ಬ್ರಹ್ಮೋಸ್ ಮತ್ತು ನೌಕಾಪಡೆಯ ಎರಡು ಯುದ್ಧನೌಕೆಗಳು ಸೇರಿದಂತೆ ₹ 3000 ಕೋಟಿ ಮೌಲ್ಯದ ಮಿಲಿಟರಿ ಸಾಮಾಗ್ರಿಗಳ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಭಾರತದ ಪ್ರಮುಖ ಯುದ್ಧ ಟ್ಯಾಂಕ್ ಅರ್ಜುನ್ ಹಾಗೂ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರ ರಿಕವರಿ ವೆಹಿಕಲ್ಸ್ ಸೇರಿದಂತೆ ಸುಮಾರು ₹ 3000 ಕೋಟಿ ರೂಪಾಯಿ. ಮೌಲ್ಯದ ರಕ್ಷಣಾ ಉಪಕರಣಗಳನ್ನು ಸೇನೆ ಖರೀದಿಸಲಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಷ್ಯಾದಲ್ಲಿ ಎರಡು ಭಾರತೀಯ ನೌಕಾಪಡೆ ಹಡಗುಗಳನ್ನು ನಿರ್ಮಿಸಲು ಸ್ಥಳೀಯ ಬ್ರಹ್ಮೋಸ್ ಕ್ಷಿಪಣಿಗಳ ಸಂಗ್ರಹಣೆಗಾಗಿ ರಕ್ಷಣಾ ಖರೀದಿ ಮಂಡಳಿ-ಡಿಎಸಿ ಅನುಮೋದನೆ ನೀಡಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





