿಕಾ ಸಂಘ ಯಾರಿಗೂ ಯಾವುದಕ್ಕೂ ಸೆಲ್ ಆಗಿಲ್ಲ ಬೀದಿ ಬದಿ ವ್ಯಾಪಾರಿಗಳಿಗೆ ಒಳ್ಳೆಯದು ಮಾಡಬೇಕೆಂಬುದು ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *