Breaking News

ಸುದ್ದಿ

ಲಂಡನ್ನಲ್ಲಿ ನೀರವ್ ಮೋದಿ ಇರುವಿಕೆ ಬಹಿರಂಗ ಪಡಿಸಿದ ಬ್ರಿಟಿಷ್ ಏಜೆನ್ಸಿ..

ನೀರವ್ ಮೋದಿ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಬಗ್ಗೆ ಸಿಬಿಐ ಬ್ರಿಟನ್ ಸರ್ಕಾರವನ್ನು ಕೋರಿದೆ.   ನವದೆಹಲಿ: ದೇಶದ ಅತ್ಯಂತ ದೊಡ್ಡ ಬ್ಯಾಂಕಿಂಗ್ ಹಗರಣದ ರೂವಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿರುವ ಬಗ್ಗೆ ಯುಕೆ ಏಜೆನ್ಸಿ ದೃಢಪಡಿಸಿದೆ. ನೀರಾವ್ ಮೋದಿ ಲಂಡನ್ನಲ್ಲಿದ್ದಾರೆ ಎಂದು ಯುಕೆ ಅಧಿಕಾರಿಗಳು ಭಾರತೀಯ ಸರ್ಕಾರ ಮತ್ತು ಸಂಸ್ಥೆಗಳಿಗೆ ತಿಳಿಸಿದ್ದಾರೆ. ಆರಂಭದಿಂದಲೂ ನೀರವ್ ಲಂಡನ್ ನಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿತ್ತಾದರೂ ಮಾಹಿತಿ ಕೊರತೆಯಿಂದಾಗಿ ದೃಢಪಟ್ಟಿರಲಿಲ್ಲ. ಮತ್ತೊಂದೆಡೆ, ನೀರವ್ …

Read More »

ಹರಿಯಿತು ೮೦ ಸಾವಿರ ಕ್ಯೂಸೆಕ್ ನೀರ, ಹೊಲೆ, ಗದ್ದೆಗಳಲ್ಲಿನ ಬೆಳೆ ಕಾಪಾಡೋರು ಯಾರು?

ಅರಕಲಗೂಡು ತಾಲ್ಲೂಕಿನ ಕಟ್ಟೇಪುರದ ಕೃಷ್ಣರಾಜಕಟ್ಟೆ ಅರುವತ್ತು ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದೆ ಹರಿಯುತ್ತಿರುವ ರಭಸಕ್ಕೆ ಸುತ್ತಮುತ್ತಲಿನ ಹೊಲಗದ್ದೆಗಳು ಜಲಾವೃತವಾಗಿದೆ. ಬನ್ನಿ ಅದನ್ನು ಒಮ್ಮೆ ನೋಡಿ ಬರೋಣ ಕಾವೇರಿಗೆ ಕಟ್ಟಲಾದ ಮೊದಲ ಅಣೆಕಟ್ಟು :  ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಮೊದಲ ಅಣೆಕಟ್ಟು ಇದಾಗಿದ್ದು, 1810 ರಲ್ಲಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿದೆ.  ವಿಶೇಷ ಅಂದ್ರೆ ಅಣೆಕಟ್ಟಿನ ಸ್ವಲ್ಪ ದೂರದಲ್ಲಿ ದ್ವೀಪದಂಥ ಪ್ರದೇಶವಿದೆ. ಈ ದ್ವೀಪದಿಂದ ಎಡದಂಡೆ ಮತ್ತು ಬಲದಂಡೆ ನಾಲೆ …

Read More »

ಡೈರೆಕ್ಟರ್ ಪವನ್‌ ಡುಂಡುಂ.. ವಿಷ್ ಮಾಡಿದ ಪವರ್ ಸ್ಟಾರ್ ..

ಆಂಕರ್: ಆತ ಗೂಗ್ಲಿ ಚಿತ್ರ ನಿರ್ದೇಶಕ, ಆಕೆ ಕಾಫಿತೋಟದ ಬೆಡಗಿ, ಇಬ್ಬರದ್ದೂ ಮದುವೆ ಸಂಭ್ರಮ. ಇಬ್ಬರೂ ಮದುವೆ ಮಾಡಿಕೊಳ್ಳುವ ಮೂಲಕ ಈಗ ಮ್ಯಾರೇಜ್ ಲೈಪ್ ಎಂಬ ಗೂಗ್ಲಿ ಹೊಡೆದಿದ್ದಾರೆ. ಸರಳವಾಗಿ ಸುಂದರವಾಗಿ ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಬಂದು ಹರಸಿದ್ರೂ ಪವರ್ ಸ್ಟಾರ್, ಮದುವೆ ಮಂಟಪದಲ್ಲೂ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮನಮಿಡಿದ್ರು ವಧುವರರು. ಗ್ರಾಫಿಕ್ಷ್ ೧) ಸರಳ,ಸುಂದರವಾಗಿ ಹೊಸಜೀವನಕ್ಕೆ ಕಾಲಿಟ್ಟ ಗೂಗ್ಲಿ ಡೈರೆಕ್ಟರ್ ೨) ಕಾಫಿತೋಟ ಚಿತ್ರದ ನಟಿ …

Read More »

ಕೇರಳ ಪ್ರವಾಹ: 370 ಮಂದಿ ಮರಣ

ಕೇರಳದಲ್ಲಿ ಪ್ರವಾಹ ಸಂತ್ರಸ್ತರಿಗೆ 5,645 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ತಿರುವನಂತಪುರಂ: ಕೇರಳದಲ್ಲಿ ಭಾನುವಾರದಿಂದ ವರುಣನ ಅಬ್ಬರ ಕೊಂಚ ಇಳಿಮುಖವಾದ ಬಳಿಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇದಕ್ಕೂ ಮೊದಲು ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಅಲ್ಲದೆ, ಈ ಪ್ರವಾಹವು ನೂರಾರು ಜನರ ಸಾವಿಗೆ ಕಾರಣವಾಗಿದೆ. ರಾಜ್ಯದ ಪ್ರವಾಹದಿಂದ 7,24,649 ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಳ್ಳಬೇಕಾಗಿದೆ. ಪ್ರವಾಹ ಸಂತ್ರಸ್ತರಿಗಾಗಿ 5,645 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. …

Read More »

ನೀವ್ಯಾರು ರಾಜಕಾರಣಕ್ಕೆ ಬರೋದು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದು ಯಾಕಂತ ಗೊತ್ತಾ!

ರಾಜಕಾರಣದಲ್ಲಿ ಹುಷಾರಾಗಿರಬೇಕು. ಇಲ್ಲಾಂದ್ರೆ ಮುಗಿಸಿ ಬಿಡ್ತಾರೆ- ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರು: ಕರ್ನಾಟಕ ಪ್ರದೇಶ ಕುರುಬರ ಸಂಘ ಭಾನುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ತಮ್ಮ ಸಮುದಾಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನೀವ್ಯಾರು ರಾಜಕಾರಣಕ್ಕೆ ಬರೋದು ಬೇಡ ಎಂದು ಹೇಳಿದರು. ನಾನು ಗಣಿತ ವಿಷಯದಲ್ಲಿ ಶೇ. 90 ಅಂಕ ಪಡೆದಿದ್ದೆ ಉಳಿದ ವಿಷಯಗಳಲ್ಲಿ 50, 60 ಅಂಕ ಮಾತ್ರ …

Read More »

ಜನಪ್ರಿಯ ನಾಯಕ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಯಂತಿ

1944 ರ ಆಗಸ್ಟ್ 20 ರಂದು ಜನಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ 1991 ರಲ್ಲಿ ತಮಿಳುನಾಡಿನಲ್ಲಿ ಹತ್ಯೆಗೀಡಾದರು. ನವದೆಹಲಿ: ಇಂದು ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆ. ಅವರು ದೇಶದ ಆರನೇ ಪ್ರಧಾನಿಯಾಗಿದ್ದರು.  ಆಗಸ್ಟ್ 20, 1944 ರಂದು ಜನಿಸಿದರು. ಶ್ರೀಮತಿ ಇಂದಿರಾ ಗಾಂಧಿ ಹಾಗೂ ಫಿರೋಝ್ ಗಾಂಧಿ ದಂಪತಿಗಳ ಮೊದಲ ಮಗ ರಾಜೀವ್ ಗಾಂಧಿ. 1951 ರಲ್ಲಿ, ರಾಜೀವ್ ಮತ್ತು …

Read More »

ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಜಾಗ ಗುರ್ತಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ

ಪ್ರತಿಯೊಬ್ಬ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರಬಾರದು, ಆ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು- ಸಿಎಂ ಕುಮಾರಸ್ವಾಮಿ ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ …

Read More »

ಕೇರಳದಲ್ಲಿ ಈಗಾಗಲೇ 200 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು

ನವದೆಹಲಿ: ಪ್ರವಾಹ ಪೀಡಿತ ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವುದಿಲ್ಲ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಭಾನುವಾರ ಹೇಳಿದೆ. ಇದರಿಂದ ಜೀವ ಉಳಿಸಿಕೊಂಡರೆ ಸಾಕು ಎನ್ನುತ್ತಿರುವ ಸಾವಿರಾರು ಜನ ನಿಟ್ಟೂಸಿರು ಬಿಡುವಂತಾಗಿದೆ. ಶತಮಾನದ ಅತ್ಯಂತ  ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿ ದೇವರ ನಾಡು ಕೇರಳದಲ್ಲಿ ಈಗಾಗಲೇ 200 ಕ್ಕೂ ಹೆಚ್ಚು  ಮಂದಿ ಪ್ರಾಣ ಕಳೆದುಕೊಂಡಿದ್ದು, ಅಲಪುಳ, ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಇನ್ನೂ ನೂರಾರು …

Read More »

ನಿಮ್ಮ ಟಾಯ್ಲೆಟ್ ಸೀಟ್’ಗಳಿಗಿಂತಲೂ ಹೆಚ್ಚು ಕೊಳಕಾದ ವಸ್ತು ಯಾವುದು ಗೊತ್ತೇ

ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಸೂಕ್ಷ್ಮಾಣುಗಳು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್’ಗಳ ಮೇಲಿರುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.    ನವದೆಹಲಿ: ಟಾಯ್ಲೆಟ್ ಸೀಟುಗಳು ಅತ್ಯಂತ ಹೆಚ್ಚು ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತದೆ, ಕೊಳಕಾಗಿರುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇದೀಗ ಸಂಶೋಧನೆಯೊಂದು ಈ ನಂಬಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದೆ.  ಹಾಗಾದರೆ ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಕೊಳಕಾದ ವಸ್ತು ಯಾವುದು ಎಂದು ಆಲೋಚಿಸುತ್ತಿದ್ದಿರಾ? ಅದು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್’ಗಳು! ಹೌದು, ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು …

Read More »

ಕೊಳ್ಳೇಗಾಲದಲ್ಲಿ ಕಾವೇರಿ ಅಬ್ಬರ, ಬದುಕು ಹರೋಹರ..

ಆಂಕರ್: ಕಾವೇರಿ,ಕಬಿನಿಯ ಪ್ರ ವಾಹಕ್ಕೆ ಸಂಪೂರ್ಣ ಜಲಾವೃತ್ತ ಗೊಂಡಿರುವ ನದಿ ಅಂಚಿನ ಆ ಗ್ರಾಮಗಳಲ್ಲಿ ಉದ್ಬವಿಸಿರುವ ಸ ಮಸ್ಯೆ ಹಾಗೂ ಮೊದಲ ಬಾರಿಗೆ ಕಾವೇರಿಯ ಪ್ರವಾಹಕ್ಕೆ ಸಂಪೂ ರ್ಣ ಮುಳುಗಿ ಅಪಾಯದ ಹಂ ತ ತಲುಪಿರುವ ಆ ಸೇತುವೆಯ ನ್ನು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಗ್ರಾ ಮಕ್ಕೆ ಹಾಗೂ ಸೇತುವೆ ಬಳಿ ತೆ ರಳಿ ಪರಿಶೀಲಿಸಿದ್ರು. ವಾ.ಓ-1:ಹೌದು. ಚಾಮರಾಜನ ಗರ ಜಿಲ್ಲೆಯ ಕೊಳ್ಳೇಗಾಲ ತಾ ಲೂಕಿನ ದಾಸನಪುರ, …

Read More »