admin
April 24, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಧಾರವಾಡದ ಅಂಜುಮನ್ ಸಂಸ್ಥೆಯಿಂದ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ತಮಟೆ ಕಾರ್ ವತಿಯಿಂದ ಹಿಂದೂ-ಮುಸ್ಲಿಂ ಸೌಹಾರ್ದತೆ ಔತಣ ಕೂಟ ಇಫ್ತಿಯಾರ್ ಹಮ್ಮಿಕೊಳ್ಳಲಾಗಿತ್ತು. ಈದ್ಗಾ ಮೈದಾನದಲ್ಲಿ ಧಾರವಾಡ ಸರ್ವ ಧರ್ಮ ಗುರುಗಳು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯಿಂದ ಇತ್ತೀಚಿಗೆ ಬಂಗಾರದ ಪದಕ ಗೆದ್ದ ರಫೀಕ್ ರವಳಿ ಇವರಿಗೆ 25000 ಧನ ಸಹಾಯ ಮಾಡಿ ಪ್ರೋತ್ಸಾಹಿಸಿದರು.
Read More »
admin
April 24, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ರೀತಿಯ ಸಂಚಲನ ಸೃಷ್ಟಿಯಾಗುತ್ತಲೇ ಇದೆ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯು ಮುನ್ನೆಲೆಗೆ ಬಂದಿದ್ದು, ಈಗ ಸಿಎಂ ರೇಸ್ ನಲ್ಲಿದ್ದ ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ದಿಢೀರ್ ಭೇಟಿ ನೀಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು ತಿಂಡಿ ತಿನ್ನಲು ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಆಗಮಿಸಿದ್ದು, ಒಂದೆಡೆಯಾದರೇ ಈ ಬಾರಿ …
Read More »
admin
April 24, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಅವಳಿ ನಗರದ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಧಾರವಾಡ ಶಹರದ ವಾರ್ಡ್ ನಂಬರ್ 15 ರ ಸಪ್ತಾಪುರದಲ್ಲಿರುವ ಗೌರೀಶಂಕರ ವಸತಿ ನಿಲಯದಲ್ಲಿ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಈ ಸಂದರ್ಭದಲ್ಲಿ , ಮಂಡಲ ಅಧ್ಯಕ್ಷರಾದ ಬಸವರಾಜ ಗರಗ , ಹೆಸ್ಕಾಂ ನಿರ್ದೇಶಕರಾದ ಸುನಿಲ್ ಸರೂರ್ , ಪಾಲಿಕೆ ಸದಸ್ಯರಾದ ಶ್ರೀಮತಿ ಜ್ಯೋತಿ ಪಾಟೀಲ್ , ವಿಷ್ಣುತೀರ್ಥ …
Read More »
admin
April 24, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: 20 ಲಕ್ಷ ರೂ . ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣವನ್ನವಾರ್ಡ್ ನಂ . 82 ರ ಸೋನಿಯಾಗಾಂಧಿ ನಗರದಲ್ಲಿ ಕಾಮಗಾರಿಗೆ ಶಾಸಕ ಪ್ರಸಾದ್ ಅಬ್ಬಯ್ಯ ಇಂದು ಭೂಮಿಪೂಜೆ ನೆರವೇರಿಸಿದರು . ಇದೆ ವೇಳೆಯಲ್ಲಿ ಸೋನಿಯಾಗಾಂಧಿ ಬಡಾವಣೆ ನಿವಾಸಿಗಳಿಂದ ಶಾಸಕರಿಗೆ ಸನ್ಮಾನ ಮಾಡಲಾಯಿತು .
Read More »
admin
April 24, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ನಾಗಶೆಟ್ಟಿಕೊಪ್ಪದ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ಗುಡಿಗೆ ಕುಟುಂಬ ಸಮೇತವಾಗಿ ಕೆಂದ್ರೆ ಸಚಿವ ಪ್ರಹ್ಲಾದ್ ಜೋಶಿಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ದೇವಸ್ಥಾನ ಟ್ರೈಶ್ ಕಮಿಟಿಯವರು ಅವರ್ನು ಅಥಮಿಯವಾಗಿ ಸ್ವಾಗತಿಸಿ ಅವರು ಪೂಜೆ ಸಲಿಸಿದ ನಂತರ ಅವರಿಗೆ ಗೌವಾರ ಪೋರಕವಾಗಿ ಸನ್ಮಾನಿಸಿದರು.
