Breaking News

ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ ಬಂಧನ.. ಬೆಂಡಿಗೇರಿ ಠಾಣೆ ಪೊಲೀಸರ ದಾಳಿ ೨೦ ಕೆಜಿ ಗಾಂಜಾ‌ ಸೀಜ್

ಹುಬ್ಬಳ್ಳಿ ಬೆಂಡಿಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ.
ಗಾಂಜಾ ಮಾರಾಟ ಮಾಡ್ತಿದ್ದ ಜಾಲ ಬೇಧಿಸಿದ ಪೊಲೀಸರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ೨೦ ಕೆಜಿ ಗಾಂಜಾ ಸೀಜ್.
ಗಾಂಜಾ ಮಾರಾಟ ಮಾಡ್ತಿದ್ದ ತೌಫೀಖ್ ಸುದರ್ಗಿ ಎಂಬ ಆರೋಪಿ ಅರೆಸ್ಟ್.
ಸಗಟು ರೂಪದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ ತೌಫೀಖ್.
ವಿಶಾಖಪಟ್ಟಣದಿಂದ ಗಾಂಜಾ ಸಗಟು ರೂಪದಲ್ಲಿ ತಂದು ಮಾರಾಟ ಮಾಡುವಾಗ ಖಾಕಿ ರೇಡ್.
ಆಂಧ್ರದ ವಿಶಾಖಪಟ್ಟಣದಿಂದ ರೇಲ್ವೆಯಲ್ಲಿ ಗಾಂಜಾ ಸಾಗಾಟ ಮಾಡ್ತಿರುವ ಬಗ್ಗೆ ಖಚಿತ ಮಾಹಿತಿ.
ಮಾಹಿತಿ ಆಧರಿಸಿ ದಾಳಿ‌ ಗಾಂಜಾ ಹಾಗೂ ಆರೋಪಿ ಬಂಧಿಸಿದ ಬೆಂಡಿಗೇರಿ ಠಾಣೆ ಪೊಲೀಸರು.
Share News

About Shaikh BIG TV NEWS, Hubballi

Check Also

ಕಾರಿನ ಆಸೆ ತೋರಿಸಿ ಹಣಕ್ಕೆ ಕನ್ನ..! ಕಾರೂ ಇಲ್ಲ, ದುಡ್ಡೂ ಇಲ್ಲ..! ಯುವಕರಿಗೆ ವಂಚನೆ..!

News Audio ಹಗಲು ನಾಪತ್ತೆ, ಹಗಲು ಫೋನ್ ಸ್ವಿಚ್ ಆಫ್ ರಾತ್ರಿ ಫೋನ್ ಆನ್..! ವಿಡಿಯೋ–ಆಡಿಯೋ ದಾಖಲೆಗಳೊಂದಿಗೆ ವಂಚಕರ ಬಣ್ಣ …

Leave a Reply

Your email address will not be published. Required fields are marked *