Breaking News

ಸೆ. 5ಕ್ಕೆ ಒನ್ ಡೇ ಕಿರು ಚಿತ್ರ ಬಿಡುಗಡೆ

ಹುಬ್ಬಳ್ಳಿ : ಸೆವೆನ್ ಕ್ರೋರ್ ಸಿನಿ ವರ್ಕ್ಸ್ ವತಿಯಿಂದ ಒನ್ ಡೇ ಕಿರು ಚಿತ್ರ ನಿರ್ಮಾಣ ಮಾಡಲಾಗಿದ್ದು ಸೆ. 5 ರಂದು ಶುಶಾಂತ ಕುಲಕರ್ಣಿ ಹೆಸರಿನ ಯೂಟ್ಯೂಬ್ ಚಾನಲ್’ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕಿರುಚಿತ್ರದ ನಿರ್ದೇಶಕ ಸುಶಾಂಕ ಕುಲಕರ್ಣಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಈಗಾಗಲೇ ಪುಟ್ಟ ಮನಸ್ಸು ದೊಡ್ಡ ಕನಸು, ಕಾಣದ ಕೈ ಚಿತ್ರಗಳು ಪ್ರೇಕ್ಷಕರ ಮನಸ್ಸು ಸೆಳೆದು ಅನೇಕ ಪ್ರಶಸ್ತಿಗಳನ್ನು ಪಡೆದವು. ಅದರಂತೆ ಒನ್ ಡೇ ಕಿರುಚಿತ್ರವು ನೈಜ ಘಟನೆಯನ್ನು ಆಧಾರಿತ ಕಿರುಚಿತ್ರವಾಗಿದೆ ಎಂದರು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *