Breaking News

Shaikh BIG TV NEWS, Hubballi

ದೊಡ್ಡ ತಪ್ಪು ಮಾಡಿದ್ದೀರಿ, ಅದಕ್ಕೂ ದೊಡ್ಡ ಬೆಲೆ ತೆರುತ್ತೀರಿ: ಪಾಕ್‌ಗೆ ಮೋದಿ ಎಚ್ಚರಿಕೆ…

ನವದೆಹಲಿ, ಫೆಬ್ರವರಿ 15: ಪುಲ್ವಾಮಾದಲ್ಲಿ ನಡೆದ ಸೈನಿಕರ ಮೇಲಿನ ದಾಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆಯೇ ಸಂಪುಟ ಸದಸ್ಯರ ಸಭೆ ನಡೆಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಚರ್ಚಿಸಿದರು.ಬಳಿಕ ವಂದೇ ಮಾತರಂ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?ನಮ್ಮ ಭದ್ರತಾ ಪಡೆಗಳಿಗೆ …

Read More »

ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯ ಮನೆಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!

ಬೆಂಗಳೂರು: ತನ್ನ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪದ ಓರ್ವ ಮಹಿಳಾ ಉದ್ಯೋಗಿಯ ಮನೆ ಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತ ಹಲವು ತಿಂಗಳಿನಿಂದ ಯುವತಿಗೆ ತನ್ನನ್ನುವಿವಾಹವಾಗುವಂತೆ ಒತ್ತಾಯಿಸುತ್ತಿದ್ದ. ಅದೊಮ್ಮೆ ಆಕೆಗೆ ಮದುವೆ ಪ್ರಪೋಸ್ ಸಹ ಮಾಡಿದ್ದ ಎನ್ನಲಾಗಿದೆ.ಯುವತಿಯ ತಾಯಿ ಶಾರದಾ(ಹೆಸರು ಬದಲಿಸಿದೆ) ಲಗ್ಗೆರೆಯ ಅನ್ನಪೂರ್ಣೇಶ್ವರಿ ನಗರದ ನಿವಾಸಿಯಾಗಿದ್ದು ಆಕೆ ಉದ್ಯೋಗ ಮಾಡುತ್ತಿದ್ದ ಸಂಸ್ಥೆಯ ಮಾಲೀಕ ಯೋಗೀಶ್ ಮಂಗಳವಾರ ರಾತ್ರಿ ಆಕೆ ಹಾಗೂ ಆಕೆಯ ಪುತ್ರಿ ಮಲಗಿರುವಾಗ …

Read More »

ಉಗ್ರರ ವಿರುದ್ಧ ಹೋರಾಡಲು ನಾನು ಸಿದ್ಧ: ಮೋದಿ ಬಳಿ ಅವಕಾಶ ಕೇಳಿದ ಶಂಕರ್​ ಬಿದರಿ…

ಬೆಂಗಳೂರು: ಪುಲ್ವಾಮಾದಲ್ಲಿ 40 ಯೋಧರ ಪ್ರಾಣ ಬಲಿ ತೆಗೆದುಕೊಂಡ ಉಗ್ರರ ದಾಳಿಗೆ ಇಡೀ ವಿಶ್ವವೇ ಖಂಡನೆ ವ್ಯಕ್ತಪಡಿಸಿದೆ. ಈ ನಡುವೆ ಕಾರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಉಗ್ರ ಸಂಘಟನೆ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಅವಕಾಶ ಕೇಳಿದ್ದಾರೆ.ಈ ಕುರಿತಂತೆ ಟ್ವೀಟ್​ ಮಾಡಿರುವ ಅವರು, ನನಗೆ 64 ವರ್ಷ ವಯಸ್ಸು. ನೀವು ಈಗಲೂ ನನಗೆ ಅವಕಾಶ ಕೊಟ್ರೆ ನಾನು ಜಮ್ಮು-ಕಾಶ್ಮೀರಕ್ಕೆ ತೆರಳಿ ಅಲ್ಲಿನ ಉಗ್ರ …

Read More »

ರಸ್ತೆಗಿಳಿದು ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಹುಬ್ಬಳ್ಳಿ: ಸಾರಿಗೆ ಬಸ್ಸಿನಲ್ಲಿ ಆಗುತ್ತಿರುವ ಅವ್ಯವಸ್ಥೆ ಹಾಗೂ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳು ಇಂದು ತಾಲೂಕಿನ ಕುಸುಗಲ್ ಗ್ರಾಮದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.ಹುಬ್ಬಳ್ಳಿ ತಾಲ್ಲೂಕು ಕುಸುಗಲ್ ಗ್ರಾಮಕ್ಕೆಸರಿಯಾದ ಸಮಯಕ್ಕೆ ವಾಯುವ್ಯ ಸಾರಗೆ ಸಂಸ್ಥೆ ಬಸ್ ಬಿಡದೇ ಕಾರಣ ವಿಧ್ಯಾರ್ಥಿಗಳು ವಾಯುವ್ಯ ಸಾರಿಗೆ ಸಂಸ್ಥೆ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಹಲವಾರು ಭಾರಿ ಮನವಿ ಸಲ್ಲಿಸಿದರು ಏನು ಪ್ರಯೋಜನವಾಗಿಲ್ಲ. ಹೀಗಾಗಿ ನಾವು ಪ್ರತಿಭಟನೆ ಮಾಡಬೇಕಾಗಿದೆ ಎಂದು ಅಸಮಾಧಾನ …

