Breaking News

Business

Ut wisi luctus ullamcorper. Et ullamcorper sollicitudin elit odio consequat mauris, wisi velit tortor semper vel feugiat dui, ultricies lacus. Congue mattis luctus, quam orci mi semper

ಹುಬ್ಬಳ್ಳಿ: ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ: ರಾಜ್ಯ ಸರ್ಕಾರ ಆಡಳಿತ ಯಂತ್ರದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 131 ಜನ ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ವಿಭಾಗ ಹಾಗೂ ಠಾಣೆಗಳಿಗೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಹಿತ ಅನೇಕ ಪೊಲೀಸ್ ಠಾಣೆಗೆ ವಿವಿಧ ಇನ್ಸ್ಪೆಕ್ಟರ್ ಗಳ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಯಾವ ಠಾಣೆಗೆ ಯಾರು ಠಾಣಾ ಮುಖ್ಯಾಧಿಕಾರಿಗಳು ಅಂತಾ ನೋಡೋದಾದ್ರೆ.ವಿದ್ಯಾನಗರ …

Read More »

ಹುಬ್ಬಳ್ಳಿ : ಗಡಿ ಪಾರು ರೌಡಿ ಶಿಟ್ಟರ್ ಬಂಧನ.

ರೌಡಿಶೀಟರ್ ಪೊಡಾಟಿಕೆಗೆ ಕುರಿತು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಇಂದು ಹುಬ್ಬಳ್ಳಿ ಧಾರವಾಡ ಜಿಲ್ಲೆಯಿಂದ ವಿಜಯಕುಮಾರ್ ಎಂಬಾತ ರೌಡಿಶೀಟರ್ ನನ್ನು ಗಡಿಪಾರು ಆದೇಶ ಮಾಡಲಾಗಿತ್ತು. ಆದರೂ ಸಹ ಸಿಟಿಗೆ ಬಂದು ಪುಂಡಾಟಿಕೆಯಿಂದ ಮೆರೆದಿದ್ದ ಈಗ ಆತನ ವಿರುದ್ಧ ಪ್ರಕರಣ ದಾಖಲೆ ಮಾಡಿ ಕ್ರಮ ಕೈಗೊಳ್ಳುವುದು ಎಂದು ಹೇಳಿದ್ದಾರೆ. ಇನ್ನು ಯಾರಾದರೂ ಈ ರೀತಿ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Read More »

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಆನ್ಲೈನ್ ಬೆಟ್ಟಿಂಗ್ ದಂದೆ

ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವುದು ಕಾನೂನಿ ಪ್ರಕಾರ ಅಪರಾಧವಾಗಿದೆ. ಕರ್ನಾಟಕದಲ್ಲಿ ಆನ್ಲೈನ್ ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆಯುತ್ತಿದೆ. ವ್ಯವಸ್ಥಿತವಾಗಿ ನಡೆಯುತ್ತಿರುವ ಆನ್ಲೈನ್ ಬೆಟ್ಟಿಂಗ್ ದಂಧೆಗೆ 16 ರಿಂದ 30 ವರ್ಷದ ಒಳಗಿನ ಯುವಕರು ಬಲಿಯಾಗುತ್ತಿದ್ದಾರೆ. ಕ್ರಿಕೆಟ್ ಸೇರಿದಂತೆ ವಿವಿಧ ಸ್ವರೂಪ ಬೆಟ್ಟಿಂಗ್ಗಳು ಆನ್ಲೈನಲ್ಲಿ ನಡೆಯುತ್ತಿವೆ. ರಾಜ್ಯದಲ್ಲಿ ಆನ್ಲೈನ್ ಅಥವಾ ಆಫ್ಲೈನ್ ಬೆಟ್ಟಿಂಗ್ ಗಳಿಗೆ ಅವಕಾಶ ಇಲ್ಲ.

Read More »

ರಾಜಕೀಯ ಪ್ರವೇಶ ಕುರಿತಂತೆ ನಟ ಅರ್ಜುನ್ ಸರ್ಜಾ ರವರಿಂದ ಮಹತ್ವದ ಹೇಳಿಕೆ‌.

ಕನ್ನಡ ಚಿತ್ರರಂಗದ ಖ್ಯಾತ ನಟ ಅರ್ಜುನ್ ಸರ್ಜಾ ರಾಜಕೀಯ ಪ್ರವೇಶ ಕುರಿತಂತೆ ಹೇಳಿಕೆ ನೀಡಿದ್ದಾರೆ. ನಾನು ಸಿನಿಮ ಕ್ಷೇತ್ರದಲ್ಲಿ ಮುಂದುವರೆಯುತ್ತೇನೆ. ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಮಧುಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೊಡ್ಡೇರಿ ಹೊಂಬಳಿ ಜನಕ್ಕೆ ಒತ್ತಾಯಕ್ಕೆ ಮಣಿದು ನನ್ನ ತಾಯಿ ಲಕ್ಷ್ಮಿ ದೇವಮ್ಮ ಒಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಆದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದರು.

Read More »

ಭಾರತದ 2ನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿ ಹೊರಹಮ್ಮಿದ ಮಹೇಂದ್ರ.‌‌‍‌‍

ಫೆಬ್ರವರಿ 2025ರಲ್ಲಿ ಮಹಿಂದ್ರಾ ಮತ್ತು ಮಹಿಂದ್ರಾ ದೇಶಿಯ ಮಾರಾಟದಲ್ಲಿ ಹುಂಡೈ ಅನ್ನೋ ಮೀರಿಸಿತು. ಮಹಿಂದ್ರ ಎಸ್ ಯುವಿಗಳು ಮತ್ತು ಎಲೆಕ್ಟ್ರಿಕ್ ಮಾದರಿಗಳಿಗೆ ಇರುವ ಬಲವಾದ ಬೇಡಿಕೆಯೆ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಮಾರುತಿ ಸುಜುಕಿ ಪ್ರಸ್ತುತ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಮುಂದುವರೆದಿದ್ದರೆ ಟೊಯೋಟಾ ಮತ್ತು ಕಿಯಾಗಳ ಮಾರಾಟ ಬೆಳೆಗಳನ್ನು ದಾಖಲಿಸಿವೆ. ಮತ್ತು ಭಾರತೀಯ ವಾಹನಗಳ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನಗಳನ್ನು ಬಲಪಡಿಸಿಕೊಂಡಿವೆ.

Read More »

“ರಾಷ್ಟ್ರೀಯ ಲೋಕ ಅದಾಲತ್ “

ಧಾರವಾಡ ಜಿಲ್ಲಾ ನ್ಯಾಯಾಲಯಗಳಲ್ಲಿ ದಿನಾಂಕ 8 ರಾಷ್ಟ್ರೀಯ ಲೋಕದತ್ತನ್ನು ಆಯೋಜಿಸಲಾಗಿದೆ. ಈ ಲೋಕ ಅದಾಲತ್ ನಲ್ಲಿ ಬಾಕಿ ಇರುವ ವಾಣಿಜ್ಯ ವ್ಯವಹಾರ ಸಿವಿಲ್ ವಾಣಿಜ್ಯ ಮೋಟಾರು ವಾಹನ ಅಪಘಾತ ಪರಿಹಾರ ರಿಯಲ್ ಎಸ್ಟೇಟ್ ವಾಹನಗಳ ವ್ಯವಹಾರ ಮುಂತಾದ ಸ್ಥಳೀಯ ಸಂಸ್ಥೆಗಳ ಮೇಲೆ ಆದ ಪರ ಹಾಗೂ ವಿರೋಧ ಪ್ರಕರಣಗಳ ಬಗ್ಗೆ ಚರ್ಚಿಸಲಾಗುತ್ತದೆ. ಸಾರ್ವಜನಿಕರು ವಿಶೇಷವಾಗಿ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.

Read More »

ಚಿನ್ನದ ಬೆಲೆ ಏರಿಕೆ!. ಬೆಲೆ ಎಷ್ಟಿದೆ?.

ಕಳೆದ ದಿನಗಳಲ್ಲಿ ಚಿನ್ನದ ಬೆಲೆಯು ಇಳಿಕೆ ಯನ್ನು ಕಂಡಿದ್ದು ಇದೀಗ ಮತ್ತೆ ಚಿನ್ನದ ಬೆಲೆಯು ಏರಿಕೆಯಾಗಿದೆ. ಬರೋಬ್ಬರಿ ಎರಡೇ ದಿನಗಳಲ್ಲಿ ಚಿನ್ನದ ಬೆಲೆಯು 10 ಗ್ರಾಂ ಚಿನ್ನಕ್ಕೆ 1150 ನಷ್ಟು ಏರಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಏರಿಕೆ ಆಗುತ್ತದೆ ಇದರಿಂದ ಚಿನ್ನ ಖರೀದಿಸಲು ಸಾರ್ವಜನಿಕರು ಯೋಚನೆ ಮಾಡುವ ಹಂತ ತಲುಪಿದ್ದಾರೆ. 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 600 ರೂಪಾಯಿ ಏರಿಕೆಯಾಗಿದ್ದು, ಎರಡೇ ದಿನದಲ್ಲಿ 10 ಗ್ರಾಂ …

Read More »

ಉತ್ತರ ಭಾರತಕ್ಕೂ ಲಗ್ಗೆ ಇಟ್ಟ “ನಂದಿನಿ”.