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದಲ್ಲಿ ಕೊನೆಗೂ ಎಐಎಂಐಎಂ ಕಾರ್ಪೊರೇಟರ್ ನಜೀರ್ ಅಹ್ಮದ ಹೊನ್ಯಾಳ ಬಂಧನವಾಗಿದ್ದಾರೆ. ಆರೋಗ್ಯ ತಪಾಸಣೆಗೆ ಪೋಲಿಸರು ಕರೆದುಕೊಂಡು ಹೋದರು. ಮಧ್ಯಾಹ್ನ ನಜೀರ್ ಅಹ್ಮದ್ ನನ್ನ ವಶಕ್ಕೆ ಪಡೆದಿದ್ದ ಖಾಕಿ ಪಡೆ ವಿಚಾರಣೆಯಲ್ಲಿ ನಜೀರ್ ಪಾತ್ರ ಕಂಡು ಬಂದ ಹಿನ್ನಲೆ ಆತನನ್ನ ಬಂಧಿಸಿದ್ದು, ಹುಬ್ಬಳ್ಳಿ ಕಿಮ್ಸ್ ಗೆ ಆರೋಗ್ಯ ತಪಾಸಣೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಳುಹಿಸಲಾಯಿತು. ಆರೋಗ್ಯ ತಪಾಸಣೆ ತೆರುಳುವಾಗ ತಮ್ಮ ಆಪ್ತರ ಬಳಿ ವಾಚ್ ಹಾಗೂ ಪರ್ಸ್ ಕೊಟ್ಟು …
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ :ಜಾಕ್ಸ್ ಇಂವೆಟ್ಸ್ ಅರ್ಪಿಸುವ ಕರೋಕೆ ಸಿಂಗಿಂಗ್ ಕಾಂಪಿಟೇಶನ್ ಆಡಿಶನ್ ಕಾರ್ಯಕ್ರಮವನ್ನು ಇದೇ ದಿ. ೩೦ ಹಾಗೂ ಮೇ ೧ ರಂದು ನಗರದ ಅಶೋಕನಗರದ ಕನ್ನಡ ಭವನದಲ್ಲಿ ಬೆ. ೯ ರಿಂದ ಸಂಜೆ ೬ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಮೀರ್ ಖಾನ್ ತಿಳಿಸಿದರು. ನಗರದಲ್ಲಿಂದು ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ೧೫ ವರ್ಷದಿಂದ ೩೦ ವರ್ಷದೊಳಗಿನ ಕಿರಿಯರ ಆಡಿಶನ್ ಇದೇ ದಿ. ೩೦ ರಂದು ಜರುಗಲಿದೆ. ಮೇ ೧ …
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಳೆದ ಒಂದು ವಾರದ ಹಿಂದೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆ ಹಿನ್ನಲೆಯಲ್ಲಿ, ಇಂದು ಪೊಲೀಸರು ಎಐಎಂಐಎಂ ಧಾರವಾಡ ಜಿಲ್ಲಾ ಅಧ್ಯಕ್ಷ ಮತ್ತು ಮಹಾನಗರ ಪಾಲಿಕೆಯ ವಾರ್ಡ್ ನಂಬರ 71ರ ಸದಸ್ಯ ನಜೀರ್ ಅಹ್ಮದ್ ಹೂನ್ಯಾಳನ್ನು ಇಂದು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ…
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ವಿವಾದಿತ ಪೋಸ್ಟ್ ಮಾಡಿ ಗಲಭೆಗೆ ಕಾರಣವಾದ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೌದು..ವೀರಭದ್ರಗೌಡ ಪಾಟೀಲನನ್ನು ಪೊಲೀಸರು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ವೀರಭದ್ರಗೌಡ ಪಾಟೀಲ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ವೀರಭದ್ರಗೌಡ ಪಾಟೀಲ ಎಡಿಟ್ ಮಾಡಿ ಹಾಕಿದ್ದ ಪೋಸ್ಟ್ ಅನ್ನ ಅಭಿಷೇಕ ಸ್ಟೇಟಸ್ ಇಟ್ಟುಕೊಂಡಿದ್ದ ಈ ಪೋಸ್ಟ್ ವಿವಾದದಿತ ಎಂದು ತಳಿಯುತ್ತಿದಂತೆ ಪೋಸ್ಟ್ ತೆಗೆದುಹಾಕಿದ್ದ ವೀರಭದ್ರಗೌಡ ಪಾಟೀಲ್. ಆದ್ರೆ …
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಸುಮಧುರ ಫೌಂಡೇಶನ್ ವತಿಯಿಂದ ಕನ್ನಡದ ವರನಟ ದಿ.ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಇದೇ ದಿ .24 ರ ಸಂಜೆ 5 ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ‘ ಡಾ.ರಾಜ್ ಹಿಟ್ಸ್ ಸಂಗೀತ ಸಂಜೆ ‘ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾ ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ , ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸುವ ಪ್ರೇಕ್ಷಕರಿಗಾಗಿ ಡಾ.ರಾಜ್ಕುಮಾರ್ ಅವರ ಕುರಿತಂತೆ ಪ್ರಶ್ನಾವಳಿಗಳು ಹಾಗೂ ಕ್ವಿಜ್ ಕೂಡ ಇದ್ದು ಇದರಲ್ಲಿ …
Read More »