Read More »

ಪೌರಾಡಳಿತ ಸಚಿವರ ತವರಲ್ಲೇ ಬಸ್ಸಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಕುಂದಗೋಳ: ತಾಲೂಕಿನ ಎರಗುಪ್ಪಿ ಗ್ರಾಮದಲ್ಲಿಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದನ್ನು ಖಂಡಿಸಿ ಶಾಲಾಮಕ್ಕಳು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಸರಿಯಾಗಿಲ್ಲ ಅಲ್ಲದೇ ಶಾಲಾ ಕಾಲೇಜಿಗೆ ಹೋಗುವುದು ಕಷ್ಟಕರವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರುಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಅವರ ತವರೂರರಲ್ಲಿಯೇ ಬಸ್ ವ್ಯವಸ್ಥೆ ಸರಿಯಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು ದಿನಗಳಿಂದ ಕೂಡ ಬಸ್ಸಿಗಾಗಿ ವಿದ್ಯಾರ್ಥಿಗಳು ಮನವಿ ಸಲ್ಲಿಸುತ್ತಿದ್ದಾರೆ. ಆದರೇ ಇದುವರೆಗೂ ಯಾವುದೇ ಕ್ರಮ …

Read More »

ಭಕ್ತರ ಕಷ್ಟಗಳ ಪರಿಹರಿಸಿರುವ ದೇವ ಚೇತನ ಮೃತ್ಯುಂಜಯ ಸ್ವಾಮೀಜಿ: ಅನ್ನದಾನೇಶ್ವರ

ಧಾರವಾಡ: ಆಧ್ಯಾತ್ಮಿಕತೆಯ ಚಿಂತನೆಯತ್ತ ಸಮಾಜ ಉದ್ದಾರಕ್ಕಾಗಿ ಹಂಬಲಿಸಿದ ದೇವರು ಮಣಕವಾಡದ ಮೃತ್ಯುಂಜಯ ಸ್ವಾಮೀಜಿ. ಬಸವಾದಿ ಶರಣ ಚಿಂತನೆಗಳ ಭಕ್ತಿ ಪ್ರವಾಹದಿಂದ ಸಮಾಜದ ಉದ್ದಾರಕ್ಕಾಗಿ ಮೃತ್ಯುಂಜಯ ಶಿವಶರಣರು ತಮ್ಮ ಜೀವನದ ಆದರ್ಶಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.ಧಾರವಾಡ ಜಿಲ್ಲೆ ಮಣಕವಾಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಸಿದ್ಧರಾಮದೇವರ ಚರಪಟ್ಟಾಧಿಕಾರ ಪ್ರಯುಕ್ತವಾಗಿ ಆಯೋಜಿಸಲಾಗಿರುವ ಬಸವ ಪುರಾಣದಲ್ಲಿ ಮಣಕವಾಡದ ಮೃತ್ಯುಂಜಯ ಸ್ವಾಮೀಗಳ ಕುರಿತಾಗಿ ಮಾತನಾಡಿದ ಅವರು, ಮಣಕವಾಡದ ಮೃತ್ಯುಂಜಯ ಅಪ್ಪಗಳು ದೇವಚೇತನ ಅವರು …

Read More »

ಪೊಲೀಸ್ ಭರ್ಜರಿ ಬೇಟೆ: ಮೊಬೈಲ್ ಕಳ್ಳನ ಬಂಧನ

ಹುಬ್ಬಳ್ಳಿ: ಬೈಕ್ ಮೇಲೆ ಬಂದು ಮೊಬೈಲ್ ಫೋನ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ನಗರದ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಂಧಿವಾಡ ನಿವಾಸಿ ಸಾಹಿಲ್ ಜಾ ಶೇಖ ಎಂಬಾತನೆ ಬಂಧಿತ ಆರೋಪಿ. ಮೊಬೈಲನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗಳ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಇವನ ವಿರುದ್ಧ ಕೇಶ್ವಾಪೂರ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಆರೋಪಿಯ ಬಂಧನಕ್ಕೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಂಧಿತನಿಂದ ಒಂದು ಡಿಸ್ಕವರಿ …

Read More »

ಭರತ ಭೂಮಿಯ ಮಣ್ಣು ಭಕ್ತರಿಗೆ ಸಂಜೀವಿನಿ: ಅನ್ನದಾನೇಶ್ವರ .

