Breaking News

Breaking News

ಹುಬ್ಬಳ್ಳಿ : ೫೩೪ ನೇ ಕನಕ ಜಯಂತಿ ಅಂಗವಾಗಿ ಸಾಂಸ್ಕೃತಿಕ ನಗರಿ ಧಾರವಾಡ ಜಿಲ್ಲೆಯ ಸುಕ್ಷೇತ್ರ ಮನಸೂರಿನ ಜಗದ್ಗುರು ಶ್ರೀ ಮಠದ ವಿದ್ಯಾಪೀಠದ ಆಶ್ರಯದಲ್ಲಿ ಐದು ದಿನಗಳವರೆಗೆ ರಾಜ್ಯ ಮಟ್ಟದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ದಿ. ೨೦ ರಿಂದ ೨೪ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮನಸೂರು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾಮಠದದ ಶ್ರೀ ಬಸವರಾಜ ದೇವರು ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮನಸೂರು ಯಾಥ್ರಿ …

Read More »

ವಾಹಣ‌ ಸವಾರರಿಗೆ‌ ಬಿಗ್‌ ಶಾಕ್

ಇಂದಿನ ಪೆಟ್ರೋಲ್,ಡೀಸೆಲ್ ದರ ಎಷ್ಟು ಗೊತ್ತಾ? ಸತತ 7ನೇ ದಿನವೂ ಇಂಧನ ದರ ಏರಿಕೆ- ಬೆಂಗಳೂರಿನಲ್ಲಿ* ನವದೆಹಲಿ: ಜಾಗತಿಕವಾಗಿ ಕಚ್ಚಾತೈಲ ಬೆಲೆ ಸರಾಸರಿ 85 ಡಾಲರ್ ದಾಟಿ ಮುನ್ನುಗ್ಗುತ್ತಿದ್ದು, ಭಾರತದಲ್ಲಿ ಸತತ ಏಳು ದಿನಗಳಿಂದ ಇಂಧನ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದು ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 36 ಪೈಸೆ ಹೆಚ್ಚಳವಾಗಿದೆ. ಮೇ 4ರಿಂದ ಇಂದಿನ …

Read More »

ಬಿಆರ್​​ಟಿಎಸ್​ಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಿಆರ್​​ಟಿಎಸ್ ಯೋಜನೆಯ ಯಶಸ್ಸಿಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ನಗರ ಸಮೂಹ ಸಾರಿಗೆ ವ್ಯವಸ್ಥೆಯಡಿ ಉತ್ತಮ ಚತುರ ನಗರ ಸಾರಿಗೆ ವರ್ಗದಡಿ ಕೊಡಮಾಡುವ 2021ನೇ ಸಾಲಿನ ಶ್ರೇಷ್ಠತಾ ಪ್ರಶಸ್ತಿ ಹುಬ್ಬಳ್ಳಿ-ಧಾರವಾಡ ಬಿಆರ್​ಟಿಎಸ್ ಯೋಜನೆಗೆ ಲಭಿಸಿದೆ.ಅ.29 ರಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ನಗರ ಭೂ …

Read More »

ಅಪ್ಪು ನಿಧನ :ಭಜನೆ, ಮೆರವಣಿಗೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ಅಭಿಮಾನಿಗಳ

ಹುಬ್ಬಳ್ಳಿ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆ ಇಂದು ಹುಬ್ಬಳ್ಳಿ ಕಲಾವಿದರ ತಂಡವೊಂದು ಭಜನೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಪಿಬಿ ರಸ್ತೆಯ ನ್ಯೂ ಇಂಗ್ಲಿಷ್ ಶಾಲೆ ವೃತ್ತದಲ್ಲಿ ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಪುನೀತ್ ರಾಜಕುಮಾರ್ ಅವರ ಬಾಂಧವ್ಯ ಸ್ಮರಿಸಿ ಭಾವುಕರಾದರು.ಅಲ್ಲದೆ, ಹುಬ್ಬಳ್ಳಿಯ ಆಟೋ ಚಾಲಕರ ಹಾಗೂ ಮಾಲೀಕರ ಸಂಘಟನೆಯಿಂದ ತೆರೆದ ಆಟೋದಲ್ಲಿ ಪವರ್ ಸ್ಟಾರ್ ಪುನೀತ್ …

