ನವದೆಹಲಿ: 1ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ Homework ನೀಡುವಂತಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದ್ದು, ತರಗತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ತೂಕವನ್ನು ನಿಗದಿಪಡಿಸುವಂತೆ ಸೂಚನೆ ನೀಡಿದೆ.1ಮತ್ತು 2ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 1.5 ಕೆಜಿ ಹಾಗೂ ಮೂರರಿಂದ ಐದನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 2 ರಿಂದ 3 ಕೆಜಿಗಿಂತಲೂ ಹೆಚ್ಚು ಇರುವಂತಿಲ್ಲ ಎಂದು ನಿರ್ದೇಶಿಸಿರುವ …
Read More »ಇನ್ಮುಂದೆ ಕೇವಲ ಒಂದೇ ಗಂಟೆಯಲ್ಲಿ ಸಿಗಲಿದೆ ಡ್ರೈವಿಂಗ್ ಲೈಸನ್ಸ್!
ನವದೆಹಲಿ: ಇದುವರೆಗೂ ಡ್ರೈವಿಂಗ್ ಲೈಸನ್ಸ್ ಪಡೆಯಲು RTO ಕಚೇರಿಗೆ ಅಲೆದು, ಅಲೆದು ಸಾಕಾಗಿದೆಯೇ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಹೌದು, ದೆಹಲಿ ಸರ್ಕಾರ ಜನತೆಯ ಅನುಕೂಲಕ್ಕಾಗಿ ಬ್ಲೂಪ್ರಿಂಟ್ ತಯಾರಿಸಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದುದೇ ಆದಲ್ಲಿ ಕಲಿಕಾ ವಾಹನ ಚಾಲನಾ ಪರವಾನಿಗೆ ಕೇವಲ ಒಂದು ಗತೆಯಲ್ಲಿ ನಿಮ್ಮ ಕೈ ಸೇರಲಿದೆ.ಈ ಹೊಸ ಯೋಜನೆ ಅನುಸಾರ ಟಚ್ ಸ್ಕ್ರೀನ್ ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಮುಂದಿನ ವರ್ಷದಿಂದ ಈ ಯೋಜನೆ …
Read More »ಸಂಯಮ ಬೆಳೆಸಿಕೊಳ್ಳಿ: ಮೋದಿಗೆ ಸಿಂಗ್ ಹಿತವಚನ..
ನವದೆಹಲಿ: ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಿಗೆ ಭೇಟಿ ನೀಡಿದ ಸಮಯದಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಕೀಳು ಮಟ್ಟದ ಭಾಷೆ ಬಳಸುವುದರಿಂದ ಪ್ರತಿಪಕ್ಷ ಬಿಜೆಪಿಯ ಘನತೆ ಹೆಚ್ಚುವುದಿಲ್ಲ. ಅಸಂಬದ್ಧ ಪದಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳುವುದು ದೇಶದ ಪ್ರಧಾನಿಯ ಕರ್ತವ್ಯ. ಪ್ರಧಾನಿಯಾದವರು ಎಲ್ಲರಿಗೂ ಉದಾಹರಣೆಯಾಗಿರಬೇಕು ಎಂದು ಸಿಂಗ್ ಹೇಳಿದ್ದಾರೆ.ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಅವರ ಪುಸ್ತಕ …
Read More »ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಸುನೀಲ್ ಅರೋರಾ ನೇಮಕ
ನವದೆಹಲಿ: ಸುನೀಲ್ ಅರೋರಾ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸೋಮವಾರದಂದು ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಒ.ಪಿ. ರಾವತ್ ಅವರ ಅಧಿಕಾರಾವಧಿ ಡಿಸೆಂಬರ್ 1ಕ್ಕೆ ಕೊನೆಗೊಳ್ಳುತ್ತಿದ್ದು, ಡಿಸೆಂಬರ್ 2 ರಂದು ಆರೋರಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.1980ರ ರಾಜಸ್ಥಾನ ಕೇಡರ್ಸ್ ನ ಹಿರಿಯ ಅಧಿಕಾರಿಯಾಗಿರುವ ಸುನೀಲ್ ಅರೋರಾ ಪ್ರಸ್ತುತ ಚುನಾವಣಾ ಆಯೋಗದಲ್ಲಿ ಹಿರಿಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅರೋರ ಅವರು ಹಣಕಾಸು, ಜವಳಿ ಮತ್ತು …
Read More »ಕಲಬುರ್ಗಿ ಹತ್ಯೆ ಪ್ರಕರಣ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ನವದೆಹಲಿ: ಖ್ಯಾತ ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ವಿಳಂಬ ಮಾಡಿರುವುದಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.ತನಿಖೆ ಮಾಡಲು ಸರ್ಕಾರಕ್ಕೆ ಎಷ್ಟು ಸಮಯ ಬೇಕು? ತನಿಖೆಗೆ ವಿಳಂಬ ಆಗಿರುವುದಾದರೂ ಏಕೆ? ಎಂದು ನ್ಯಾ. ರೊಹಿಂಟನ್ ನಾರಿಮನ್ ನೇತೃತ್ವದ ದ್ವಿಸದಸ್ಯ ಪೀಠ ಆಕ್ರೋಶ ವ್ಯಕ್ತಪಡಿಸಿತು. ಜೊತೆಗೆ ಎರಡು ವಾರದೊಳಗೆ ತನಿಖೆಯ ಸಂಪೂರ್ಣ ವಿವರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.ವಿಚಾರಚಾದಿ ಎಂ.ಎಂ. ಕಲ್ಬುರ್ಗಿ ಅವರನ್ನು ಧಾರವಾಡದ ಅವರ ನಿವಾಸದಲ್ಲಿ …
Read More »ಕುಡಿದು ಕಾರ್ ಓಡಿಸಿ ಪೊಲೀಸರ ಕೈಗೆ ತಗ್ಲಾಕೊಂಡ ನಟಿ..
ಚೆನ್ನೈ: ಒಬ್ಬ ಸ್ಟಾರ್ ಅಂದ್ರೆ ಅವ್ರಿಗೆ ನೂರಾರು ಜನ ಅಭಿಮಾನಿಗಳು ಇರ್ತಾರೆ. ಅವರು ಏನೇ ಮಾಡಿದ್ರೂ ಅದನ್ನೇ ಫಾಲೋ ಮಾಡೋವಷ್ಟು ಹುಚ್ಚು ಅಭಿಮಾನಿಗಳು ಕೂಡ ಇರ್ತಾರೆ. ಹಾಗಾಗಿ ಒಬ್ಬ ನಟ ಅಥವಾ ನಟಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆದ್ರೆ ಕೆಲವು ಸೆಲೆಬ್ರಿಟಿಗಳು ಜನರಿಗೆ ಮಾದರಿಯಾಗೋ ಬದಲು ತಾವೇ ತಪ್ಪು ಮಾಡುತ್ತಿರುತ್ತಾರೆ. ಅದಕ್ಕೆ ತಾಜಾ ಎಕ್ಸಾಂಪಲ್ ಅಂದ್ರೆ ತಮಿಳುನಾಡಿನ ನಟಿ ಗಾಯತ್ರಿ ರಘುರಾಂ.ವೀಕೆಂಡ್ ಮಸ್ತಿಯಲ್ಲಿದ್ದ ಈ ನಟಿ ಎಂಆರ್ಸಿ ನಗರದಲ್ಲಿರುವ ಸ್ಟಾರ್ …
Read More »ನೆಗಲೆಕ್ಟ್ ಮಾಡೋ ಮಜ್ಜಿಗೆ ಆರೋಗ್ಯಕ್ಕೆ ಎಷ್ಟು ಲಾಭದಾಯಕ ಗೊತ್ತಾ
ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲಾರಿಗೂ ಗೊತ್ತು. ಆದ್ರೂ ನಾವು ಮಜ್ಜಿಗೆಯನ್ನ ಬಳಸಲು ಮೂಗುಮುರಿಯುತ್ತೇವೆ. ಹಿಂದಿನ ಕಾಲದಲ್ಲಿ ಮನೆಗೆ ಯಾರಾದ್ರೂ ಬಂದರೆ ಅವರಿಗೆ ತಪ್ಪದೇ ಮಜ್ಜಿಗೆ ಕೊಡುತ್ತಿದ್ರು. ಆದರೆ ಈಗ ಮಜ್ಜಿಗೆ ಬದಲು ಕೂಲ್ ಡ್ರಿಂಕ್ಸ್ ಕೊಡುವುದು ಸಾಮಾನ್ಯವಾಗಿದೆ.ಮಜ್ಜಿಗೆಯಲ್ಲಿ ನಮಗೆ ತಿಳಿದಿರುವದಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವಿದೆ. ಅದರಲ್ಲಿ ಕ್ಯಾಲ್ಸಿಯಂ, ಜೀವಸತ್ವಗಳು ಖನಿಜಾಂಶ ಹೆಚ್ಚಾಗಿದೆ. ಅದಲ್ಲದೇ ಮಜ್ಜಿಗೆಯನ್ನ ಸೇರಿಸಿ ಮಾಡುವ, ಎಲ್ಲಾ ಆಹಾರವು ರುಚಿಕರವಾಗಿರುತ್ತದೆ. ಮಜ್ಜಿಗೆ ಆಮ್ಲೀಯ ಗುಣಗಳನ್ನು ಹೊಂದಿರುವುದರಿಂದ ಅದು ಆಹಾರಕ್ಕೆ …
Read More »ವೇದ ಮಂತ್ರ ಪಠಣ ಮಾಡಿದ್ರೆ ನಿಮಗೆ ಬಂಪರ್ ಬೆಳೆ..!
ನವದೆಹಲಿ: ನಿಮಗೆ ಬಂಪರ್ ಬೆಳೆ ದೊರೆಯಬೇಕೆಂದರೆ ನೀವು ವೇದ ಮಂತ್ರ ಪಠಣ ಮಾಡಬೇಕು ಎನ್ನುವ ವಿಚಿತ್ರ ಸಲಹೆಯನ್ನು ಗೋವಾ ಸರ್ಕಾರ ರೈತರಿಗೆ ನೀಡಿದೆ.ಅಚ್ಚರಿಯೆಂದರೆ ಸರ್ಕಾರದ ಕೃಷಿ ಇಲಾಖೆಯು ರೈತರಿಗೆ ಕಾಸ್ಮಿಕ್ ಫಾರ್ಮಿಂಗ್ ವಿಧಾನವನ್ನು ಅನುಸರಿಸಲು ಹೇಳಿದೆ. ಇದರ ಪ್ರಕಾರ ಗದ್ದೆಯಲ್ಲಿ ಮಂತ್ರವನ್ನು ಪಠಣ ಮಾಡಬೇಕು ಆಗ ಉತ್ತಮ ಇಳುವರಿ ಬರುತ್ತದೆ ಎನ್ನುವ ಸಲಹೆಯನ್ನು ಇಲಾಖೆ ಹೇಳಿದೆ.ಸರ್ಕಾರದ ಅಧಿಕಾರಿಗಳು ಹೇಳುವಂತೆ ಈಗಾಗಲೇ ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಶಿವ ಯೋಗ್ ಫೌಂಡೇಶನ್ …
Read More »ಜಮ್ಮು & ಕಾಶ್ಮೀರದಲ್ಲಿ ಮೊನ್ನೆ ರಾಜ್ಯಪಾಲರಿಗೆ ಊಟ ಸಿಗಲಿಲ್ವಾ?
ಶ್ರೀನಗರ: ನಿನ್ನೆ ಈದ್ ಇತ್ತು, ಹಾಗಾಗೀ ಆಲ್ಮೋಸ್ಟ್ ಎಲ್ಲಾ ಸಿಬ್ಬಂದಿ ರಜೆಯಲ್ಲಿದ್ರು. ಇಲ್ಲಿ ನನಗೆ ಊಟ ಕೊಡೋಕೆ ಯಾರು ಇರ್ಲಿಲ್ಲ, ಇನ್ನು ಫ್ಯಾಕ್ಸ್ ಬೇರೆಯದ್ದೇ ಮಾತು. ಹೀಗಂತ ಹೇಳಿದ್ದು ಜಮ್ಮು-ಕಾಶ್ಮೀರ ರಾಜ್ಯಪಾಲರಾದ ಸತ್ಯಪಾಲ್ ಮಲ್ಲಿಕ್. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ತನ್ನ ಬಳಿ 55 ಶಾಸಕರ ಬೆಂಬಲವಿದೆ ಸರ್ಕಾರ ರಚಿಸಲು ಅವಕಾಶ ಕೊಡಿ ಅಂತ ರಾಜಭವನಕ್ಕೆ ಫ್ಯಾಕ್ಸ್ ಕಳುಹಿಸಿದ್ದರು, ಅದಕ್ಕೆ ಗವರ್ನರ್ರಿಂದ ಯಾವುದೇ ಉತ್ತರ ಬಂದಿರಲಿಲ್ಲ ಬಹುಶಃ ಅಲ್ಲಿನ ಫ್ಯಾಕ್ಸ್ …
Read More »ಕೈ ತುಂಬಾ ಸಂಬಳ ಬೇಕೇ? ದೇಶದ ಈ ನಗರದಲ್ಲಿ ಸಿಗಲಿದೆ ಅತಿ ಹೆಚ್ಚು ಸಂಬಳ
ನವದೆಹಲಿ: ಭಾರತ ದೇಶ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆಯಾದರೂ, ಉದ್ಯೋಗಿಗಳಿಗೆ ಉತ್ತಮ ಸಂಬಳ ನೀಡುವುದರಲ್ಲಿ ಎಂದೂ ಹಿಂದೆ ಉಳಿದಿಲ್ಲ! ಸಂಬಳಕ್ಕೆ ಸಂಬಂಧಿಸಿದಂತೆ LinkedIn ನಡೆಸಿರುವ ಅಧ್ಯಯನದ ಪ್ರಕಾರ, ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್, ಸಾಫ್ಟ್ವೇರ್ ಮತ್ತು ಗ್ರಾಹಕ ಕ್ಷೇತ್ರಗಳು ಭಾರತದಲ್ಲಿ ಅತ್ಯಧಿಕ ವೇತನವನ್ನು ನೀಡುವ ಉದ್ಯಮಗಳಾಗಿವೆ.ನಾವು ಐಟಿ ಕ್ಷೇತ್ರದ ಬಗ್ಗೆ ಮಾತನಾಡುವಾಗ ಉದ್ಯೋಗಿಗಳಿಗೆ ಅತಿ ಹೆಚ್ಚು ಸಂಬಳ ನೀಡುವ ನಗರ ಯಾವುದು ಎಂದರೆ ಸಾಮಾನ್ಯವಾಗಿ ಎಲ್ಲರೂ ದೆಹಲಿ ಅಥವಾ ಮುಂಬೈ ಎಂದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