ರಾಜ್ಯದ ಹೆಮ್ಮೆಯ ಹಾಲಿನ ಬ್ರಾಂಡಿಗೆ ಉತ್ತರ ಭಾರತದಲ್ಲಿ ಭಾರೀ ಡಿಮ್ಯಾಂಡ್‌ ವ್ಯಕ್ತವಾಗಿದೆ. ಕೆಎಂಎಫ್‌ನ ಹಾಲಿ ಹಾಗೂ ತುಪ್ಪಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೆಹಲಿಗೆ ಕಾಲಿಟ್ಟಿರುವ ನಂದಿನಿ ಬ್ರ್ಯಾಂಡ್‌ ಸ್ವಲ್ಪದಿನದಲ್ಲೇ ಉತ್ತರ ಪ್ರದೇಶದ ನೋಯ್ಡಾಗೆ ಲಗ್ಗೆ ಇಡಲಿದೆ . ಶೀಘ್ರದಲ್ಲಿಯೇ ಉತ್ತರ ಪ್ರದೇಶದ ನೊಯ್ಡಾಗೆ ನಂದಿನಿ ಹಾಲು ಸರಬರಾಜು ಆಗಲಿದೆ. ಅಲ್ಲಿನ ಮಾರುಕಟ್ಟೆ ಬಗ್ಗೆ ಅಧ್ಯಯನ ಮಾಡುಲು ಉತ್ತರ ಪ್ರದೇಶಕ್ಕೆ ಕೆಎಂಎಫ್‌ನ ಹಿರಿಯ ಅಧಿಕಾರಿಗಳ ಟೀಮ್‌ ಭೇಟಿಕೊಟ್ಟಿದೆ. ಉತ್ತರ ಪ್ರದೇಶದ …

Read More »

ಮಹಾ ಕುಂಭಮೇಳದ; ಧೋಣಿಗನ ಯಶೋಗಾಥೆ; 45 ದಿನಗಳಲ್ಲಿ 30 ಕೋಟಿ ಸಂಪಾದನೆ.

ಉತ್ತರ ಪ್ರದೇಶ ಪ್ರಯಾಗ ರಾಜ್ಯದಲ್ಲಿ ನಡೆದಂತ ಮಹಾ ಕುಂಭಮೇಳದಲ್ಲಿ ಧೋಣಿಗನನೂಬ್ಬನ ಯಶೋಗಾಥೆ ವೈರಲ್ ಆಗಿದೆ. ಕುಂಭಮೇಳ ಶುರುವಿನಿಂದ ಮುಕ್ತಾಯದವರೆಗೆ ಅಂದರೆ 45 ದಿನಗಳಲ್ಲಿ ಬರೋಬ್ಬರಿ 30 ಕೋಟಿ ಸಂಪಾದಿಸಿರುವುದು ಕಂಡುಬಂದಿದೆ. ವಿಧಾನಸಭೆಯಲ್ಲಿ ಇಂದು ಅಂಕಿ ಅಂಶಗಳನ್ನು ವಿವರಿಸಿದೆ ಸಿಎಂ ಒಂದು ಧೋನಿ ದಿನಕ್ಕೆ 50,000 ರಿಂದ 52 ,000 ವರೆಗೆ ಆದಾಯ ಗಳಿಸುತ್ತದೆ. ಜನವರಿ 13 ರಿಂದ ಫೆಬ್ರವರಿ 26ರ ವರೆಗೆ ಪ್ರಯಾಗ ರಾಜ್ಯದಲ್ಲಿ ನಡೆದ 45 ದಿನಗಳ ಧಾರ್ಮಿಕ …

Read More »

ಧಾರವಾಡ ಲೋಕಸಭಾ ಕ್ಷೇತ್ರದ ವಿಕ್ಷಕಿ ಹೆಬ್ಬಾಳ್ಕರ್ ತಾಲ್ಲೂಕು ರೌಂಡ್ಸ್: ಕಾಂಗ್ರೆಸ್ ತಯಾರಿ ಜೋರು

ಧಾರವಾಡ ಲೋಕಸಭಾ ಕ್ಷೇತ್ರದ ತಾಲ್ಲೂಕು ಗಳಿಗೆ ವಿಕ್ಷಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೇಟಿ ನವಲಗುಂದ : ಧಾರವಾಡ ಲೋಕಸಭಾ ಕ್ಷೇತ್ರದ ವೀಕ್ಷಕಿ ಹಾಗೂ ರಾಜ್ಯ ಸರ್ಕಾರದ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಸದ್ದಿಲ್ಲದೆ ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ ಲ್. ಒಂದು ತಿಂಗಳ ಅವಧಿಯಲ್ಲಿ ಅನೇಕ ಬಾರಿ ಜಿಲ್ಲೆಯ ವಿವಿಧ ಭಾಗಗಳಿಗೆ ಬೇಟಿ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಕಳೆದ ದಿನ ನವಲಗುಂದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು …

Read More »