Breaking News

ಕರ್ನಾಟಕ

ಕಾಡಾನೆ ದಾಳಿಗೆ ವ್ಯಕ್ತಿ ಸಾವು; ಹತ್ತು ದಿನಗಳ ಬಳಿಕ ಪತ್ತೆಯಾದ ಶವ

ಮಾದಪ್ಪ ಜೀವನೋಪಾಯಕ್ಕಾಗಿ ನಾಡ ಹಸುಗಳನ್ನು ಹಾಕಿಕೊಂಡಿದ್ದು ಪ್ರತಿದಿನ ಜಾನುವಾರುಗಳನ್ನು ಅರಣ್ಯದಲ್ಲಿ ಮೇವು ಮೇಯಲು ಬಿಟ್ಟು ವಾಪಸ್ ಬರುತಿದ್ದರು.ಹನೂರು ತಾಲೂಕಿನ ಚಿಕ್ಕಲತ್ತೂರು ಗ್ರಾಮದ ಮಾದಪ್ಪ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸುಮಾರು ಹತ್ತು ದಿನಗಳ ನಂತರ ಬೆಳಕಿಗೆ ಬಂದಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More »

ಧಾರವಾಡ ‌. ವಿದ್ಯಾ ಕಾಶಿಯಲ್ಲಿ ಬಂದ್ ಗೆ ನಿರಸ ಪ್ರತಿಕ್ರಿಯೆ

ಎಂಇಎಸ್ ಕಾರ್ಯಕರ್ತರ ಪೊಂಡಾಟಿಕೆ ಖಂಡಿಸಿ ಕನ್ನಡ ಪರ ಹೊರಟಗಾರ ವಾಟ್ನಾಳ್ ನಾಗರಾಜ್ ನೀಡಿರುವ ಬಂದು ಕರೆ ಧಾರವಾಡ ಗೆ ತಟ್ಟಿಲ್ಲ. ಇಂದು ಬೆಳಿಗ್ಗೆ ಎಂದಿನಂತೆ ಅಂಗಡಿಗಳು ಮುಂಗಟುಗಳು ತೆರೆದಿವೆ. ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗೆಳಿದಿವೆ. ಮಾಲ್ಗಳು ಥಿಯೇಟರ್ ಗಳು ಎಂದಿನಂತೆ ಕಾರ್ಯಚರಣೆ ಮಾಡುತ್ತೇವೆ. ಈ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ವೇದಿಕೆಯ ಕಾರ್ಯಕರ್ತರಿಗೆ ಬೆಂಬಲವೇನು ನೀಡಿದ್ದಾರೆ. ಆದರೆ ಧಾರವಾಡಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಶುರುವಾಗಿವೆ.

Read More »

18 ಶಾಸಕರ ಅಮಾನತ್ತು ಸಸ್ಪೆಂಡ್ ಆದವರ ಸವಲತ್ತು ಕಟ್

ಸದನಕ್ಕೆ ಧಕ್ಕೆ ತಂದ 18 ಬಿಜೆಪಿ ಶಾಸಕರ ಸ್ಟಿಕರ್ ಯುಟಿ ಖಾದಿರ್ ಅಮಾನತುಗೊಳಿಸಿದ ಹಿನ್ನಲೆಯಲ್ಲಿ ಶಾಸಕರಿಗೆ ಸಿಗಬೇಕಾಗಿದ್ದ ಸವಾಲತ್ತುಗಳು ಎಲ್ಲ ಸ್ಥಗಿತ ಗೊಂಡಿವೆ. ವಿಧಾನಸಭಾ ಸಭಾಂಗಣದಲ್ಲಿ ಲಾಬಿ ಮತ್ತು ಗ್ಯಾಲರಿಗಳಲ್ಲಿ ಪ್ರವೇಶಿಸುವಂತಿಲ್ಲ. ವಿಧಾನ ಮಂಡಲ ಸ್ಥಾಯಿ ಸಮೀತಿ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಅಮಾನತು ಅವಧಿಯಲ್ಲಿ ಯಾವುದೇ ಸೂಚಕ ಸ್ವೀಕರಿಸುವಂತಿಲ್ಲ.

