Breaking News

ಹುಬ್ಬಳ್ಳಿ-ಧಾರವಾಡ

ಗೋಕುಲ ರಸ್ತೆಯಲ್ಲಿ ಅಪಘಾತ-ಬೈಕ್ ಸವಾರ ಸ್ಥಳದಲ್ಲೇ ಸಾವು

ಹುಬ್ಬಳ್ಳಿ: ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಇನ್ನೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಗಿನ ಜಾವ 4-30ಕ್ಕೆ ನಡೆದಿದೆ. ಗೋಕುಲ್ ಕಡೆಯಿಂದ ಹಳೇ ಬಸ್ ನಿಲ್ದಾಣದತ್ತ ಬರುತ್ತಿದ್ದ ಕಾರಿಗೆ ಗೋಕುಲ್ ರಸ್ತೆಯಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಕಾರಿಗೆ ಬೈಕ್ ಅಡ್ಡ ಬಂದು ಅಪಘಾತ ಸಂಭವಿಸಿದೆ. ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೊಬ್ಬ …

Read More »

73 ರ ವಿಧಾನ ಸಭಾ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಆಕಾಂಕ್ಷಿ ಟಿಕೆಟ್ ನೀಡುವಂತೆ ಸ್ಥಳೀಯ ಮುಖಂಡರ ಒತ್ತಾಯ…..

Read More »

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ-ಸವಾರ ಸ್ಥಳದಲ್ಲೇ ಸಾವು

ಕುಂದಗೋಳ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಬೈಕ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ. ಘಟನೆ ಕುಂದಗೋಳ ತಾಲ್ಲೂಕಿನ ಯರಿನಾರಾಯಣಪುರ ಗ್ರಾಮದ ಬಳಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಯರಿನಾರಾಯಣಪುರದ ಮಲ್ಲಪ್ಪ ಎಂಬವರು ಇಂದು ಬೆಳಿಗ್ಗೆ ಹಾಲಿನ ಕೇಂದ್ರಕ್ಕೆ ಹಾಲು ಹಾಕಲು ಬೈಕ್ ಮೇಲೆ ಹೊರಟಿದ್ದ ಸಂದರ್ಭದಲ್ಲಿ ಇನ್ನೊಂದು ಬೈಕ್ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರವಾಗಿ ಏಟಾಗಿ ಮಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇನ್ನೊಂದು …

Read More »

ಮೂರು ಮಕ್ಕಳು, ಹೆಂಡತಿ ಇದ್ದರೂ ಎರಡನೇದಾಗಿ ಅಪ್ರಪ್ತೇ ಮದುವೆಯಾದ ಭೂಪ

Read More »

ಕೆರೆಯ ಹೂಳೆತ್ತುವ ಕಾಮಗಾರಿಗೆ ಇಟ್ನಾಳ ಚಾಲನೆ

ನವಲಗುಂದ : ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗನೂರ ಗ್ರಾಮದ ಕುಡಿಯುವ ನೀರಿನ ಕೆರೆಯ ಹೂಳೆತ್ತುವ ಕಾಮಗಾರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನವಲಗುಂದ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ನರೇಗಾ ಅಧಿಕಾರಿಗಳು, ಗುಡಿಸಾಗರ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, …

Read More »

ನ್ಯಾಟನ ಟೆಕ್ನೋಲಜಿಸ್ ಪ್ರೈವೇಟ್ ಲಿಮಿಟೆಡ್ ಅಗ್ರಿಟೆಕ್ ಸಂಸ್ಥೆಯಲ್ಲಿ ಪಾಲುದಾರರು ಆಗಲು ಆರ್ಜಿ ಸಲ್ಲಿಸಿ…

ಪ್ರತಿಷ್ಠಿತ ನ್ಯಾಟನ ಟೆಕ್ನೋಲಜಿಸ್ ಪ್ರೈವೇಟ್ ಲಿಮಿಟೆಡ್ ಅಗ್ರಿಟೆಕ್ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಗಳು ಕಾಲಿ ಇದ್ದು, ಕೆಲಸ ಮಾಡುವ ಉತ್ಸಾಹಿಗಳಿಗೆ ಆರ್ಜಿಗಳನ್ನು ಕರೆಯಲಾಗಿದೆ. ಕರ್ನಾಟಕದ ಪ್ರತಿ ಜಿಲ್ಲೆಗೆ, ಪಂಚಾಯತಿ ಮಟ್ಟದಲ್ಲಿ ಅಧಿಕೃತ ಚಾನೆಲ್ ಪಾಲುದಾರರು ಆಗಲು ಆರ್ಜಿಗಳನ್ನು ಕರೆಯಲಾಗಿದ್ದು, ಕನ್ನಡ ಭಾಷೆ ಸ್ಪಷ್ಠವಾಗಿ ಮಾತನಾಡುವವರು, ಪಿಯುಸಿ ಅಥವಾ ಪದವಿದರ ಪಾಸಾಗಿರುವವರು, ರೈತರೊಂದಿಗೆ ವ್ಯವಹರಿಸುವ ಜ್ಞಾನ ಹೊಂದಿರುವವರು… ಕೆಳಕಂಡ ಸಂಖ್ಯೆಗೆ ಕರೆ ಮಾಡಿ. ಹೆಚ್ಚಿ ಮಾಹಿತಿಗಾಗಿಯೂ ಸಂಪರ್ಕಿಸಿ 9113535030, 0836 3570088.6362466561 ಮೇಲ್ಕಂಡ …

Read More »

