Breaking News

Shaikh BIG TV NEWS, Hubballi

ಪೆಟ್ರೋಲ್, ಡೀಸೆಲ್ ದರ ಮತ್ತೆ ಗಗನಕ್ಕೆ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದೂ ಕೂಡ ತೈಲ ಬೆಲೆ ಹೆಚ್ಚಳ ಕಂಡು ಬಂದಿದೆ.  ಪೆಟ್ರೋಲ್ ಬೆಲೆಯು 0.21 ಪೈಸೆ ಹೆಚ್ಚಾಗಿ 82.03 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ 0.29 ಪೈಸೆ ಹೆಚ್ಚಾಗಿದ್ದು 73.82 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 21 ಪೈಸೆ ಹೆಚ್ಚಳದ ನಂತರ ಪೆಟ್ರೋಲ್ ದರ 87.50 ರೂ. ಅದೇ ಸಮಯದಲ್ಲಿ ಡೀಸೆಲ್ ಬೆಲೆ 31 ಪೈಸೆ ಏರಿಕೆ ಕಂಡಿದೆ. ಡೀಸೆಲ್ ಬೆಲೆ 77.37 ರೂಪಾಯಿಗಳಿಗೆ ತಲುಪಿದೆ. …

Read More »

ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಘಡ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಚುನಾವಣಾ ಸಮೀಕ್ಷೆ..

ನವದೆಹಲಿ: ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದ ಮೂರು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲನ್ನು ಅನುಭವಿಸಲಿದೆ ಎಂದು ಎಬಿಪಿ ನ್ಯೂಸ್-ಸಿವೊಟರ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಈ ಸಮೀಕ್ಷೆ ಪ್ರಕಾರ ರಾಜಸ್ತಾನದಲ್ಲಿ ಕಾಂಗ್ರೆಸ್ ಅತ್ಯುತ್ತಮ ಸ್ಥಾನದಲ್ಲಿದೆ, ಸಚಿನ್ ಪೈಲೆಟ್ ಮುಖ್ಯಮಂತ್ರಿ ಹುದ್ದೆಗೆ ಮತದಾರರ ಪ್ರಥಮ ಪ್ರಾಶಸ್ತ್ಯರಾಗಿದ್ದಾರೆ ಎನ್ನಲಾಗಿದೆ.ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ 15 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಮರಳಲಿದೆ ಎಂದು ಸಮೀಕ್ಷೆ ಹೇಳಿದೆ. ಮಧ್ಯಪ್ರದೇಶ ಮತ್ತು ಛತ್ತಿಸ್ ಘಡ್ …

Read More »

ಲೋಕಾಯುಕ್ತ ಅಭದ್ರಗೊಳಿಸಿದ್ದೇ ಸಿದ್ದರಾಮಯ್ಯ ಸರ್ಕಾರ- ಮಾಮು ವಿರುದ್ಧ ಮಾಮು ಜಗದೀಶ ಶೆಟ್ಟರ್ ಆರೋಪ

ಹುಬ್ಬಳ್ಳಿ,  ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತ ಇಲಾಖೆಯನ್ನು ದುರ್ಬಲಗೊಳಿಸುವಲ್ಲಿ ಪ್ರಮುಖ ಕಾರಣಿಕರ್ತರಾಗಿದ್ದು, ಲೋಕಾಯುಕ್ತರ ಎಲ್ಲ ಶಕ್ತಿಗಳನ್ನು ಕಸೆದುಕೊಳ್ಳುವಂತ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಲೋಕಾಯುಕ್ತವನ್ನು ಅಭದ್ರ ಗೊಳಿಸಲು‌ ಸಿದ್ದರಾಮಯ್ಯಾ ಒಂದು ಸೂಚನೆ ಹೊರಡಿಸಿ, ಲೋಕಾಯುಕ್ತರಿಗೆ ಇರುವ ಸುಪ್ರೀಂ ಪವರ್ ಕಸಿದುಕೊಂಡು ಪರ್ಯಾಯವಾಗಿ ತಮಗೆ ಅನುಕೂಗುವಾಗುವ ರೀತಿಯಲ್ಲಿ ಎಸಿಬಿ ಸಂಸ್ಥೆ  ಹುಟ್ಟು ಹಾಕಿಸಿದರು ಎಂದ ಅವರು  ನೇರವಾಗಿ ಸಿದ್ದರಾಮಯ್ಯಾನವರ ಅಧೀನ ಕೆಲಸ ಮಾಡುವಂತಹ …

Read More »

೧೩ ಜಾನುವಾರುಗಳು ಸುಟ್ಟು ಕರಕಲಾದವು, ಬೆಂಕಿಯ ಕೆನ್ನಾಲಿಗೆಗೆ ಕೊಟ್ಟಿಗೆ ಸಂಪೂರ್ಣ ಭಸ್ಮ..