Read More »

ಯಾಮಾರಿಸಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರಿಗೆ ಸಾರ್ವಜನಿಕರಿಂದ ಗೂಸಾ

ಕಾಲ್ ಮಾಡಿ ಕೊಡುತ್ತೇನೆಂದು ಮೊಬೈಲ್ ತೆಗೆದುಕೊಂಡು ಪರಾರಿಯಾಗುತಿದ್ದ ಕತರ್ನಾಕ್ ಗ್ಯಾಂಗ್ ಹಿರೇಪಾಳ್ಯ ಗೇಟ್ ನಲ್ಲಿ ಯುವಕನ ಬಳಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತಿದ್ದ ವೇಳೆ ಸಿಕ್ಕಿಬಿದ್ದ ಕಳ್ಳರು ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಹಿರೇಪಾಳ್ಯದಲ್ಲಿ ಘಟನೆ

Read More »

ಕೋಲಾರ ಬ್ರೇಕಿಂಗ್

ಸಿದ್ದರಾಮಯ್ಯ ವಿರುದ್ಧ ಕೆಎಸ್ ಈಶ್ವರಪ್ಪ ವ್ಯಂಗ್ಯ ಸಿದ್ದರಾಮಯ್ಯ ಏನು ಆಗತ್ತೆ ಅಂತಾರೊ ಅದು ಆಗಲ್ಲ, ಸಿದ್ದರಾಮಯ್ಯ ವಿರುದ್ದ ಕೆಎಸ್ ಈಶ್ವರಪ್ಪ ಕಿಡಿ, ಮೋದಿ ಪ್ರಧಾನಿ ಆಗಲ್ಲ ಅಂದ್ರು, ಕುಮಾರಸ್ವಾಮಿ ಸಿಎಂ ಆಗಲ್ಲ ಅಂದ್ರು ಅದೆಲ್ಲವೂ ಆಗಿದೆ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತೀನಿ ಅಂದ್ರು ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಸೋತರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಒಂದು ಸರ್ಕಾರವಿದೆ ಸರ್ಕಾರದಿಂದ ಯಾವುದೇ ಜನರಿಗೆ ಲಾಭವಿಲ್ಲ, ಕೆಲಸಗಳು ಆಗ್ತಿಲ್ಲ, ದೇಶದಲ್ಲಿ ಕಾಂಗ್ರೆಸ್ ಸೋತಿದೆ, ಇಲ್ಲಿ ಜೆಡಿಎಸ್ …

Read More »

ಬೋರ್ ವೆಲ್ ನಲ್ಲಿ ನೀರು ಸಿಗದ ಹಿನ್ನೆಲೆ

ಮನನೊಂದ ರೈತ ಆತ್ಮಹತ್ಯೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹೊಸಹಳ್ಳಿಯಲ್ಲಿ ಘಟನೆ ರಂಗನಾಥ್(೫೫) ಸಾವನ್ನಪ್ಪಿರುವ ರೈತ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ ಸುಮಾರು ೩ಲಕ್ಷದವರೆಗೂ ಕೈ ಸಾಲ ಮಾಡಿಕೊಂಡಿದ್ದ ರೈತ ಮೂರು ಕೊಳವೆಬಾವಿ ಕೊರೆಸಿದ್ದರು ನೀರು ಸಿಗದೆ ವಿಫಲವಾಗಿದ್ವು ಒಂದು ಕಡೆ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಆತಂಕ ೩ಎಕರೆ ಜಮೀನಿನಲ್ಲಿ ಕೃಷಿ ಮಾಡ್ತಿದ್ದ ರೈತ ಸಾಲಗಾರರ ಕಾಟ ತಡೆಯಲಾರದೆ ಸಾವು ಪ್ರತಿ ನಿತ್ಯ ಸಾಲ ಕೊಟ್ಟವರಿಂದ …

