Breaking News

ದೇಶ-ವಿದೇಶ

ಜ&ಕಾ: ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ – ಉಗ್ರರ ನಡುವೆ ಎನ್ಕೌಂಟರ್

ಶೋಪಿಯಾನ್: ಜಮ್ಮು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿನ ಸಂಗ್ರನ್ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ.ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಏತನ್ಮಧ್ಯೆ, ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡುಹಾರಿಸಿದ್ದು, ಭದ್ರತಾ ಪಡೆ ಪ್ರತಿ ದಾಳಿ ನಡೆಸಿದೆ. ಈ ಪ್ರದೇಶದಲ್ಲಿ 2 ರಿಂದ 3 ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ …

Read More »

ನೋಟ್​ಬ್ಯಾನ್​ ಸಫಲವಾಗಿಲ್ಲ: ಒ.ಪಿ.ರಾವತ್​

ದೆಹಲಿ: ಕಪ್ಪುಹಣ ತಡೆಗಟ್ಟುವಲ್ಲಿ ನೋಟ್‌ಬ್ಯಾನ್‌ ಯಾವುದೇ ಪರಿಣಾಮ ಬೀರಿಲ್ಲ ಅಂತ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಪಿ ರಾವತ್‌ ತಿಳಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಹಣವನ್ನು ಸೀಜ್‌ ಮಾಡಿದ್ದೇವೆ. ಹೀಗಾಗಿ ನೋಟ್‌ ಬ್ಯಾನ್‌ ನಿರ್ಧಾರ ಕಪ್ಪು ಹಣ ತಡೆಗಟ್ಟುವಲ್ಲಿ ಪರಿಣಾಮ ಬೀರಿಲ್ಲ ಅಂತ ಹೇಳಿದ್ದಾರೆ. 5 ರಾಜ್ಯಗಳ ಚುನಾವಣೆ ವೇಳೆಯಲ್ಲಿ 200 ಕೋಟಿ ರೂ.ಹಣ …

Read More »

ಸೇನಾಬಲ ಹೆಚ್ಚಿಸಲು ₹ 3000 ಕೋಟಿ…

ಬ್ರಹ್ಮೋಸ್ ಮತ್ತು ನೌಕಾಪಡೆಯ ಎರಡು ಯುದ್ಧನೌಕೆಗಳು ಸೇರಿದಂತೆ ₹ 3000 ಕೋಟಿ ಮೌಲ್ಯದ ಮಿಲಿಟರಿ ಸಾಮಾಗ್ರಿಗಳ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಭಾರತದ ಪ್ರಮುಖ ಯುದ್ಧ ಟ್ಯಾಂಕ್ ಅರ್ಜುನ್‌ ಹಾಗೂ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರ ರಿಕವರಿ ವೆಹಿಕಲ್ಸ್ ಸೇರಿದಂತೆ ಸುಮಾರು ₹ 3000 ಕೋಟಿ ರೂಪಾಯಿ. ಮೌಲ್ಯದ ರಕ್ಷಣಾ ಉಪಕರಣಗಳನ್ನು ಸೇನೆ ಖರೀದಿಸಲಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಮಹತ್ವದ …

Read More »

5ಜಿ ಅಂದರೇನು? ಭಾರತೀಯರಿಗೆ 5ಜಿ ಸೇವೆ ಸಿಗೋದು ಯಾವಾಗ…,?

ಟೆಕ್ನಾಲಜಿಯಲ್ಲಿ ಜಗತ್ತು ಫಾಸ್ಟ್ ಅಂಡ್ ಫ್ಯೂರಿಯಸ್​ ಆಗಿ ಮುಂದೆ ಸಾಗ್ತಿದೆ. 2ಜಿ, 3ಜಿ ಬಳಸ್ತಿದ್ದ ಜನ ಈಗ 4ಜಿ ನೆಟ್​ವರ್ಕ್​ ಯೂಸ್​ ಮಾಡ್ತಿದ್ದಾರೆ. ಇನ್ನೇನು 2020ಕ್ಕೆ 4ಜಿ ನೆಟ್​ವರ್ಕ್ ಬದಲಿಗೆ 5ನೇ ಜನರೇಷನ್ ನೆಟ್​ವರ್ಕ್ ಬಳಕೆಗೆ ಕಾತುರರಾಗಿದ್ದಾರೆ. ಅಷ್ಟಕ್ಕೂ 5ಜಿ ನೆಟ್​ವರ್ಕ್ ಅಂದ್ರೆ ಏನು? ಅದರ ಉಪಯೋಗಗಳೇನು ಅನ್ನೋದು ಇಲ್ಲಿದೆ ನೋಡಿ.5ಜಿ ಅಂದ್ರೇನು?ಪ್ರತಿ ಕೆಲ ವರ್ಷಗಳಿಗೊಮ್ಮೆ ಮೊಬೈಲ್ ಇಂಡಸ್ಟ್ರಿ ಹೊಸ ಜನರೇಷನ್ ಅಥವಾ ಮೊಬೈಲ್ ನೆಟ್​​ವರ್ಕ್​​ನ ‘ಜಿ’ (ಜನರೇಷನ್​) ಪುನರ್​​ಸ್ಥಾಪಿಸುತ್ತದೆ …

Read More »

ರೈತರು ಅವರ ಹಕ್ಕು ಕೇಳ್ತಿದ್ದಾರೆ ಫ್ರೀ ಗಿಫ್ಟ್ ಅಲ್ಲ-ರಾಗಾ..

ನವದೆಹಲಿ: ಬೆಂಬಲ ಬೆಲೆ ನಿಗದಿ, ಸ್ವಾಮಿನಾಥನ್​​ ವರದಿ ಜಾರಿಗೊಳಿಸುವಂತೆ ರೈತರು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ​, ಗುಜರಾತ್​, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶದಿಂದ ಆಗಮಿಸಿದ್ದ 1ಲಕ್ಷಕ್ಕೂ ಹೆಚ್ಚು ರೈತರು ನಮಗೆ ಅಯೋಧ್ಯೆ ಬೇಡ ರೈತರ ಸಾಲ ಮನ್ನಾ ಮಾಡಿ ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮೊಂದಿಗೆ ಇದ್ದೇವೆ …

Read More »

ಸುಪ್ರೀಂ‌ ಕೋರ್ಟಿನಲ್ಲಿ ಇಂದು ಸಿಬಿಐ V/S ಸಿಬಿಐ ಕೇಸ್ ವಿಚಾರಣೆ

ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐನಲ್ಲಿ ರಾತ್ರೋರಾತ್ರಿ ನಿರ್ದೇಶಕರನ್ನು ವರ್ಗಮಾಡಿದ ಮತ್ತು ಇಬ್ಬರು ಸಿಬಿಐ ನಿರ್ದೇಶಕರ ನಡುವಿನ ಅತಃಕಲಹದ ಬಗ್ಗೆ ಇಂದು ದೇಶದ ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದೆ.ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ತಮ್ಮನ್ನು ರಾತ್ರೋರಾತ್ರಿ ವರ್ಗ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ‌ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.‌ ಇನ್ನೊಬ್ಬ ನಿರ್ದೇಶಕ ರಾಕೇಶ್ ಅಸ್ತಾನಾ ಕೂಟ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. …

Read More »

ಮೆಟ್ರೊ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ 'ವಿಶೇಷ' ಸೌಲಭ್ಯ

ನವದೆಹಲಿ: ನೀವು ದೆಹಲಿ ಮೆಟ್ರೋದ ಸ್ಮಾರ್ಟ್ ಕಾರ್ಡ್ ಹೊಂದಿದ್ದರೆ ಮತ್ತು ನೀವು ಸಾಮಾನ್ಯವಾಗಿ ಡಿಟಿಸಿ ಬಸ್ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಸರ್ಕಾರ ವಿಶೇಷ ಸೌಲಭ್ಯ ನೀಡಲಿದೆ. ದೆಹಲಿ ಮೆಟ್ರೊ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಟಿಕೆಟ್ನಲ್ಲಿ ಈಗ ಡಿಟಿಸಿ ಮತ್ತು ಕ್ಲಸ್ಟರ್ ಬಸ್ಗಳು 10% ರಿಯಾಯಿತಿ ನೀಡಲಿದೆ.ಉದಾಹರಣೆಗೆ, ಯಾವುದೇ ಮಾರ್ಗದ ಟಿಕೆಟಿಗೆ 20 ರೂಪಾಯಿಗಳಿದ್ದರೆ, ನೀವು ಕಾರ್ಡ್ ಹೊಂದಿದ್ದರೆ 18 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ. ಈ ರಿಯಾಯಿತಿ ಡಿಸೆಂಬರ್ 30 ರಿಂದ …

