ಹುಬ್ಬಳ್ಳಿ: ಶ್ರೀಕ್ಷೇತ್ರ ಉಳಿವಿ ಚನ್ನಬಸವೇಶ್ವರ ಜಾತ್ರೆಗೆ ಹುಬ್ಬಳ್ಳಿಯ ಗೋಪನಕೊಪ್ಪ ರೈತ ಭಾಂದವರು ಎತ್ತುಗಳ ಚಕ್ಕಡಿ ಮುಖಾಂತರ ಪ್ರಯಾಣ ಬೆಳೆಸಿದರು. ಪ್ರಯಾಣಕ್ಕೆ ಈಶ್ವರಯ್ಯ ಮಠಪತಿ ಚಾಲನೇ ನೀಡಿದರು. ಈ ಸಂದರ್ಭದಲ್ಲಿ ಬಸವರಾಜ ಶಿರೂರ, ಗೀರಿಸಗೌಡ ಪಾಟೀಲ, ಮಂಜು ಲಂಘಟಿ, ಮಲ್ಲಿಕಾರ್ಜುನ ಶಿರೂರ,ಈಶ್ವರಗೌಡ ಪಾಟೀಲ, ಶಿವಪ್ಪ ಶಿರೂರ, ಅಜೀಜ ಉಪಸ್ಥಿತರಿದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