Read More »

ವಿದ್ಯಾರ್ಥಿನಿಗೆ ಯುವಕನೋರ್ವ ಚೂರಿ ಇರಿಯುವ ಭಯಾನಕ ದೃಶ್ಯ ವೈರಲ್

ಇಂದು ಸಂಜೆ ಮಂಗಳೂರಿನ ದೇರಳಕಟ್ಟೆ ಬಳಿಯ ಬಗಂಬಿಲ ಸಮೀಪ ನಡೆದ ಘೋರ ಘಟನೆ ಬೈಕಿನಲ್ಲಿ ಬಂದ ಯುವಕನಿಂದ ಕೃತ್ಯ ಪ್ರೇಮ ವೈಫಲ್ಯಕ್ಕೆ ವಿದ್ಯಾರ್ಥಿನಿಗೆ ಚೂರಿ ಇರಿದಿರುವ ಶಂಕೆ ವಿದ್ಯಾರ್ಥಿನಿಗೆ ಚೂರಿ ಇರಿದು ತಾನೂ ಚೂರಿಯಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಯುವಕ ಕೃತ್ಯ ಮಾಡುವ ಮುನ್ನ ಮಿಸ್ ಯು ಲವ್ ಎಂದು ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ್ದ

Read More »

ತುಮಕೂರು ಬ್ರೇಕಿಂಗ್

ತುಮಕೂರು ಬ್ರೇಕಿಂಗ್ ಆಕ್ಸಿಡೆಂಟ್ ಅಪ್ ಡೇಟ್ ಕುಣಿಗಲ್ ಬೈಪಾಸ್ ನಲ್ಲಿ ಅಪಘಾತ ಪ್ರಕರಣ ಸಾವಿನ ಸಂಖ್ಯೆ 7 ಕ್ಕೆ ಏರಿಕೆ 6 ಮಂದಿ ಮಹಿಳೆಯರು ಸೇರಿ 7 ಸಾವು ಆಸ್ಪತ್ರೆಗೆ ಸಾಗಿಸುವ ಮಾಗ೯ ಮಧ್ಯೆ ಮತ್ತೊಬ್ಬ ಸಾವು ಮೃತರನ್ನ ಸೆಲ್ವಿ, ನಿರ್ಮಲ, ಕಾಳಿದಾಸ್, ವೀರಮ್ಮ, ಪಾಂಜಾಲ, ಕುಕ್, ಭವಾನಿ ಎಂದು ಗುರುತಿಸಲಾಗಿದೆ ಬೆಂಗಳೂರಿನ ಸಂಜಯ್ ಗಾಂಧಿ ನಗರದವರು ಎನ್ನಲಾಗಿದೆ

Read More »

ಕೋಲಾರದಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು.

ಮನೆಯವರು ಊರಿಗೆ ಹೋಗಿದ್ದಾಗ ಬೀಗ ಹೊಡೆದು ನಡೆದಿರುವ ಕಳ್ಳತನ. ಕೋಲಾರದ ಕಾರಂಜಿಕಟ್ಟೆಯ 12ನೇ ಕ್ರಾಸ್ ನಲ್ಲಿ ನಡೆದಿರುವ ಕಳ್ಳತನ. ಕೋಲಾರದ ಬೆಸ್ಕಾಂ ನೌಕರ ಪ್ರಭಾಕರ್ ಮನೆಯಲ್ಲಿ ಕಳ್ಳತನ. ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ. ಸ್ಥಳಕ್ಕೆ ಕೋಲಾರ ನಗರಠಾಣೆ ಪೊಲೀಸರ ಭೇಟಿ ಪರಿಶೀಲನೆ.

Read More »