Shaikh BIG TV NEWS, Hubballi
September 3, 2018
ಕರ್ನಾಟಕ, ಸುದ್ದಿ
ಅತಂತ್ರವಾಗಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರ ಮೂಲಕ ಬಿಜೆಪಿಯನ್ನು ಹೊರಗಿಡುವ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು ಹಾಸನದಲ್ಲಿ ಮಾತನಾಡಿದ ಅವರು ನಮ್ಮ ಪಕ್ಷ ಹಾಸನದಲ್ಲಿ ಮೆಜಾರಿಟಿ ಇದೆ. ಮೈಸೂರು ಮತ್ತು ತುಮಕೂರಿನಲ್ಲಿ ಇಬ್ಬರು ಸೇರಿ ಬಿಜೆಪಿಯನ್ನು ಹೊರಗಿಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಯಾರೊಂದಿಗೂ ನಾನು ಮಾತುಕತೆ ನಡೆಸಿಲ್ಲ. ಸದ್ಯ ಸಿದ್ದರಾಮಯ್ಯನವರು ವಿದೇಶಕ್ಕೆ ಹೋಗಿದ್ದಾರೆ. ಮೈಸೂರಲ್ಲಿ ಬಿಜೆಪಿಯವರನ್ನ ಹೊರಗಿಡಲು …
Read More »
Shaikh BIG TV NEWS, Hubballi
September 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಹೌದು,ಈಗ ಇಂತಹ ಸುದ್ದಿಯೊಂದು ಈಗ ಸಂಶೋಧನೆಯ ಮೂಲಕ ಧೃಡಪಟ್ಟಿದೆ. ಈ ಸಂಶೋಧನೆಯ ಪ್ರಕಾರ ನೋಟುಗಳ ಮೂಲಕ ಹಲವು ರೀತಿಯ ಸೋಂಕು ರೋಗಗಳು ಹರಡುತ್ತವೆ,ಈ ರೋಗಗಳು ಮಾರಣಾಂತಿಕ ರೋಗಗಳಿಗೂ ಕಾರಣವಾಗುತ್ತವೆ ಎನ್ನುವುದನ್ನು ಹಲವು ಸಂಶೋಧನಾ ಸಂಸ್ಥೆಗಳು ಧೃಡಪಡಿಸಿವೆ.ಅವುಗಳಲ್ಲಿ ಪ್ರಮುಖವಾಗಿ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ ಅಧೀನದಲ್ಲಿರುವ ಭಾರತದ ಇನ್ಸ್ಟಿಟ್ಯೂಟ್ ಆಫ್ ಜಿನಾಮಿಕ್ಸ್ ಎಂಡ್ ಇಂಟಿಗ್ರೆಟಿವ್ ಬಯೋಲಜಿ ಸಂಸ್ಥೆ ಅಧ್ಯಯನ ನಡೆಸಿ ಅಂತರಾಷ್ಟ್ರೀಯ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸಿದೆ. ಈ ವರದಿ ಹೇಳುವಂತೆ …
Read More »
Shaikh BIG TV NEWS, Hubballi
September 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಒಡಿಸ್ಸಾದ ರಾಯಘಡ್ ಜಿಲ್ಲೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಐವರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಘಟನೆ ದುರ್ಗಿಯ ಬಿಸ್ಸಾಂ ಕಟಕ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಮಹಿಳಾ ಪೌರ ಕಾರ್ಮಿಕಳೋಬ್ಬಳು ಇಳಿದಿದ್ದು ಅವಳು ಬರದೆ ಇರುವುದನ್ನು ಕಂಡು ಮತ್ತಿಬ್ಬರು ಇಳಿದಿದ್ದಾರೆ, ಇದಾದ ನಂತರ ಈ ಮೂವರು ಹೊರ ಬರದೆ ಇದ್ದಾಗ ಅಲ್ಲೇ ಹತ್ತಿರದಲ್ಲಿ ಪುಟ್ಬಾಲ್ ಆಡುತ್ತಿದ್ದ ಮೂವರು ಯುವಕರು ಕೂಡ ಟ್ಯಾಂಕ್ ಗೆ …
Read More »
Shaikh BIG TV NEWS, Hubballi
September 3, 2018
ದೇಶ-ವಿದೇಶ, ಸುದ್ದಿ
ಡಿಸಿಪಿ ಎ ಆರ್ ಉಮಾಮಹೇಶ್ವರ ಸರ್ಮಾ ಪೋಲಿಸ್ ಅಧಿಕಾರಿಯಾಗಿ ಕಳೆದ ಮೂರು ದಶಕಗಳಿಂದ ಕಾರ್ಯ ಸಲ್ಲಿಸುತ್ತಿದ್ದಾರೆ.ಆದರೆ ಭಾನುವಾರದಂದು ಟಿಆರ್ಎಸ್ ನ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಗಳು ಐಪಿಎಸ್ ಅಧಿಕಾರಿ ಎದುರಿಗೆ ಬಂದಾಗ ಅವಳಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಹೈದರಾಬಾದ್: ಡಿಸಿಪಿ ಎ ಆರ್ ಉಮಾಮಹೇಶ್ವರ ಸರ್ಮಾ ಪೋಲಿಸ್ ಅಧಿಕಾರಿಯಾಗಿ ಕಳೆದ ಮೂರು ದಶಕಗಳಿಂದ ಕಾರ್ಯ ಸಲ್ಲಿಸುತ್ತಿದ್ದಾರೆ.ಆದರೆ ಭಾನುವಾರದಂದು ಟಿಆರ್ಎಸ್ ನ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ …
Read More »
Shaikh BIG TV NEWS, Hubballi
September 3, 2018
ದೇಶ-ವಿದೇಶ, ಸುದ್ದಿ
ರಕ್ಷಣಾ ಕಾರ್ಯಾಚರಣೆಗೆ ವಾಯುಪಡೆ ಧಾವಿಸಿದ್ದು ಉಳಿದಂತೆ ಲಲಿತ್ಪುರ್ ಮತ್ತು ಝಾನ್ಸಿ ಜಿಲ್ಲೆಗಳಲ್ಲಿ ಹೆಲಿಕಾಪ್ಟರ್ ಮೂಲಕ 14 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಲಖನೌ: ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಕಳೆದ 48 ಗಂಟೆಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಶಹಜಾನ್ ಪುರ್ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಶನಿವಾರ ಹಾಗೂ ಭಾನುವಾರ ಪ್ರವಾಹದಿಂದಾಗಿ 16 ಮಂದಿ ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ …
Read More »
Shaikh BIG TV NEWS, Hubballi
September 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಗುರುಗ್ರಾಮ ಪೊಲೀಸರು ಶನಿವಾರದಂದು ಭೂಹಗರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದ್ದಾರೆ. ಖೆರ್ಕಿ ದೌಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ಐಪಿಸಿ 420,467,468,471,120b 13 PC ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಬರ್ಟ್ ವಾದ್ರಾ ಅವರ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈ ಲಿ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾನೆಸರ್ ಡಿಎಸ್ಪಿ ರಾಜೇಶ್ ಕುಮಾರ್ ” ನಾವು ನುಹ್ ನಿವಾಸಿಯಾಗಿರುವ ಸುರಿಂದರ್ ಶರ್ಮಾ ಅವರಿಂದ ಭೂಹಗರಣದ ವಿಚಾರವಾಗಿ …
Read More »
Shaikh BIG TV NEWS, Hubballi
September 3, 2018
ದೇಶ-ವಿದೇಶ, ಸುದ್ದಿ
ಲಖನೌ: ಇತ್ತೀಚಿಗೆ ಮಾನವ ಹಕ್ಕು ಹೋರಾಟಗಾರ ಬಂಧಿಸಿರುವ ಹಿನ್ನಲೆಯಲ್ಲಿ ಸುಪ್ರಿಂಕೋರ್ಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್ ಪ್ರೆಸರ್ ಕುಕ್ಕರ್ ತಡೆಯುವ ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಇತ್ತೀಚಿಗೆ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ್ದಕ್ಕೆ “ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ,ಒಂದು ವೇಳೆ ಇದಕ್ಕೆ ಆಸ್ಪದ ನಿಡದಿದ್ದರೆ ಪ್ರೆಸರ್ ಕುಕ್ಕರ್ ಸಹಿತ ಸಿಡಿದುಹೋಗುತ್ತದೆ”ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಸುಪ್ರಿಂ ಹೇಳಿಕೆ ಹಿನ್ನಲೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ …
Read More »
Shaikh BIG TV NEWS, Hubballi
September 3, 2018
ದೇಶ-ವಿದೇಶ, ಸುದ್ದಿ
ಈ ಮುಂಬೈ ಬೆಡಗಿ ಹಾಗೂ ಮಿಸ್ ಯುನಿವರ್ಸ್ 2018 ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನೆಹಾಲ್ ಚುಡಾಸಮಾಗೆ ಐಎಎಸ್ ಅಧಿಕಾರಿಯಾಗುವ ಆಸೆಯಂತೆ,ಆದ್ದರಿಂದ ಈ ಸ್ಪರ್ಧೆ ಮುಗಿದ ನಂತರ ಪರೀಕ್ಷೆಗೆ ತಯಾರಿ ನಡೆಸುವುದಾಗಿ ತಿಳಿಸಿದ್ದಾಳೆ. ನವದೆಹಲಿ: ಈ ಮುಂಬೈ ಬೆಡಗಿ ಹಾಗೂ ಮಿಸ್ ಯುನಿವರ್ಸ್ 2018 ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನೆಹಾಲ್ ಚುಡಾಸಮಾಗೆ ಐಎಎಸ್ ಅಧಿಕಾರಿಯಾಗುವ ಆಸೆಯಂತೆ,ಆದ್ದರಿಂದ ಈ ಸ್ಪರ್ಧೆ ಮುಗಿದ ನಂತರ ಪರೀಕ್ಷೆಗೆ ತಯಾರಿ ನಡೆಸುವುದಾಗಿ ತಿಳಿಸಿದ್ದಾಳೆ. ಈ …
Read More »
Shaikh BIG TV NEWS, Hubballi
September 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ವಿಧ್ಯಾರ್ಥಿ ನಾಯಕ ಕನ್ನಯ್ಯಕುಮಾರ್ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾತ್ ಖಬರ್ ವರದಿ ಮಾಡಿರುವ ಪ್ರಕಾರ ಬಿಹಾರದ ಬೇಗುಸರಾಯಿನಲ್ಲಿ ಕನ್ನಯ್ಯ ಕುಮಾರ್ ಮಹಾಘಟಬಂಧನ್ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.ಬಿಹಾರದಲ್ಲಿ ಮಹಾಘಟಬಂಧನ್ ಆರ್ ಜೆಡಿ ,ಕಾಂಗ್ರೆಸ್ ,ಎಡಪಕ್ಷ ಮತ್ತು ಇತರ ಸಣ್ಣ ಪಕ್ಷಗಳು ಒಳಗೊಂಡ ಮೈತ್ರಿಕೂಟದ ಮೂಲಕ ಸ್ಪರ್ಧಿಸಲಿದ್ದಾರೆ ಎಂದು ಅದು ವರದಿ ಮಾಡಿದೆ.ಸದ್ಯ ಕನ್ನಯ್ಯ ಕುಮಾರ್ ಟಿಕೆಟ್ ನ್ನು ಸಿಪಿಎಂ ಅಧಿಕೃತವಾಗಿ ಘೋಷಿಸಬೇಕಷ್ಟೇ ಎಂದು ತಿಳಿದು ಬಂದಿದೆ. …
Read More »
Shaikh BIG TV NEWS, Hubballi
September 3, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದ ಪೊಲೀಸರ ವಿರುದ್ಧ ಬೀದಿ ವ್ಯಾಪಾರಿಗಳು ತಿರುಗಿ ಬಿದ್ದು, ಪೊಲೀಸರು ದೌರ್ಜನ್ಯವೆಸಗುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರಿಂದ ಶಿವಾಜಿನಗರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದರು. ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಪಾದಚಾರಿ ಮಾರ್ಗದಿಂದ ದೂರವಿರುವಂತೆ ವ್ಯಾಪಾರಿಗಳಿಗೆ ತಿಳಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಶಿವಾಜಿನಗರದ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವ ನೂರಾರು ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. …
Read More »