Read More »

ಕುಂದುಗೋಳ ; ವಿದ್ಯುತ್ ತಂತಿ ಸ್ಪರ್ಶಿಸಿ ಶಂಗಾ ಹೊಟ್ಟು ಬೆಂಕಿಗೆ ಆಹುತಿ

ವಿದ್ಯುತ್ ತಂತಿ ಸ್ಪರ್ಶಿಸಿ ಶಂಗಾ ಹೊಟ್ಟು ಬೆಂಕಿಗೆ ಆಹುತಿಯಾಗಿದೆ ಘಟನೆ ಕುಂದಗೋಳ್ ತಾಲೂಕಿನ ಹಿರೇಗುಂಜಳ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಎಲ್ಲವ್ವ ಇರಪ್ಪ ಪರಸಣ್ಣವರ ಟ್ಯಾಕ್ಟರ್ ಟೇಲರ್ ನಲ್ಲಿ ಶೇಂಗಾ ಹೂಟ್ಟು ತುಂಬಿಕೊಂಡು ಬರುವ ವೇಳೆ ಕಂಬದ ಮೇಲಿನ ತಂತಿ ಸ್ಪರ್ಶಿಸಿ ಬೆಂಕಿ ಹತ್ತಿಕೊಂಡಿದೆ ತಕ್ಷಣ ಟ್ಯಾಕ್ಟರ್ ಯಿಂದ ಹೂಟ್ಟನ್ನು ಕೆಳಗೆ ಇಳಿಸಿದ್ದಾರೆ ಹೂಟ್ಟಿಗೆ ಬೆಂಕಿ ಹಾಕಿದೆ ತಕ್ಷಣ ಸ್ಥಳೀಯರು ಬೆಂಕಿಯನ್ನು ನಿಂದಿಸಲು ಹರಸಾಹಸ ಪಟ್ಟಿದ್ದಾರೆ.

Read More »

ರಾಜ್ಯದಲ್ಲಿ ಶಾಲಾ ಕಾಲೇಜುಗಳ ರಜೆ ಬಗ್ಗೆ ಶಿಕ್ಷಣ ಸಚಿವ ಹೇಳಿಕೆ

ಎಂಇಎಸ್ ಶಿವಸೇನೆ ಪುಂಡಾಟ ಖಂಡಿಸಿ ಮಾರ್ಚ್ 22 ರಂದು ಕರ್ನಾಟಕ ಬಂದು ಕರೆ ನೀಡಲಾಗಿದೆ. ಈ ನಲ್ಲಿ ಆ ದಿನ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ. ಶಾಲಾ ಕಾಲೇಜುಗಳ ರಜೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಹೇಳಿದ್ದಾರೆ

Read More »

ಧಾರವಾಡ : ಎರಡು ಗುಂಪುಗಳ ಮಧ್ಯೆ ಗಲಾಟೆ

ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ರಸ್ತೆ ಬದಿ ನಿಲ್ಲಿಸಿದ ಟ್ಯಾಕ್ಟರ್ ಟೇಲರ್ ತೆಗಿಯುವ ವಿಚಾರವಾಗಿ ನಡೆದ ಗಲಾಟೆ ಗ್ರಾಮದಲ್ಲಿ ಗುಂಪು ಘರ್ಷಣೆ ಹುಟ್ಟು ಹಾಕಿ ಉದಿಜ್ಞ ವಾತಾವರಣ ಸೃಷ್ಟಿಸಿದೆ. ಪ್ರಕರಣ ಪೊಲೀಸರ ಮಧ್ಯಪ್ರವೇಶದ ತಿಳಿಗೊಂಡ ಘಟನೆ ಗುರುವಾರ ನಡೆದಿದೆ . ಜಗಳದ ಸಮಯದಲ್ಲಿ ಶಿವಬಸಪ್ಪ ಎನ್ನುವರ ಮೇಲೆ ಹಲ್ಲೆ ನಡೆದಿದೆ . ಇದಕ್ಕೆಲ್ಲ ಗುಂಪು ಘರ್ಷಣೆ ಕಾರಣವಾಗಿದೆ ಎನ್ನಲಾಗಿದೆ.