ಈಜಲು ಹೋದ ಯುವಕ ನೀರುಪಾಲು

ಹುಬ್ಬಳ್ಳಿ:-  ಈಜಲು ಹೋದ ಯುವಕ ನೀರುಪಾಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿನ ಗೋಪನಕೊಪ್ಪ ರಸ್ತೆಯಲ್ಲಿರುವ ಎಮ್ಎಸ್ ಎಲ್ ಹಿಂದೆ ನಡೆದಿದೆ. 17  ವರ್ಷದ ಸಾಗರ ದೂಳಪ್ಪನ್ನವರ ನೀರು ಪಾಲಾದ ಯುವಕ.ಇಂದು ಮುಂಜಾನೆ ಬೈಕ್ ತೊಳೆಯಲು ತನ್ನ ಸ್ನೇಹಿರೊಂದಿಗೆ ಕ್ವಾರಿಗೆ ಹೋದ ಸಂದರ್ಭದಲ್ಲಿ ಬೈಕ್ ತೊಳೆದು ನಂತರ ಈಜಲು ಹೋಗಿದ್ದಾನೆ.ಈಜುವ ಸಂದರ್ಭದಲ್ಲಿ ಕ್ವಾರಿ ಮಧ್ಯ ಭಾಗಕ್ಕೆ ಹೋಗಿ ವಾಪಸ್ಸು ಬಾರದೇ ಸಾಗರ ನೀರಿನಲ್ಲಿ ಮುಳುಗಿದ್ದಾನೆ.ಇನ್ನೂ ಸ್ಥಳದಲ್ಲೇ ಇದ್ದವರು ಆತನನ್ನು ರಕ್ಷಣೆ …

Read More »

ಹುಬ್ಬಳ್ಳಿಯಲ್ಲಿ 17 ನೇ ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್ ಓಪನ್

ಹುಬ್ಬಳ್ಳಿ: ಶಿಕ್ಷಣದಲ್ಲಿ ತನ್ನ ಶ್ರೀಮಂತ ಪರಂಪರೆಯನ್ನು ಕರ್ನಾಟಕಕ್ಕೆ ತಂದಿರುವ ಪೊದಾರ್‌ ಇಂಟರ್‌ನ್ಯಾಷನಲ್ ಸ್ಕೂಲ್, ಇಂದು ಕರ್ನಾಟಕದಲ್ಲಿ ತನ್ನ 17 ನೇ ಶಾಲೆಯನ್ನು ತೆರೆದಿದೆ. ಈ ಶಾಲೆ ಹುಬ್ಬಳ್ಳಿಯ ಮೆಟ್ರೋ ಹೋಮ್ಸ್ ಎದುರು , ಸುಂದರ್‌ ಕಾಲೋನಿ ಹತ್ತಿರ , ಶಾಕಾಂಬರಿ ಪಾರ್ಕ್‌ ಲೇಔಟ್ ಪಕ್ಕದಲ್ಲಿ , ಕುಸುಗಲ್ ರಸ್ತೆ , ಹುಬ್ಬಳ್ಳಿಯಲ್ಲಿದೆ ಎಂದು ಸ್ಕೂಲ್ ಜನರಲ್ ಮ್ಯಾನೇಜರ್ ವಿಶಾಲ್ ಶಾ ಹೇಳಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ತಂತ್ರಜ್ಞಾನ …

Read More »

ಸಿದ್ದರಾಮೇಶ್ವರರು ಮಹಾನ್ ಕಾಯಕಯೋಗಿ
-ಜಗದೀಶ್ ಶೆಟ್ಟರ್

ಹುಬ್ಬಳ್ಳಿ ಸಿದ್ದರಾಮೇಶ್ವರರು ಮಹಾನ್ ಕಾಯಕಯೋಗಿ. ಭೋವಿ ಸಮಾಜ ಆರ್ಥಿಕ ಮತ್ತು ಸಾಮಾಜಿಕವಾಗಿ ಒಗ್ಗಟ್ಟು ತೋರಿಸಬೇಕಿದೆ. ಸಿದ್ದರಾಮೇಶ್ವರರ ಕೊಡುಗೆ ಸ್ಮರಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು. ಇಂದು ತಾಲೂಕು ಆಡಳಿತ ಸೌಧದ ತಹಸೀಲ್ದಾರ ಸಭಾಂಗಣದಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ವತಿಯಿಂದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮೇಶ್ವರ ಜಯಂತಿ …

Read More »

ಗೋಕುಲ್ ಠಾಣೆಯ ಪೊಲೀಸರ ಯಶಸ್ವಿ ಕಾರ್ಯಾಚರಣೆ – ಖತರ್ನಾಕ್ ಕಳ್ಳರು ಅರೆಸ್ಟ್

ಹುಬ್ಬಳ್ಳಿ : ಧಾರವಾಡ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮನೆ ಹಾಗೂ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಹೆಡೆಮುರಿಕಟ್ಟುವಲ್ಲಿ ಹುಬ್ಬಳ್ಳಿಯ ಗೋಕುಲ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಬಳಿಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರನ್ನು ತಡೆದು ಪರಿಶೀಲನೆ ಮಾಡಿದಾಗ ನಾಲ್ವರು ಕಳ್ಳರು ಖಾಕಿ ಬಲೆಗೆ ಬಿದ್ದಿದ್ದಾರೆ. ಹು-ಧಾ ನಗರದ 8 ಕಡೆಗಳಲ್ಲಿ, ಬೆಳಗಾವಿ ಶಹರದಲ್ಲಿ 1 ಕಡೆ, ಕೊಪ್ಪಳ ಜಿಲ್ಲೆಯಲ್ಲಿ …

Read More »