ಮಣಕವಾಡ: ಭರತ ಭೂಮಿಯ ಮಣ್ಣನ್ನು ಭಕ್ತಿಯಿಂದ ಅಂಗಾರವೆಂದು ಹಣೆಗೆ ಧರಿಸಿದರೇ ಬಂದ ಕಷ್ಟವೆಲ್ಲ ಭಯಲಾಗಿ ಬದುಕು ಹಸನಾಗುತ್ತದೆ ಅಂತಹ ಸಂಜೀವಿನಿ ಶಕ್ತಿ ಹೊಂದಿರುವುದು ನಮ್ಮ ಪುಣ್ಯ ಭೂಮಿ ಎಂದು ಅನ್ನದಾನೇಶ್ವರ ಸ್ವಾಮೀಗಳು ಹೇಳಿದರು.ಧಾರವಾಡ ಜಿಲ್ಲೆಯ ಮಣಕವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಪುರಾಣದಲ್ಲಿ ಬಸವಾದಿ ಶರಣರ ಪ್ರವಚನದಲ್ಲಿ ಮಾತನಾಡಿದ ಅವರು, ಭಕ್ತಿಯಿಂದ ಅಂಗಾರವೆಂದು ಮಣ್ಙನ್ನು ಹಣೆಗೆ ಧರಿಸಿದರೇ ಬದುಕು ಬಂಗಾರವಾಗುತ್ತದೆ. ಹನ್ನೆರಡನೇ ಶತಮಾನದ ವಚನಕಾರರಾದ ಬಸವಣ್ಣನವರು ಸಾಮಾಜಿಕ ಕಾರ್ಯಗಳತ್ತ ತಮ್ಮ ತತ್ವಾದರ್ಶಗಳನ್ನು ನೀಡ …

Read More »

ಉಳಿವಿ ಚನ್ನಬಸವೇಶ್ವರ ಜಾತ್ರೆಗೆ ಗೋಪನಕೊಪ್ಪದ ಚಕ್ಕಡಿಗಳು

ಹುಬ್ಬಳ್ಳಿ: ಶ್ರೀಕ್ಷೇತ್ರ ಉಳಿವಿ ಚನ್ನಬಸವೇಶ್ವರ ಜಾತ್ರೆಗೆ ಹುಬ್ಬಳ್ಳಿಯ ಗೋಪನಕೊಪ್ಪ ರೈತ ಭಾಂದವರು ಎತ್ತುಗಳ ಚಕ್ಕಡಿ ಮುಖಾಂತರ ಪ್ರಯಾಣ ಬೆಳೆಸಿದರು. ಪ್ರಯಾಣಕ್ಕೆ ಈಶ್ವರಯ್ಯ ಮಠಪತಿ ಚಾಲನೇ ನೀಡಿದರು. ಈ ಸಂದರ್ಭದಲ್ಲಿ ಬಸವರಾಜ ಶಿರೂರ, ಗೀರಿಸಗೌಡ ಪಾಟೀಲ, ಮಂಜು ಲಂಘಟಿ, ಮಲ್ಲಿಕಾರ್ಜುನ ಶಿರೂರ,ಈಶ್ವರಗೌಡ ಪಾಟೀಲ, ಶಿವಪ್ಪ ಶಿರೂರ, ಅಜೀಜ ಉಪಸ್ಥಿತರಿದ್ದರು.

Read More »

ಪ್ರೇಮಿಗಳ ದಿನದಂದು ಅನೈತಿಕ ವರ್ತನೆ ವಿರುದ್ಧ ಕ್ರಮ : ಪವಾರ್

ಹುಬ್ಬಳ್ಳಿ: ಫೆ.14ರಂದು ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಪಾರ್ಕಗಳಲ್ಲಿ ಅನೈತಿಕ ವರ್ತನೆ ಮಾಡುತ್ತಿರುವ ಯುವಕ ಯುವತಿಯರ ವಿರುದ್ಧ ಕ್ರಮ ಜಾರಿಗೊಳಿಸುವ ಮೂಲಕ ಪಾಲಕರ ಸಮ್ಮುಖದಲ್ಲಿ ಮದುವೆ ಮಾಡಿಸಲಾಗುತ್ತದೆ ಎಂದು ಕ್ರಾಂತಿಸೇನಾ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿ ಹೊರಡಿಸಿ ಮಾತನಾಡಿದ ಅವರು, ಇಂದಿನ ಯುವಕ ಯುವತಿಯರು ನಾಳಿನ ದೇಶದ ಭದ್ರ ಬುನಾದಿಯ ಆಧಾರಸ್ಥಂಬ ಆಗಿರಬೇಕಾದವರು ಇಂತಹ ವ್ಯಾಲೆಂಟೈನ್ ಡೇ ಹೆಸರಿನಲ್ಲಿ ಅನೈತಿಕ ಕೃತ್ಯಗಳಿಗೆ ಕೈ ಜೋಡಿಸುತ್ತಿರುವವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತದೆ …

Read More »