ಆಂಕರ್- ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕೊಟ್ಟಿಗೆಯಲ್ಲಿ ಕಟ್ಟಿದ 13 ಜಾನುವಾರುಗಳ ಸಜೀವ ದಹನವಾಗಿರುವ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನಡೆದಿದೆ.‌ ಅಡಿವಯ್ಯ ಹಿರೇಮಠ್ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆಕಸ್ಮಿಕ ಬೆಂಕಿಗೆ ಜಿವನಾಧಾರವಾಗಿದ್ದ 13  ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ.   ಬೆಂಕಿಯ ಕೆನ್ನಾಲಿಗೆಗೆ ಕೊಟ್ಟಿಗೆ  ಸಂಪೂರ್ಣ ಸುಟ್ಟು ಕರಕಲಾಗಿದ್ದು, ಜಾನುವಾರುಗಳು ಸುಟ್ಟು ಹೋಗಿವೆ. …

Read More »

ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ ಬಂಧನ.. ಬೆಂಡಿಗೇರಿ ಠಾಣೆ ಪೊಲೀಸರ ದಾಳಿ ೨೦ ಕೆಜಿ ಗಾಂಜಾ‌ ಸೀಜ್

ಹುಬ್ಬಳ್ಳಿ ಬೆಂಡಿಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ. ಗಾಂಜಾ ಮಾರಾಟ ಮಾಡ್ತಿದ್ದ ಜಾಲ ಬೇಧಿಸಿದ ಪೊಲೀಸರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ೨೦ ಕೆಜಿ ಗಾಂಜಾ ಸೀಜ್. ಗಾಂಜಾ ಮಾರಾಟ ಮಾಡ್ತಿದ್ದ ತೌಫೀಖ್ ಸುದರ್ಗಿ ಎಂಬ ಆರೋಪಿ ಅರೆಸ್ಟ್. ಸಗಟು ರೂಪದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ ತೌಫೀಖ್. ವಿಶಾಖಪಟ್ಟಣದಿಂದ ಗಾಂಜಾ ಸಗಟು ರೂಪದಲ್ಲಿ ತಂದು ಮಾರಾಟ ಮಾಡುವಾಗ ಖಾಕಿ ರೇಡ್. ಆಂಧ್ರದ ವಿಶಾಖಪಟ್ಟಣದಿಂದ ರೇಲ್ವೆಯಲ್ಲಿ ಗಾಂಜಾ ಸಾಗಾಟ ಮಾಡ್ತಿರುವ …

Read More »

ಪೆಟ್ರೋಲ್, ಡೀಸಲ್ ಮೇಲಿನ ವ್ಯಾಟ್ ಕಡಿತ ಮಾಡಲು ಸಾಧ್ಯವಿಲ್ಲ: ಹೆಚ್ಡಿಕೆ

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲಿನ ಸೆಸ್ ಅನ್ನು 2 ರೂ.ಗಳಷ್ಟು ಇಳಿಕೆ ಮಾಡಲಾಗಿದೆ. ಹಾಗಾಗಿ ಮತ್ತೆ ವ್ಯಾಟ್ ಕಡಿತ ಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  ಗುರುವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತೈಲ ಕಂಪನಿಗಳಿಂದ ಒಂದು ರೂಪಾಯಿ ಕಡಿತ ಹಾಗೂ ಕೇಂದ್ರ ಅಬಕಾರಿ ಸುಂಕ 1.50 ರೂ. ಕಡಿತ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಪೆಟ್ರೋಲ್, …

Read More »

ಕೊಲ್ಲೂರು ಶ್ರೀ ಮೂಕಾಂಬಿಕೆಗೆ ೧ ಕೆಜಿ ಚಿನ್ನದ ಖಡ್ಗ- ಇದಕ್ಕಾಗಿ ೨೯ ಲಕ್ಷ ರೂ. ಖರ್ಚು‌ ಮಾಡಿದ ಭಕ್ತ..

ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆಗೆ 1 ಕೆ.ಜಿ ಚಿನ್ನದ ಖಡ್ಗವನ್ನು ಸಮರ್ಪಣೆ ಮಾಡಲಾಗಿದೆ. ಕೊಲ್ಲೂರು ತಾಯಿಗೆ ಖಡ್ಗ ನೀಡುವ ಹರಕೆ ಹಿನ್ನೆಲೆ ಚಿನ್ನದ ಖಡ್ಗವನ್ನು ನೀಡಿ ಹರಕೆ ಸಮರ್ಪಿಸಲಾಗಿದೆ. ಕೊಯಮತ್ತೂರು ಮೂಲದ ಡಾ. ನಳಿನ್ ವಿಮಲ್ ಕುಮಾರ್ ಎನ್ನುವ ಭಕ್ತರೋರ್ವರು ಈ ಹರಕೆ ಸಲ್ಲಿಸಿದ್ದು ಇವರು ಅಲ್ಲಿನ ವಿದ್ಯಾಸಂಸ್ಥೆಯಲ್ಲಿ ಆಡಳಿತ ನಿರ್ದೇಶಕರಾಗಿದ್ದಾರೆ. ಸುಮಾರು ೨೯ ಲಕ್ಷ ಅಂದಜು ಮೌಲ್ಯದ ಸ್ವರ್ಣ ಖಡ್ಗ ಇದಾಗಿದೆ. ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ …

Read More »

ಕುಡಿಯೋದ್ ಬಿಟ್ರು, ಮನೆ‌ ಮಕ್ಕಳನ್ನ ನೆಮ್ಮದಿಯಾಗಿಟ್ರು.. ಇವರು ಶ್ರೀಕ್ಷೇತ್ರ‌ದಿಂದ ನವಜೀವನ ಕಂಡವರು..

ಬೆಂಕಿ ದೇಹ ಸುಟ್ರೇ, ಮದ್ಯ ದೇಹ-ಮನಸ್ಸನ್ನೂ ಸುಡುತ್ತೆ ಅಂತ ಮಹಾತ್ಮ ಗಾಂಧೀಜಿ ಹೇಳಿದ್ರೂ ಕುಡಿಯೋರ ಸಂಖ್ಯೆ ಹೆಚ್ತಾನೇ ಇದೆ. ಕುಡಿಯೋದಕ್ಕೆ ಆಳೋ ಸರ್ಕಾರಗಳೇ ಪ್ರೇರೇಪಿಸ್ತವೆ. ಮದ್ಯ ಇರದಿದ್ರೇ ಸರ್ಕಾರ ನಡೆಸೋದೇ ಕಷ್ಟ. ಇಂಥದರಲ್ಲಿ ಕುಡುಕರನ್ನ ಆ ವ್ಯಸನದಿಂದ ಮುಕ್ತಿ ಹಾಡುವಂತೆ ಮಾಡ್ತಿರೋ ಒಂದು ಸಂಸ್ಥೆ ಸದ್ದಿಲ್ಲದೇ ಸಾಧನೆ ಮಾಡ್ತಿದೆ. ಖುಷಿ ಹೆಚ್ಚಿದೆ, ಆ ಖುಷಿ  ಹೆಚ್ಚುತ್ತಲೇ ಕಾಲು ಕುಣಿತೀವೆ. ಮೈ-ಮನ ಮರೆತು ಹಾಡ್ತಿದಾರೆ, ನಲೀತಿದಾರೆ. ಲಂಬಾಣಿ ಮಹಿಳೆಯರೇ ಇಷ್ಟೊಂದ್ ಸಂಭ್ರಮಿಸೋಕೆ …

Read More »

ರೀ ಎಲ್ರೀ‌ ನಿಮ್ದು ಆರ್‌ಸಿ ಬುಕ್, ತೆಗೀರಿ.. ಏಯ್ ನಿಲ್ಸಪ್ಪ, ನಿಲ್ಸು.. ಆಟೋ’ಟಪಕ್ಕೆ ಬಿಸಿ ಮುಟ್ಟಿಸಿದ ಡಿಸಿಪಿ

ಹುಬ್ಬಳ್ಳಿಯ ಆಟೋ ಚಾಲಕರಿಗೆ ಶಾಕ್ ನೀಡಿದ ಅವಳಿನಗರದ  ಪೊಲೀಸರು. ದಾಖಲೆಯಿಲ್ಲದ ಆಟೋಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ. ಮೂವತ್ತಕ್ಕೂ ಹೆಚ್ಚು ಆಟೋ ಡ್ರೈವರ್ ಗಳಿಗೆ ದಂಡ ವಿಧಿಸಿದ ಖಾಕಿ ಪಡೆ. ಹತ್ತಕ್ಕೂ ಹೆಚ್ಚು ಆಟೋರಿಕ್ಷಾ ಸೀಜ್ ಮಾಡಿದ ಪೊಲೀಸರು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಸೇರಿ ವಿವಿಧ ಕಡೆ ಆಟೋಗಳ ಮೇಲೆ ಕಾರ್ಯಾಚರಣೆ. ಡಿಸಿಪಿ ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ. ಸಂಚಾರಿ ಪೊಲೀಸರಿಗೂ ಬಿಸಿ ಮುಟ್ಟಿಸಿದ ಡಿಸಿಪಿ ಬಿ.ಎಸ್ ನೇಮಗೌಡ.

Read More »

ಭಾರತೀಯ ಅಂಚೆಯಲ್ಲಿ ಉದ್ಯೋಗಾವಕಾಶ, ಅದರ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯ ನೇಮಕಾತಿಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಹತ್ತನೇ ತರಗತಿ ಉತ್ತಿರ್ಣರಾಗಿರುವ ಅಭ್ಯರ್ಥಿಗಳಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಇಲಾಖೆಯು ಕಾರ್ ಚಾಲಕ ಸಿಬ್ಬಂದಿಯನ್ನು ನೇಮಕ ಮಾಡುತ್ತಾರೆ. ಪ್ರಸ್ತುತ ಕೊಚ್ಚಿ ಮತ್ತು ಕೇರಳದಲ್ಲಿ ಈ ಹುದ್ದೆ ಖಾಲಿ ಇದೆ. ಅರ್ಜಿ ಸಲ್ಲಿಸುವ ಮೊದಲು ನೆನಪಿನಲ್ಲಿಡಿ: ಅಭ್ಯರ್ಥಿಯು ಭಾರೀ ವಾಹನ ಚಾಲನೆಯ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಅದೇ ಸಮಯದಲ್ಲಿ, ಅಭ್ಯರ್ಥಿಯು …

Read More »