Read More »

ವ್ಯಾಯಾಮ ಮಾಡದೇ ದೇಹದ ತೂಕ ಇಳಿಸುವುದು ಹೇಗೆ? ಇಲ್ಲಿವೆ ಸ್ಮಾರ್ಟ್ ಟಿಪ್ಸ್

ನವದೆಹಲಿ: ದೇಹದ ತೂಕ ಇಳಿಸಲು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುತ್ತಿದ್ದೀರಾ? ಇಷ್ಟವಾದ ತಿಂಡಿ ತಿನಿಸುಗಳನ್ನು ತಿನ್ನುವುದು ಬಿಟ್ಟು ಡಯಟ್ ಮಾಡುತ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಅವಿಜ್ಞಾನಿಕ ಡಯಟ್ ಗೆ ಗುಡ್ ಬೈ ಹೇಳಿ, ವ್ಯಾಯಾಮ ಮಾಡದೆ, ಊಟ ತಿಂಡಿ ಬಿಡದೆ ದೇಹದ ತೂಕ ಇಳಿಸುವ ಸ್ಮಾರ್ಟ್ ವಿಧಾನಗಳನ್ನು ಅನುಸರಿಸಿ.Weight loss ಗುರು ಸ್ಟೀವ್ ಮಿಲ್ಲರ್ ಅವರು, ದಿನನಿತ್ಯದ ಜೀವನದಲ್ಲಿ ಡಯಟ್ ಗೆ ಹೊರತಾಗಿ ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ದೇಹದ …

Read More »

ರಫೇಲ್‌ ಡೀಲ್‌, ನೋಟ್‌ಬ್ಯಾನ್‌ ಮಾಡಿದ್ದು ಕ್ರೈಮ್‌-ರಾಗಾ

ದೆಹಲಿ: ರಫೇಲ್ ಡೀಲ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಗುಡುಗಿದ್ದಾರೆ. ರಫೇಲ್ ಒಪ್ಪಂದ ಹಾಗೂ ನೋಟು ಅಮಾನ್ಯೀಕರಣ ಎರಡು, ಭಾರತ ವಿರುದ್ಧ ನಡೆಸಿದ ಅಪರಾಧ ಹಾಗೂ ಹಗರಣ. ಈ ಪ್ರಕರಣಗಳ ಅಪರಾಧಿಗಳಿಗೆ ಮುಂದೆ ತಕ್ಕ ಶಿಕ್ಷೆಯಾಗುತ್ತೆ ಅಂತ ರಾಹುಲ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ. ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಫೇಲ್​ನಿಂದ ತಪ್ಪಿಸಿಕೊಳ್ಳಲು ಒಪ್ಪಂದದಿಂದ ಅಂತರ …

Read More »

ಅಮಿತ್ ಶಾಗೆ ಕಲ್ಯಾಣಿ ಬಿರಿಯಾನಿ ಅಂದ್ರೆ ಇಷ್ಟನಾ…?

ಹೈದರಾಬಾದ್ : ತೆಲಂಗಾಣ ವಿಧಾನಸಭೆ ಚುಣಾವಣಾ ಕಣ ರಂಗೇರಿದ್ದು, ಆರೋಪ-ಪ್ರತ್ಯಾರೋಪಗಳಿಗೆ ಸುರಿಮಳೆಯಾಗುತ್ತಿದೆ. ಕಳೆದೆರಡು ದಿನದ ಹಿಂದೆ ತೆಲಂಗಾಣದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಟಿಆರ್​ಎಸ್​ ಪಕ್ಷದ ಮುಖ್ಯಸ್ಥ ಹಾಗೂ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ಕಿಡಿಕಾರಿದ್ದರು. ರಾಜ್ಯದ ಮುಸ್ಲಿಂರಿಗೆ ಚಂದ್ರಶೇಖರ್ ರಾವ್ ಬೀಫ್ ಬಿರಿಯಾನಿ ಹಂಚ್ತಿದ್ದಾರೆ ಅಂತಾ ಆರೋಪಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಬಿಜೆಪಿ ಚಾಣಕ್ಯನ ವಿರುದ್ಧ …

Read More »