Read More »

ಮೀನು ಕದ್ದ ಆರೋಪ : ಮರಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆ

ಮೀನು ಕದ ಆರೋಪದಡಿ ಮಹಿಳೆ ಒಬ್ಬರನ್ನು ಮರಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಮಲ್ಪೆ ಬಂದಿರಿನಲ್ಲಿ ಮೂರು ದಿನಗಳ ಹಿಂದೆ ನಡೆಯಲಾಗಿದೆ ಎಂದು ಎನ್ನಲಾಗಿದೆ ಮತ್ತು ಮಹಿಳೆ ಒಂದು ಬುಟ್ಟಿ ಮೀನು ಕದ್ದಿದ್ದಾಳೆ ಎಂದು ಆರೋಪಿಸಿ ಮತ್ತೊಬ್ಬ ಮಹಿಳೆ ಅವಳಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಬಳಿಕ ಮಹಿಳೆಯನ್ನು ಮರಕೆ ಕಟ್ಟಿ ಹಾಕಿ ಪ್ರತಿಯೊಬ್ಬ ಅವಾಚ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಎನ್ನಲಾಗಿದೆ …

Read More »

ಟಾಟಾ ಏಸ್ ಬೈಕ್ ಡಿಕ್ಕಿ : ಇಬ್ಬರ ಸಾವು

ಟಾಟಾ ಏಸ್ ಹಾಗೂ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡೆಗೇನೆ ಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ತಮಿಳುನಾಡಿನ ಮೊಹಮ್ಮದ್ದೀನ್ ಹಾಗೂ ರಾಜ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಶುರು ಮಾಡಿದ್ದಾರೆ.

Read More »

ಹುಬ್ಬಳ್ಳಿ : ರೈಲ್ವೆ ಹಳಿಯಲ್ಲಿ ಬಿದ್ದ ಕುಸುಗಲ್ ಗ್ರಾಮದ ವೃದ್ಧೆ

ಕುಸುಗಲ್ ನಿಲ್ದಾಣದ ಹತ್ತಿರ ರೈಲ್ವೆ ಹಳಿಯಲ್ಲಿ ಬಿದ್ದಿದ್ದ ವೃದ್ದೆಯನು ರೈಲ್ವೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹಾಗೂ ರೈಲ್ವೆ ಆಸ್ಪತ್ರೆಗೆ ರವಾನಿಸಿದ್ದಾರೆ ಗಾಯಗೊಂಡ ವೃದ್ಧೆ ಹುಲಿಯಮ್ಮ ಬರದ್ವಾಡ ಎಂಬುವರಾಗಿದ್ದು. ಕುಸುಗಲ್ ಗ್ರಾಮದವರಾಗಿದ್ದಾರೆ. ಈ ವೃದ್ದೆ ಹುಬ್ಬಳ್ಳಿ ಮಾರ್ಗವಾಗಿ ಗದಗ್ ಕಡೆ ಹೊಂಟಿದ್ದ ಪ್ಯಾಸೆಂಜರ್ ರೈಲಿನಿಂದ ಕೆಳಗೆ ಇಳಿಯಲು ಹೋಗಿ ಬಿದ್ದು ಗಾಯಗೊಂಡಿದ್ದಾರೆ.

Read More »

ಮಾರ್ಚ್ 22 ಕರ್ನಾಟಕ ಬಂದ್: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರೆ.

ಕರ್ನಾಟಕದಲ್ಲಿ ಎಂಇಎಸ್ ನಿಷೇಧ ಮಾಡಬೇಕು, ಮರಾಠಿಗರ ದಬ್ಬಾಳಿಕೆ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಮಾರ್ಚ್ 22 ರಂದು ಬಂದ್ ಗೆ ಕರೆ ನೀಡಿವೆ. ಈ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಬಂದ್ ಜಾರಿಯಲ್ಲಿರಲಿದೆ. ಬೆಳಿಗ್ಗೆ 10.30 ರಿಂದ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆಯಿರುತ್ತದೆ. ಬಸ್ ಸಂಚಾರ ಮತ್ತು ಹೋಟೆಲ್ ತೆರೆಯುವ …

Read More »