Breaking News

ರೀ ಎಲ್ರೀ‌ ನಿಮ್ದು ಆರ್‌ಸಿ ಬುಕ್, ತೆಗೀರಿ.. ಏಯ್ ನಿಲ್ಸಪ್ಪ, ನಿಲ್ಸು.. ಆಟೋ’ಟಪಕ್ಕೆ ಬಿಸಿ ಮುಟ್ಟಿಸಿದ ಡಿಸಿಪಿ

ಹುಬ್ಬಳ್ಳಿಯ
ಆಟೋ ಚಾಲಕರಿಗೆ ಶಾಕ್ ನೀಡಿದ ಅವಳಿನಗರದ  ಪೊಲೀಸರು.
ದಾಖಲೆಯಿಲ್ಲದ ಆಟೋಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ.
ಮೂವತ್ತಕ್ಕೂ ಹೆಚ್ಚು ಆಟೋ ಡ್ರೈವರ್ ಗಳಿಗೆ ದಂಡ ವಿಧಿಸಿದ ಖಾಕಿ ಪಡೆ.
ಹತ್ತಕ್ಕೂ ಹೆಚ್ಚು ಆಟೋರಿಕ್ಷಾ ಸೀಜ್ ಮಾಡಿದ ಪೊಲೀಸರು.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಸೇರಿ ವಿವಿಧ ಕಡೆ ಆಟೋಗಳ ಮೇಲೆ ಕಾರ್ಯಾಚರಣೆ.
ಡಿಸಿಪಿ ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ.
ಸಂಚಾರಿ ಪೊಲೀಸರಿಗೂ ಬಿಸಿ ಮುಟ್ಟಿಸಿದ ಡಿಸಿಪಿ ಬಿ.ಎಸ್ ನೇಮಗೌಡ.
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *