Breaking News

ಹುಬ್ಬಳ್ಳಿ-ಧಾರವಾಡ

ಹುಬ್ಬಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್…..

ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ಮೊಬೈಲ್ ಫೋನ್ ಕೊಡಿಸುವ ನೆಪದಲ್ಲಿ ಹುಬ್ಬಳಿಗೆ ಕರೆತಂದಿದ್ದ ಯುವಕನೋರ್ವ ತನ್ನ ಗೆಳೆಯರ ಜೊತೆ ಸೇರಿಕೊಂಡು ಗ್ಯಾಂಗ್ ರೇಪ್ ಮಾಡಿದ ಪ್ರಕರಣ ಹುಬ್ಬಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಜೀವ ಬೆದರಿಕೆ ಹಾಕಿ ಬಲವಂತವಾಗಿ ನಾಲ್ವರು ಕಾಮುಕರು ಅಪ್ರಾಪ್ತ ಬಾಲಕಿ ಮೇಲೆಗ್ಯಾಂಗ್ ರೇಪ್ ಮಾಡಿದ ಘಟನೆ, ಹುಬ್ಬಳಿ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ನಿನ್ನೆ ನಡೆದಿದೆ. ಸಂತ್ರಸ್ತರ ಬಾಲಕಿಯ ಜೊತೆಗೆ ಕೆಲ ದಿನಗಳಿಂದ ಫೋನ್ ನಲ್ಲಿ ಓರ್ವ ಯುವಕ …

Read More »

ರೋಗಿಗಳ ಮುಂದೆಯೇ ರೀಲ್ಸ್ ಮಾಡಿದ ನರ್ಸ್‌

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನೊರ್ವ ಪತಲಿ ಕಮರಿಯಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ,ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿ ನಿನ್ನೆ ತಾನೇ ರೀಲ್ಸ್ ಮಾಡಲು ಹೋಗಿ ವೈರಲ್ ಆಗಿದ್ದರು. ಇಂದು ನರ್ಸ್ “ನಂದೇ ಈ ಸ್ವತ್ತು ಬಿಟ್ಟುಇರಲಾರೆ” ರೀಲ್ಸ್ ಮಾಡಿ ವೈರಲ್ ಆಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಮುಂದೆಯೇ ರೀಲ್ಸ್ ಮಾಡಿದ ನರ್ಸ್‌ ರೇಣುಕಾ ಸುಂಕದ ವಿರುದ್ದ ನೆಟ್ಟಿಗರ ಆಕ್ರೋಶ. ವೈದ್ಯ …

Read More »

ಕರ್ತವ್ಯ ಪ್ರಜ್ಞೆ ಮರೆತು ಕುಣಿದ ವೈದ್ಯ- ಸರ್ಕಾರಿ ಆಸ್ಪತ್ರೆ ಈಗಾ ರೀಲ್ಸ್ ಆಸ್ಪತ್ರೆ

ಹುಬ್ಬಳಿ-ಧಾರವಾಡ : ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಯ ವೈದ್ಯ ಸುರೇಶ್ ಕಳಸಣ್ಣವರ ಕರ್ತವ್ಯ ಪ್ರಜ್ಞೆ ಮರೆತು ಕುಣಿದಿದ್ದು, ರೀಲ್ಸ್ ಮಾಡಿ ವೈರಲ್ ಆಗಿ ಈಗ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾನೆ. ಹಿಂದಿಯ ಪತಲಿ ಕಮರಿಯಾ ಹಾಡಿಗೆ ಆಸ್ಪತ್ರೆಯಲ್ಲೇ ವೈದ್ಯ ಮತ್ತು ಸಿಬ್ಬಂದಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.ವೈದ್ಯನ ಕುಣಿತಕ್ಕೆ ಸಿಬ್ಬಂದಿ ಯಲ್ಲಪ್ಪ ಮತ್ತು ವಿನಾಯಕ ಎಂಬುವವರು ಹಾಳೆ ಹರಿದು ಚೆಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ …

Read More »

ಮಹಿಳಾ ಪಿಎಸ್ಐ‌ ಸಖತ್ ಡ್ಯಾನ್ಸ್: ಹುಚ್ಚೆದ್ದು ಕುಣಿದ ಯುವಕರು

ಹುಬ್ಬಳ್ಳಿ: ಅಣ್ಣಿಗೇರಿ ಪಟ್ಟಣದಲ್ಲಿ ನಡೆದ ಹೋಳಿ ಹಬ್ಬದ ಸಂಭ್ರಮದಲ್ಲಿ ಮಹಿಳಾ ಪಿಎಸ್ಐ, ಉಮಾದೇವಿ ಅವರು ಹಲಗೆ ಸದ್ದಿಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಪಟ್ಟಣದ ಕುರುಬರ ಓಣಿಯಲ್ಲಿ ನಡೆದ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡ ಪಿಎಸ್‌ಐ ಉಮಾದೇವಿ ಅವರು ಯುವಕರು ಬಾರಿಸುತ್ತಿದ್ದ ಹಲಗೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಉಮಾದೇವಿ ಅವರು ಸ್ಟೆಪ್ ಹಾಕುತ್ತಿದ್ದಂತೆ ಅವರೊಂದಿಗೆ ಯುವಕರು ಸಹ ಹುಚ್ಚೆದ್ದು ಕುಣಿದು, ಸ್ಟೆಪ್ ಹಾಕಿ ಖುಷಿಪಟ್ಟಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪರ …

Read More »

ನೋ ಡೆವಲಪ್ಮೆಂಟ್-ನೋ ವೋಟ್ ಅಭಿಯಾನ

ಹುಬ್ಬಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೋ ಡೆವಲಪ್ಮೆಂಟ್ ನೋ ವೋಟ್ ಅಭಿಯಾನ ಆರಂಭವಾಗಿದ್ದು, ಇದು ಸ್ಮಾರ್ಟ್ ಸಿಟಿ ಅಲ್ಲಾ… ಸ್ಮಾರ್ಟ್ ಸಿಟಿ ಅನ್ನೊದು ಬರೀ ಅಧಿಕಾರಿಗಳ ಮತ್ತು ರಾಜಕಾರಣಿಗಳ ದಾಖಲೆಗಳಲ್ಲಿದೆ…ಹುಬ್ಬಳಿಯ ಅಕ್ಷಯ್ ಕಾಲೋನಿಯ 1,2,3 ಹಂತದ ನಿವಾಸಿಗಳಿಂದ ಪಕ್ಷಾತೀತವಾಗಿ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ಅಕ್ಷರವಂತರೇ ಹೆಚ್ಚಾಗಿರುವ ಈ ಕಾಲೋನಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ.ಒಳ ಚರಂಡಿ ಇಲ್ಲ, ರಸ್ತೆಗಳಲ್ಲಿ, ಕುಡಿಯುವ ನೀರಿನ ಸೌಲಭ್ಯ ಸಹ ಇಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡೆಗೆ …

Read More »

ಜನರಿಗೆ ತಲುಪಿದ ಸರ್ಕಾರದ ಯೋಜನೆಗಳು – ಸಿಎಂ

ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು, ಕೋವಿಡ್ ನಿರ್ವಹಣೆಯಲ್ಲಿ ನಮ್ಮ ಪ್ರಧಾನಿಗಳು ಲಸಿಕೆ, ಔಷದ, ಅನ್ನ ಕೊಡುವ ಮೂಲಕ ಎಲ್ಲರನ್ನು ಆರೋಗ್ಯದ ಸುರಕ್ಷಾ ಚಕ್ರವನ್ನು ನೀಡಿದ್ದಾರೆ. ಈಗ ಯಾರೂ ಮಾಸ್ಕ್ ಹಾಕದೇ ತಿರುಗಾಡುವಂತಾಗಲು ಮೋದಿಯವರ ಶ್ರಮ ಕಾರಣ. ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜ್ಯದಲ್ಲಿ 54 …

Read More »

ಉಚಿತ ಕಣ್ಣಿನ ತಪಾಸಣೆ ಶಿಬಿರ

ಗದಗ: ನಗರದ ವಾರ್ಡ್ ನಂಬರ್ 20ರಲ್ಲಿ ಕೆ.ಎಚ್. ಪಾಟೀಲ ಶಾಸಕರ ಸೇವಾ ತಂಡದಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಚಸ್ಮಾ ವಿತರಣೆ ಕಾರ್ಯಕ್ರಮ ಜರುಗಿತು. ನಗರಸಭೆ ಸದಸ್ಯೆ ಪರವಿನಬಾನು ಮುಲ್ಲಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿದ್ದು, ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಸುಮಾರು ನೂರಕ್ಕೂ ಅಧಿಕ ಜನರು ಕಣ್ಣಿನ ತಪಾಸಣೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಖಾಜೇಸಾಬ್ ಕೊಪ್ಪಳ, ಶಿವಪ್ಪ ಕುರಿ, ಮಾದೇವಪ್ಪ ಪಾಟೀಲ, ಪರಶುರಾಮ ಬೆಳದಡಿ, ಸಂಜೀವ ಕೌತಾಳ, ಹುಲಿಗೆಮ್ಮ, ಇಸುಪ್ …

Read More »

ಕಾಲೇಜು ಆವರಣದಲ್ಲಿ ಧರೆಗುರುಳಿದ ಮರ

ಧಾರವಾಡ: ಜೆಎಸ್‌ಎಸ್ ಕಾಲೇಜು ಆವರಣದಲ್ಲಿ, ತಳಭಾಗದಲ್ಲಿ ಕೊಳೆತಿದ್ದ ಮರವೊಂದು ಗಾಳಿಗೆ ಬಿದ್ದಿರುವ ಘಟನೆ ನಡೆದಿದೆ. ಈ ವೇಳೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳೂ ಆಗಿದ್ದು, ಮರದ ಕೆಳಗೆ ಪಾರ್ಕ್ ಮಾಡಲಾಗಿದ್ದ ಹಲವು ಬೈಕ್‌ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Read More »

ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ

ವಾಹನಗಳು ಹೆಚ್ಚಾಗುತ್ತಿದ್ದು, ವಾಹನಗಳ ಅಪಘಾತವೂ ಹೆಚ್ಚಗುತ್ತಿವೆ. ಧಾರವಾಡ ತಾಲೂಕಿನ ಯಾದವಾಡ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಯಾದವಾಡ ಕಡೆಯಿಂದ ಬರುತ್ತಿದ್ದ ಈ ಟ್ರ್ಯಾಕ್ಟರ್, ಚಾಲಕನ ನಿಯಂತ್ರಣ ತಪ್ಪಿ ಅಪ್ಪು ದಾಬಾ ಬಳಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Read More »

ಶಿಕ್ಷಕರಿಗೆ ಕಾಲ್ಪನಿಕ ವೇತನ ಸಮಸ್ಯೆ ಪರಿಹರಿಸಬೇಕು

ಹುಬ್ಬಳ್ಳಿ: ಶಿಕ್ಷಕರಿಗೆ ಕಾಲ್ಪನಿಕ ವೇತನ ಸಮಸ್ಯೆ ಪರಿಹರಿಸಬೇಕು ಎಂದು ಕಳೆದ ೩೦ ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ೨೦೦೬ ನಂತರ ನೇಮಕವಾದ ಅನುದಾನಿತ ಶಾಲಾ ಕಾಲೇಜು ಶಿಕ್ಷಕರಿಗೆ ಹಳೇ ಪಿಂಚಣಿ ನೀಡಬೇಕು. ಹಲವಾರು ಬಾರಿ ಸರ್ಕಾರಕ್ಕೆ ಗಮನಕ್ಕೆ ತಂದರು ಸಹ ಪ್ರಯೋಜನವಾಗಿಲ್ಲ. ಇಬ್ಬರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಿಕ್ಷಕ ಹಾಗೂ ಉಪಾಧ್ಯಯ ವಿಭಾಗ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗಡದಿನ್ನಿ ಆಗ್ರಹಿಸಿದರು. ರಾಜ್ಯದ ಅನುದಾನಿತ ,ಅನುದಾನರಹಿತ ಶಿಕ್ಷಣ ಸಂಸ್ಥೆ ಶಾಲಾ …

Read More »